Advertisement
ಕನ್ನಡಪ್ರಭ >> ವಿಷಯ

Sindh

Rohini Sindhuri-HD Revanna

ಎಸ್‍ಎಸ್‍ಎಲ್‍ಸಿ ಹಾಸನ ಫಸ್ಟ್ ಬರಲು ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಕಾರಣ: ಹೆಚ್‍ಡಿ ರೇವಣ್ಣ  May 01, 2019

ಹಾಸನದಲ್ಲಿ ಎಸ್‍ಎಸ್‍ಎಲ್‍ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಹೇಳಿದ್ದಾರೆ.

P. V. Sindhu

ಮಲೇಷಿಯಾ ಓಪನ್: ಪಿವಿ ಸಿಂಧುಗೆ ಸೋಲು, ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಶ್ರೀಕಾಂತ್  Apr 04, 2019

ಮಲೇಷಿಯಾದಲ್ಲಿ ನಡೆಯುತ್ತಿರುವ ಮಲೇಷಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಎರಡನೇ ಸುತ್ತಿನಲ್ಲಿ ಸೋಲನುಭವಿಸಿ ಹೊರನಡೆದಿದ್ದಾರೆ.

Saina Nehwal

ಮಲೇಷಿಯಾ ಓಪನ್: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲು, ಎರಡನೇ ಸುತ್ತಿಗೆ ಸಿಂಧು, ಶ್ರೀಕಾಂತ್  Apr 03, 2019

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಶಿಯಾ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿ ಹಿಂದೆ ಸರಿಸಿದ್ದಾರೆ.

Another underage Hindu girl abducted in Pakistan's Sindh

ರವೀನಾ, ರೀನಾ ಆಯ್ತು ಈಗ ಪಾಕ್ ನಲ್ಲಿ ಮತ್ತೋರ್ವ ಹಿಂದೂ ಬಾಲಕಿಯ ಅಪಹರಣ, ಮತಾಂತರ ಶಂಕೆ  Mar 27, 2019

ಪಾಕಿಸ್ತಾನದಲ್ಲಿ ಮತ್ತೋರ್ವ ಹಿಂದೂ ಬಾಲಕಿಯನ್ನು ಅಪಹರಣ ಮಾಡಲಾಗಿದ್ದು, ಬಲವಂತದ ಮತಾಂತರ ಮಾಡಿರುವ ಶಂಕೆ ಮೂಡಿದೆ.

Sushma Swaraj

ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಯುವತಿಯರ ಅಪಹರಣ,ವರದಿ ಕೇಳಿದ ಸುಷ್ಮಾ ಸ್ವರಾಜ್  Mar 24, 2019

ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ಇಬ್ಬರು ಹಿಂದೂ ಯುವತಿಯರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿನ ಭಾರತೀಯ ರಾಯಬಾರಿಯಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವರದಿ ಕೇಳಿದ್ದಾರೆ.

China deploys troops in Sindh, just 90 km away from Indo-Pak border

ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!  Mar 21, 2019

ಭಾರತ-ಪಾಕಿಸ್ತಾನ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ತನ್ನ ಸೇನೆಯನ್ನು ನಿಯೋಜಿಸಿದೆ.

PV Sindhu

ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್: ಮೊದಲ ಸುತ್ತಲ್ಲೇ ಸಿಂಧೂಗೆ ಸೋಲು, ಎರಡನೇ ಸುತ್ತಿಗೆ ಸಾಯ್ ಪ್ರಣೀತ್  Mar 06, 2019

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧೂ ಮೊದಲ ಸುತ್ತಿನಲ್ಲೇ ಸೋತು....

PV Sindhu to soar in a Tejas

ಚಿತ್ರ ವರದಿ: ತೇಜಸ್ ವಿಮಾನದಲ್ಲಿ ಹಾರಾಡಿದ ಪಿವಿ ಸಿಂಧೂ!  Feb 23, 2019

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಏರೋ ಇಂಡಿಯಾ 2019 ಏರ್ ಶೋ ನಲ್ಲಿ ಭಾಗವಹಿಸಿದ್ದಾರೆ.

ರೋಹಿಣಿ ಸಿಂಧೂರಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸೇರಿ ನಾಲ್ವರು ಜಿಲ್ಲಾಧಿಕಾರಿಗಳ ವರ್ಗಾವಣೆ!  Feb 22, 2019

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಕೊನೆಗೂ ಹಾಸನದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

Saina defends Sr. Nationals title with clinical straight-games win

ರಾಷ್ಟ್ರೀಯ ಸೀನಿಯರ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​: ಸೈನಾ ನೆಹ್ವಾಲ್, ಸೌರಭ್ ವರ್ಮಾ ಚಾಂಪಿಯನ್!  Feb 16, 2019

ಗೌಹಾಟಿಯಲ್ಲಿ ನಡೆಯುತ್ತಿರುವ 83ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್​ಷಿಪ್​ಮಹಿಳಾ ಸಿಂಗಲ್ಸ್ ಪಂದ್ಯದ ಫೈನಲ್ ನಲ್ಲಿ ಪಿವಿ ಸಿಂಧೂ ಅವರನ್ನು ಮಣಿಸಿದ ಸೈನಾ ನೆಹ್ವಾಲ್....

P.V. Sindhu

ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಪ್ :ಪಿ. ವಿ.ಸಿಂಧು ಫೈನಲ್ ಪ್ರವೇಶ  Feb 15, 2019

ಗುವಾಹಟಿಯಲ್ಲಿ ಇಂದು ನಡೆದ 83ನೇ ಹಿರಿಯ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಫಿಯನ್ ಶಿಫ್ ಸೆಮಿ ಫೈನಲ್ಸ್ ಪಂದ್ಯದಲ್ಲಿ ಪ್ರಬಲ ಪೈಪೋಟಿ ನೀಡಿದ ಅಸ್ಸಾಂನ ಅಸ್ಮಿತಾ ಚಾಲಿಹ ಅವರನ್ನು ಸೋಲಿಸಿದ ಪಿ. ವಿ. ಸಿಂಧು ಫೈನಲ್ ಪ್ರವೇಶಿಸಿದ್ದಾರೆ.

Page 1 of 1 (Total: 11 Records)

    

GoTo... Page


Advertisement
Advertisement