Advertisement
ಕನ್ನಡಪ್ರಭ >> ವಿಷಯ

Rohit Sharma

WATCH | Rohit Sharma agrees to help Pakistan batsmen once he becomes their coach

ವಿಡಿಯೋ: ಪಾಕ್ ಪತ್ರಕರ್ತನ ಪ್ರಶ್ನೆಗೆ ರೋಹಿತ್ ಶರ್ಮಾ ಕೊಟ್ಟ ಅಚ್ಚರಿಯ ಉತ್ತರ ಏನು?  Jun 17, 2019

ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವಿಗೆ ಕಾರಣರಾದ ಟೀಂ ಇಂಡಿಯಾ ಉಪ ನಾಯಕ...

Rohit Sharma

ಪಾಕ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ರೋ'ಹಿಟ್' ಶರ್ಮಾ, ಮಡದಿಗೆ ಬ್ಯಾಟ್ ತೋರಿಸಿ ಸಂತಸ!  Jun 16, 2019

ವಿಶ್ವಕಪ್ ಟೂರ್ನಿಯಲ್ಲಿ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ರೋಹಿತ್ ಶರ್ಮಾ ಶತಕ ಸಿಡಿಸಿದ್ದಾರೆ.

ಸಂಗ್ರಹ ಚಿತ್ರ

ಮತ್ತೇ ಮೂರ್ಖರಾದ ಪಾಕ್ ಫೀಲ್ಡರ್ಸ್, ರನೌಟ್ ಮಿಸ್, ವಿಡಿಯೋ ವೈರಲ್!  Jun 16, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಪಾಕಿಸ್ತಾನದ ಆಟಗಾರರು ಮಿಸ್ ಮಾಡಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

Yuvraj Singh deserved a better send off: Rohit Sharma

ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು: ರೋಹಿತ್ ಶರ್ಮಾ  Jun 11, 2019

ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಉತ್ತಮ ವಿದಾಯಕ್ಕೆ ಯುವಿ ಅರ್ಹರಾಗಿದ್ದರು ಎಂದು ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹೇಳಿದ್ದಾರೆ.

Rohit Sharma-Shikhar Dhawan Equals Gilchrist-Hayden record in Most 100 plus opening partnerships

ಗಿಲ್ ಕ್ರಿಸ್ಟ್-ಹೇಡನ್ ದಾಖಲೆ ಸರಿಗಟ್ಟಿದ ಧವನ್-ರೋಹಿತ್ ಶರ್ಮಾ ಜೋಡಿ!  Jun 09, 2019

ಐಸಿಸಿ ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಪ್ರಸ್ತುತ ಅತ್ಯುತ್ತಮ ಸ್ಥಿತಿಯಲ್ಲಿದ್ದು, ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸುತ್ತಿದ್ದಾರೆ.

MS Dhoni-Rohit Sharma

ಸ್ವಲ್ಪ ಎಡವಿದ್ರೂ ಅಷ್ಟೇ; ಕ್ರಿಸ್ ಮಧ್ಯೆ ನಿಂತು ರನ್‌ಗಾಗಿ ರೋಹಿತ್-ಧೋನಿ ಸರ್ಕಸ್, ವಿಡಿಯೋ ವೈರಲ್!  Jun 06, 2019

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ ನಲ್ಲಿ ಗೆಲುವಿನ ಪಾದಾರ್ಪಣೆ ಮಾಡಿದ್ದು ಈ ಪಂದ್ಯದಲ್ಲಿ ರೋಹಿತ್ ಶರ್ಮಾ...

Rohit Sharma Hilariously TROLLED as he Breaks Into Jig After Faf du Plessis’ Dismissal

ಐಸಿಸಿ ವಿಶ್ವಕಪ್ 2019: ವೈರಲ್ ಆಗುತ್ತಿದೆ ರೋಹಿತ್ ಶರ್ಮಾರ 'ಸೆಂಡ್ ಆಫ್ ಡ್ಯಾನ್ಸ್'  Jun 06, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿರುವ ಭಾರತ ತಂಡ ಮೊದಲ ಪಂದ್ಯದಲ್ಲೇ ಸಾಕಷ್ಟು ವಿಚಾರವಾಗಿ ಸುದ್ದಿಗೆ ಗ್ರಾಸವಾಗುತ್ತಿದೆ.

ICC World Cup 2019: Rohit Sharma Slams 23rd ODI Ton vs South Africa, Surpasses Sourav Ganguly in All-Time List

ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ, ದಾದಾ ದಾಖಲೆ ಧೂಳಿಪಟ!  Jun 06, 2019

ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯವೇನು ಎಂದು ಸಾಬಿತು ಪಡಿಸಿದ್ದು, ಸ್ಫೋಟಕ ಶತಕದ ಮೂಲಕ ಹಿಟ್ ಮ್ಯಾನ್ ಹಲವು ದಾಖಲೆಗಳನ್ನು ಬರೆದಿದ್ದಾರೆ.

Yuzvendra Chahal, Rohit Sharma guide India to 6-wicket win over South Africa

ರೋ’ಹಿಟ್’ ಶರ್ಮಾ ಭರ್ಜರಿ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ  Jun 05, 2019

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ.

Rohit Sharma

ಸ್ಪಿನ್‌ ಬೌಲರ್‌ಗಳಿಗೆ ಸೂರ್ಯಕುಮಾರ್‌ ಸಿಂಹಸ್ವಪ್ನ: ರೋ'ಹಿಟ್' ಶರ್ಮಾ  May 08, 2019

ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಚೆನ್ನೈ ಸೂಪರ್‌ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫಿಯರ್‌ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ನಾಯಕ...

Rohit Sharma

ಮುಂಬೈ ತಂಡದ ನಾಯಕ ರೋಹಿತ್ ಗೆ ದಂಡ!  Apr 29, 2019

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ವೇಳೆ ಐಸಿಸಿ ಹಾಗೂ ಐಪಿಎಲ್ ನಿಯಮಗಳ ವಿರುದ್ಧವಾಗಿ....

Kajal Aggarwal

ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತ ನಟಿ ಕಾಜಲ್ ಅಗರ್ವಾಲ್!  Apr 28, 2019

ಮಗಧೀರನ ಸುಂದರಿ ಕಾಜಲ್ ಅಗರವಾಲ್ ಪಡ್ಡೆ ಹುಡುಗರ ಹಾಟ್ ಫೇವರೆಟ್ ನಟಿ. ಇಂತಹ ನಟಿ ಟೀಂ ಇಂಡಿಯಾದ ಸ್ಟಾರ್ ಆಟಗಾರನಿಗೆ ಮನಸೋತಿದ್ದಾರೆ.

Rohit Sharma

ವಿಶ್ವಕಪ್‌ಗೆ ತಂಡ ಪ್ರಕಟಣೆಗೂ ಮುನ್ನವೇ ಟೀಂ ಇಂಡಿಯಾಗೆ ಆಘಾತ, ರೋ'ಹಿಟ್' ಶರ್ಮಾಗೆ ಗಾಯ!  Apr 10, 2019

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಐಪಿಎಲ್ ಪಂದ್ಯಾವಳಿಯ ವೇಳೆ ಗಾಯಗೊಂಡಿರುವುದು ಇದೀಗ ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ.

These kind of mistakes aren't good for the game: Rohit Sharma On No ball Row

ಕ್ರಿಕೆಟ್ ನ ಹಿತದೃಷ್ಟಿಯಿಂದ ಇಂತಹ ಪ್ರಮಾದಗಳು ಒಳ್ಳೆಯದಲ್ಲ: ರೋಹಿತ್ ಶರ್ಮಾ  Mar 29, 2019

ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಲಸಿತ್ ಮಲಿಂಗಾ ಎಸೆದ ಅಂತಿಮ ಎಸೆತ ನೋ ಬಾಲ್ ಆಗಿದ್ದು ಅದನ್ನು ಗುರುತಿಸದ ಅಂಪೈರ್ ಗಳ ಕಾರ್ಯ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

Virat Kohli, Rohit Sharma remain one-two in latest ICC ODI rankings

ಐಸಿಸಿ ಏಕದಿನ ಶ್ರೇಯಾಂಕ ಬಿಡುಗಡೆ: ವಿರಾಟ್ ಕೊಹ್ಲಿಗೆ ಅಗ್ರ ಸ್ಥಾನ, ರೋಹಿತ್ ದ್ವಿತೀಯ!  Mar 17, 2019

ಪುರುಷರ ವಿಭಾಗದ ಐಸಿಸಿ ಏಕದಿನ ಶ್ರೇಯಾಂಕ ಬಿಡುಗಡೆಯಾಗಿದ್ದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಮೊದಲ ಎರಡು ಸ್ಥಾನದಲ್ಲಿದ್ದಾರೆ.

ಹುಟ್ಟಿದ 3 ತಿಂಗಳಲ್ಲಿ ರೋಹಿತ್ ಶರ್ಮಾ ಪುತ್ರಿ 'ಸಮೈರಾ' ಆಫ್ರಿಕಾದಲ್ಲಿ ಆಕರ್ಷಣೆಯ ಕೇಂದ್ರಬಿಂದು!

ಹುಟ್ಟಿದ 3 ತಿಂಗಳಲ್ಲಿ ರೋಹಿತ್ ಶರ್ಮಾ ಪುತ್ರಿ 'ಸಮೈರಾ' ಆಫ್ರಿಕಾದಲ್ಲಿ ಆಕರ್ಷಣೆಯ ಕೇಂದ್ರಬಿಂದು!  Mar 16, 2019

ಭಾರತದ ಸ್ಫೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಪುತ್ರಿ ಈಗ ಆಫ್ರಿಕಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಳೆ.

Page 1 of 1 (Total: 16 Records)

    

GoTo... Page


Advertisement
Advertisement