Advertisement
ಕನ್ನಡಪ್ರಭ >> ವಿಷಯ

Rcb

ದೀಪಿಕಾ ಘೋಷ್

'ನ್ಯಾಷನಲ್ ಕ್ರಶ್' ಆರ್‌ಸಿಬಿ ಹುಡುಗಿಯ ಡ್ಯಾನ್ಸ್ ವಿಡಿಯೋ ಸಖತ್ ವೈರಲ್!  Jun 10, 2019

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ರೆಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ನ್ಯಾಷನಲ್...

Deepika Ghose

ಜನಪ್ರಿಯತೆ ಜೊತೆಗೆ ಬಳುವಳಿಯಾಗಿ ಬಂದದ್ದು ನಿಂದನೆ ಮತ್ತು ಮಾನಸಿಕ ಹಿಂಸೆ: ಆರ್‏ಸಿಬಿ ಆಭಿಮಾನಿಯ ನೋವಿನ ನುಡಿ  May 14, 2019

ಏನಕೇನ ಪ್ರಕಾರೇಣ... ಎಂಬ ಮಾತಿನಂತೆ ಯಾವುದಾದರೂ ರೀತಿಯಲ್ಲಿ ಜನಪ್ರಿಯತೆ ಪಡೆಯಬಹುದು, ಆದರೆ ಅದನ್ನು ಜೀರ್ಣಿಸಿಕೊಳ್ಳುವ ಹೊತ್ತಿಗೆ ಅನೇಕ ಸವಾಲುಗಳು ಎದುರಾಗಿರುತ್ತವೆ. ಆರ್ ಸಿಬಿ ಫ್ಯಾನ್ ಗರ್ಲ್

Vijay Mallya-RCB

ಆರ್‌ಸಿಬಿ ಅತ್ಯುತ್ತಮ ತಂಡ, ಅವರು ಪೇಪರ್‌ ಮೇಲಿನ ಹುಲಿಗಳು: ವಿಜಯ್ ಮಲ್ಯ ಗರಂ ಆಗಿದ್ದೇಕೆ?  May 07, 2019

ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಟೂರ್ನಿಯಿಂದ ಹೊರ ಬಂದ ಆರ್‌ಸಿಬಿ...

Virat Kohli, Nigel Llong

ಕೊಹ್ಲಿ ಜೊತೆ 'ಕಿರಿಕ್': ಕೋಪದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುರಿದ ಅಂಪೈರ್!  May 07, 2019

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಂಪೈರ್ ನಿಗೆಲ್ ಲಾಂಗ್ ಕಿರಿಕ್ ಮಾಡಿದ್ದು ಸುದ್ದಿಯಾಗಿತ್ತು.

Khaleel Ahmed-Virat Kohli

ಮುಯ್ಯಿಗೆ ಮುಯ್ಯಿ: ವಿಕೆಟ್ ಪಡೆದು ಅತಿರೇಕದ ವರ್ತನೆ ತೋರಿದ ಖಲೀಲ್‌ಗೆ ಕೊಹ್ಲಿ ಪ್ರತ್ಯುತ್ತರ, ವಿಡಿಯೋ ವೈರಲ್!  May 05, 2019

ವಿಶ್ವ ಶ್ರೇಷ್ಠ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ವಿಕೆಟ್ ಪಡೆದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ. ಅದೇ ರೀತಿ ಹೈದರಾಬಾದ್ ತಂಡದ ಬೌಲರ್ ಖಲೀಲ್ ಅಹ್ಮದ್ ಆರ್ಸಿಬಿ...

ಸಂಗ್ರಹ ಚಿತ್ರ

ಕ್ರೀಡಾಂಗಣದಲ್ಲಿ ಎಲ್ಲರ ಗಮನ ಸೆಳೆದ ಆರ್‌ಸಿಬಿ ಅಭಿಮಾನಿಯ ವಿಡಿಯೋ ವೈರಲ್, ಈಕೆ ಯಾರು ಗೊತ್ತ?  May 05, 2019

ಐಪಿಎಲ್ ಪಂದ್ಯಾವಳಿಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದು...

ಸಂಗ್ರಹ ಚಿತ್ರ

ಈ ಬಾರಿಯೂ ಕೈಕೊಟ್ಟ ಆರ್‌ಸಿಬಿ: ನಿರಾಸೆಗೊಂಡ ಅಭಿಮಾನಿಗಳಿಗೆ ಕೊಹ್ಲಿ ಮತ್ತು ಎಬಿಡಿ ಕೊನೆಯ ಸಂದೇಶ, ವಿಡಿಯೋ!  May 05, 2019

ಈ ಬಾರಿ ಕಪ್ ನಮ್ದೆ ಅನ್ನುತ್ತಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಪಡೆ ತೀವ್ರ ನಿರಾಸೆ ಮೂಡಿಸಿದ್ದು ಇನ್ನು ನಿರಾಸೆಗೊಂಡಿರುವ ಅಭಿಮಾನಿಗಳಿಗೆ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಕೊನೆಯ ಸಂದೇಶ...

IPL 2019: RCB win by 4 wickets

ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ  May 05, 2019

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ೨೦೧೯ ಸಾಲಿನ ಶನಿವಾರದ ಎರಡನೇ ಪಂದ್ಯದಲ್ಲಿ ತವರು ನೆಲದಲ್ಲಿ ನಡೆದ ಕಡೆಯ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್....

ಸಂಗ್ರಹ ಚಿತ್ರ

ಆರ್‌ಸಿಬಿ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು ಈ ಮೂವರು!  May 02, 2019

12ನೇ ಸಲವೂ ಐಪಿಎಲ್ ಗೆಲ್ಲಲು ಆರ್ಸಿಬಿ ಕನಸು ನನಸಾಗೇ ಉಳಿದಿದೆ. ಈ ಬಾರಿಯೂ ಐಪಿಎಲ್ ನಿಂದ ಹೊರಬಂದಿರುವ ಆರ್‌ಸಿಬಿ ತಂಡ ಪ್ಲೇ ಆಫ್ ನಿಂದ ದೂರ ಉಳಿಯಲು ಈ ಮೂವರು ಕಾರಣಿಭೂತರು.

Axar Patel, AB De Villiers

ಆರ್‌ಸಿಬಿ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟ ಆ ಒಂದು ಕ್ಯಾಚ್, ವಿಡಿಯೋ ವೈರಲ್!  Apr 30, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೆಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಹಂತದಲ್ಲಿ ಅಭಿಮಾನಿಗಳಲ್ಲಿ ಆರ್‌ಸಿಬಿ ಪ್ಲೇ ಆಫ್ ಕನಸು ಚಿಗುರಿತ್ತು.

Virat Kohli

ಐಪಿಎಲ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಆರ್ಸಿಬಿ, ಭಾರತದಲ್ಲಿ ಫಸ್ಟ್, ಜಗತ್ತಿನಲ್ಲಿ 3ನೇ ತಂಡ!  Apr 29, 2019

ಸತತ ಆರು ಪಂದ್ಯಗಳ ಸೋಲಿನ ಬಳಿಕ ಕೆಲ ಪಂದ್ಯ ಗೆದ್ದು ಅಭಿಮಾನಿಗಳಲ್ಲಿ ಪ್ಲೇ ಆಫ್ ಕನಸು ಕಾಣಿಸಿದ್ದ ಆರ್ಸಿಬಿ ತಂಡ ಇದೀಗ ಡೆಲ್ಲಿ ವಿರುದ್ದ ಸೋಲುವ ಮೂಲಕ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು...

Watch: RCB Skipper Virat Kohli Celebrates In Style After Losing 9th Toss In IPL 2019

12 ರಲ್ಲಿ 9; ಟಾಸ್ ಸೋತ ವಿರಾಟ್ ಕೊಹ್ಲಿ ಸಂಭ್ರಮದ ವಿಡಿಯೋ ವೈರಲ್  Apr 29, 2019

ಸತತ ಆರು ಪಂದ್ಯಗಳ ಸೋತು ಸುದ್ದಿಯಾಗಿದ್ದ ಕೊಹ್ಲಿ ಇದೀಗ ಟಾಸ್ ನಲ್ಲೂ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ.

Delhi Capitals vs Royal Challengers Bangalore, IPL: Virat Kohli, Parthiv Patel provide rollicking start in 188 run chase

ಐಪಿಎಲ್ 2019: ಆರ್‌ಸಿಬಿ ಗೆಲುವಿಗೆ 188 ಗುರಿ  Apr 28, 2019

ಐಪಿಎಲ್ 2019ನೇ ಆವೃತ್ತಿಯ ಭಾನುವಾರದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ೨೦ ಓವರ್ ಗಳಲ್ಲಿ 5.ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಈ ಮೂಲಕ ಆರ್‌ಸಿಬಿಗೆ ಗೆಲ್ಲಲು 188ರನ್ ಟಾರ್ಗೆಟ್ ನೀಡಿದೆ.

ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್

ಬಿದ್ದಾಗ ಆಳಿಗೊಂದು ಕಲ್ಲು, ಎದ್ದಾಗ ಯಾರು ಮಾತನಾಡುತ್ತಿಲ್ಲ: ಎಬಿ ಡಿವಿಲಿಯರ್ಸ್ ಬೇಸರ!  Apr 28, 2019

ಈ ಸಲ ಕಪ್ ನಮ್ದೆ ಅಂತಾ ಭಾವಿಸಿದ್ದ ಅಭಿಮಾನಿಗಳಿಗೆ ಆರ್ಸಿಬಿ ತಂಡ ಸತತ 6 ಪಂದ್ಯಗಳ ಸೋಲುಗಳಿಂದ ದೊಡ್ಡ ಶಾಕ್ ನೀಡಿತ್ತು. ತಂಡ ಸತತ ಸೋಲು ಕಂಡಾಗ ಪ್ರತಿಯೊಬ್ಬರು ತೆಗೆಳುತ್ತಿದ್ದರು.

ವಿರಾಟ್ ಕೊಹ್ಲಿ-ಎಬಿಡಿ

ಆರ್​ಸಿಬಿಗೆ ದೊಡ್ಡ ಹೊಡೆತ: ಡೇಲ್ ಸ್ಟೈನ್ ಬಳಿಕ ತಂಡವನ್ನು ತೊರೆಯಲಿರುವ ಇಬ್ಬರು ಸ್ಟಾರ್ ಆಟಗಾರರು!  Apr 26, 2019

ಸತತ ಆರು ಪಂದ್ಯಗಳ ಸೋಲಿನ ಬಳಿಕ ಇದೀಗ ಆರ್​ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಇದರ ಮಧ್ಯೆ ತಂಡಕ್ಕೆ ಆಧಾರಸ್ಥಂಭವಾಗಿದ್ದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಹೋಗುತ್ತಿದ್ದಾರೆ.

Virat Kohli, Ravichandran Ashwin

ಕೊಹ್ಲಿ ಅಣುಕಿಸಿದ್ದರಿಂದ ಕೋಪಗೊಂಡ ಅಶ್ವಿನ್, ಮೈದಾನದ ಹೊರಗೆ ಮಾಡಿದ್ದೇನು?, ವಿಡಿಯೋ ವೈರಲ್, ಕಿಚಾಯಿಸಿದ ನೆಟಿಗರು!  Apr 26, 2019

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ವಿರಾಟ್ ಕೊಹ್ಲಿ ರಿಯಾಕ್ಷನ್ ನಿಂದ ಆಕ್ರೋಶಗೊಂಡ ಆರ್ ಅಶ್ವಿನ್ ಪೆವಿಲಿಯನ್ ಹತ್ತಿರ ಬರುತ್ತಲೇ ತಮ್ಮ ಕೈಗೆ ಹಾಕಿದ್ದ ಗ್ಲೌಸ್ ಅನ್ನು ಕಿತ್ತು ಕೆಳಗೆ ಎಸೆದಿದ್ದು...

ಸಂಗ್ರಹ ಚಿತ್ರ

ಐಪಿಎಲ್ 2019: ಕೋಲ್ಕತ್ತಾ ವಿರುದ್ಧ ಗೆದ್ದ ರಾಜಸ್ಥಾನ್, ಆರ್‌ಸಿಬಿ ಫ್ಲೇ ಆಫ್ ಕನಸಿಗೆ ತೊಡಕು?  Apr 26, 2019

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ ಗೆದ್ದುಕೊಂಡಿದ್ದು ಈ ಮೂಲಕ ಆರ್‌ಸಿಬಿ ಫ್ಲೇ ಆಫ್ ಕನಸಿಗೆ ತೊಡಕುಂಟು ಮಾಡಲಿದೆ.

Dale Steyen

ಆರ್‏ಸಿಬಿಗೆ ಮತ್ತೊಂದು ಹಿನ್ನಡೆ: ಭುಜದ ಗಾಯದಿಂದ ಡೇಲ್‌ ಸ್ಟೈನ್‌ ಔಟ್‌!  Apr 25, 2019

ಇತ್ತೀಚಿಗಷ್ಟೆ ಆರ್‌ಸಿಬಿ ತಂಡಕ್ಕೆ ಆಗಮಿಸಿದ ದಕ್ಷಿಣ ಆಫ್ರಿಕಾ ಹಿರಿಯ ವೇಗಿ ಡೇಲ್‌ ಸ್ಟೈನ್‌ ಅವರು ಭುಜದ ಉರಿಯೂತ ಸಮಸ್ಯೆಯಿಂದಾಗಿ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ವಿರಾಟ್‌ ಕೊಹ್ಲಿಗೆ ತಲೆ ನೋವಾಗಿ ಪರಿಣಮಿಸಿದೆ.

With Bumrah-like action, this young Bengaluru bowler is sought after by cricket stars

ಟೀಂ ಇಂಡಿಯಾಗೆ ಮತ್ತೋರ್ವ ಬುಮ್ರಾ..!; ಬೆಂಗಳೂರಿನಲ್ಲೇ ಇದ್ದಾನೆ ಜೂನಿಯರ್ ಬುಮ್ರಾ!  Apr 25, 2019

ಜಸ್ ಪ್ರೀತ್ ಬುಮ್ರಾ.. ಈ ಹೆಸರು ಕೇಳದ ಭಾರತೀಯ ಕ್ರಿಕೆಟ್ ಅಭಿಮಾನಿಗಳೇ ಇಲ್ಲ.. ಎನ್ನಬಹುದು.. ತಮ್ಮ ಅಚ್ಚರಿಯ ಬೌಲಿಂಗ್ ಶೈಲಿಯಿಂದಲೇ ಬುಮ್ರಾ ಖ್ಯಾತಿ ಗಳಿಸಿದ್ದಾರೆ. ಅಂತಹ ಬುಮ್ರಾ ಮತ್ತೊಬ್ಬರಿದ್ದರೆ...

RCB team was upset with six continuous defeats, says Virat Kohli

ಸತತ ಆರು ಸೋಲು ನೋವು ತಂದಿತ್ತು: ವಿರಾಟ್ ಕೊಹ್ಲಿ  Apr 25, 2019

ಪ್ರಸಕ್ತ ಐಪಿಎಲ್ ಟಿ-20 ಆವೃತ್ತಿಯ ಆರಂಭದಲ್ಲಿ ಸತತ ಆರು ಪಂದ್ಯಗಳಲ್ಲಿನ ಸೋಲು ತಂಡದ ಆಟಗಾರರಿಗೆ ನೋವು ತಂದಿತ್ತು. ಏ.13 ರಂದು ಮೊಹಾಲಿಯಲ್ಲಿ....

Page 1 of 3 (Total: 45 Records)

    

GoTo... Page


Advertisement
Advertisement