Advertisement
ಕನ್ನಡಪ್ರಭ >> ವಿಷಯ

Son

Kerala CPM leader Kodiyeri Balakrishnan's son booked for rape, cheating

ಅತ್ಯಾಚಾರ ಆರೋಪ: ಕೇರಳ ಸಿಪಿಎಂ ನಾಯಕನ ಪುತ್ರನ ವಿರುದ್ಧ ಕೇಸ್ ದಾಖಲು  Jun 18, 2019

ಅತ್ಯಾಚಾರ ಆರೋಪದ ಮೇಲೆ ಕೇರಳ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣ ಅವರ ಪುತ್ರ ಬಿನೋಯ್ ಕೊಡಿಯೆರಿ ಅವರ...

Sonia Gandhi

ಸೋನಿಯಾ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸಭೆ: ಸಂಸತ್ತಿನಲ್ಲಿ ಕಾರ್ಯತಂತ್ರ ಕುರಿತಂತೆ ಚರ್ಚೆ  Jun 18, 2019

ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಪಕ್ಷ ಅನುಸರಿಸಬೇಕಾದ ಕಾರ್ಯತಂತ್ರ ಕುರಿತಂತೆ ಚರ್ಚೆ ನಡೆಸಲಾಯಿತು.

Sonal Monteiro

ತಲ್ವಾರ್ ಪೇಟೆ ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ಪಂಚತಂತ್ರ ಬೆಡಗಿ!  Jun 17, 2019

ಯೋಗರಾಜ್ ಭಟ್ಟರ ಪಂಚತಂತ್ರದಲ್ಲಿ ಅಭಿನಯಿಸಿದ್ದ ಸೋನಾಲ್ ಮಂಟೋರಿಯಾ ಇದೀಗ ವಸಿಷ್ಠ ಸಿಂಹ ಅಭಿನಯದ ತಲ್ವಾರ್ ಪೇಟೆ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

CM H D Kumaraswamy meeting with police officer in Vidhana Saudha

ಇನ್ನು 10 ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಸಿಹಿ ಸುದ್ದಿ ಕೊಡುತ್ತೇವೆ: ಎಂ ಬಿ ಪಾಟೀಲ್  Jun 15, 2019

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗೃಹ ಮತ್ತು ಹಣಕಾಸು ಇಲಾಖೆಯ ಹಿರಿಯ ...

ಸಂಗ್ರಹ ಚಿತ್ರ

ಕರುಳು ಹಿಂಡುತ್ತೆ: ತಾಯಿಯ ಪುನರ್‌ವಿವಾಹಕ್ಕೆ ಶುಭ ಕೋರಿದ ಪುತ್ರ; ಫೇಸ್‍ಬುಕ್‍ ಪೋಸ್ಟ್ ವೈರಲ್!  Jun 12, 2019

ದೇಶದಲ್ಲಿ ಪುನರ್‌ವಿವಾಹ ಕುರಿತಂತೆ ತುಚ್ಛ ಭಾವ, ಅಸಹ್ಯ, ಸಂದೇಹದಿಂದ ನೋಡಲಾಗುತ್ತದೆ. ಆದರೆ ಇಲ್ಲೊಬ್ಬ ಮಗ ತನ್ನ ತಾಯಿ ಪುನರ್‌ವಿವಾಹವಾಗಿದ್ದಕ್ಕೆ ಶುಭಾಶಯ ಕೋರಿ ಫೇಸ್‍ಬುಕ್‍ನಲ್ಲಿ ಪೋಸ್ಟ್...

Woman kills self after poisoning her two kids

ಬೆಂಗಳೂರು: ತನ್ನ ಎರಡು ಮಕ್ಕಳಿಗೆ ವಿಷವುಣಿಸಿ ಮಹಿಳೆ ಆತ್ಮಹತ್ಯೆಗೆ ಶರಣು  Jun 12, 2019

30 ವರ್ಷದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ...

Jason Roy

ಅಂಪೈರ್‌ಗೆ ಡಿಕ್ಕಿ ಹೊಡೆದ ಬ್ಯಾಟ್ಸ್‌ಮನ್ ಜೇಸನ್ ರಾಯ್, ವಿಡಿಯೋ ವೈರಲ್!  Jun 09, 2019

ವಿಶ್ವಕಪ್ ಟೂರ್ನಿಯಲ್ಲಿ ತಪ್ಪಾದ ತೀರ್ಪುಗಳಿಂದ ಅಂಪೈರ್ ಗಳು ಸುದ್ದಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅಂಪೈರ್‌ಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

BJP Minister With Sonia Gandhi

ಸಂಸತ್ತಿನಲ್ಲಿ ಸಹಕಾರಕ್ಕಾಗಿ ಸೋನಿಯಾ ಗಾಂಧಿ ಭೇಟಿ ಮಾಡಿದ ಬಿಜೆಪಿ ಸಚಿವರು  Jun 07, 2019

ಜೂನ್ 17ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಸುಗಮ ಕಾರ್ಯಕಲಾಪಕ್ಕೆ ಸಹಕಾರ ಕೋರುವ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದೀಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಬಿಜೆಪಿಯ ನಾಯಕರು ಇಂದು ಭೇಟಿ ಮಾಡಿದರು.

Sonu Gowda

ಎಲ್ಲಾ ಪೀಳಿಗೆಯವರಿಗೆ ಇಷ್ಟವಾಗುವ ಚಿತ್ರ 'ಐ ಲವ್ ಯು': ಸೋನು ಗೌಡ  Jun 06, 2019

ಸ್ಯಾಂಡಲ್ ವುಡ್ ನಟಿಯರೆಲ್ಲರಿಗಿಂತ ಸೋನು ಗೌಡ ಯಾವಾಗಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇದೀಗ ಆರ್. ಚಂದ್ರು ನಿರ್ದೇಶನದ ಉಪೇಂದ್ರ ನಾಯಕನಾಗಿರುವ "ಐ ಲವ್ ಯು" ನಲ್ಲಿ .....

Kum ve Son  Pravara Married At Mass Wedding

ಸಾಮೂಹಿಕ ವಿವಾಹದಲ್ಲಿ ಸಾಹಿತಿ ಕುಂ.ವೀ. ಪುತ್ರನ ಅಂತರ್ಜಾತಿ ಮದುವೆ  Jun 06, 2019

ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ...

ಸಂಗ್ರಹ ಚಿತ್ರ

ಬೆಂಗಳೂರು: ಮಗ ಬೇಡ ಬೇಡ ಅಂದರೂ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಿದ ಕ್ರೂರಿ ತಂದೆ, ಮನಕಲಕುವ ದೃಶ್ಯ!  Jun 02, 2019

ಮಗ ಬೇಡ ಬೇಡ ಅಂತ ಗೋಗರೆದರೂ ಕರುಣಿಸದ ಪಾಪಿ ತಂದೆ ಆತನ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Super hit Muka bula song to be featured again in street dancer movie

'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡು!  Jun 01, 2019

ಬಾಲಿವುಡ್ ನೃತ್ಯ ಸಂಯೋಜಕ ಪ್ರಭು ದೇವ್ ತಾವು ನಿರ್ದೇಶಿಸಲಿರುವ 'ಸ್ಟ್ರೀಟ್ ಡಾನ್ಸರ್' ಚಿತ್ರದಲ್ಲಿ ಮತ್ತೊಮ್ಮೆ 'ಮುಕ್ಕಾಲಾ ಮುಕಾಬುಲಾ' ಹಾಡನ್ನು ರಿಕ್ರಿಯೇಟ್ ಮಾಡಲು ಸಜ್ಜಾಗಿದ್ದಾರೆ.

Sonia Gandhi Or Son Rahul? Congress Lawmakers To Choose Leader Today

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಆಯ್ಕೆ  Jun 01, 2019

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Sonia Gandhi Or Son Rahul? Congress Lawmakers To Choose Leader Today

ರಾಹುಲ್ ಅಥವಾ ಸೋನಿಯಾ; ಇಂದು ಕಾಂಗ್ರೆಸ್ ಸಂಸದೀಯ ನಾಯಕರ ಆಯ್ಕೆ!  Jun 01, 2019

ಲೋಕಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಇಂದು ಇಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

Bollywood celebrities, Sports personalities grace PM Modi swearing-in ceremony

ಮೋದಿ ಪ್ರಮಾಣವಚನದಲ್ಲಿ ಬಾಲಿವುಡ್, ಕ್ರಿಕೆಟ್ ತಾರೆಯರ ದಂಡು  May 30, 2019

ಎರಡನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರ ಗುರುವಾರದ ಪ್ರಮಾಣವಚನ ಸಮಾರಂಭಕ್ಕೆ ಬಾಲಿವುಡ್‌, ಕ್ರಿಕೆಟ್‌ ಕ್ಷೇತ್ರದ ತಾರೆಯರ...

Sonia Gandhi and Rahul to attend PM Modi's swearing-in

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಭಾಗಿ  May 29, 2019

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ನಡೆಯುವ...

ಆಕಾಂಕ್ಷಾ ರಂಜನ್-ಕೆಎಲ್ ರಾಹುಲ್-ಸೋನಾಲ್ ಚೌಹಾನ್

ಆಕಾಂಕ್ಷಾ ಅಥವಾ ಸೋನಾಲ್, ಯಾರೊಂದಿಗೆ ಕೆಎಲ್ ರಾಹುಲ್ ಡೇಟಿಂಗ್? ಜನ್ನತ್ ನಟಿ ಹೇಳಿದ್ದೇನು?  May 29, 2019

ವಿಶ್ವಕಪ್ ಪಂದ್ಯಾವಳಿಯ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದು ಇದರ ಮಧ್ಯೆ ಕೆಎಲ್ ರಾಹುಲ್ ಅವರು ಡೇಟಿಂಗ್ ವಿಚಾರ ಬಯಲಿಗೆ ಬಂದಿದೆ.

Ramesh Aravind

ಮತ್ತೊಮ್ಮೆ ಆಕ್ಷನ್ ಕಟ್ ಹೇಳಲು ರಮೇಶ್ ಅರವಿಂದ್ ತಯಾರು, ಚಿತ್ರಕ್ಕೆ ರಚಿತಾ ನಾಯಕಿ?  May 29, 2019

ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ ಈಗೆ ನಾನಾ ಬಗೆಯಲ್ಲಿ ಪಾತ್ರವಹಿಸುವ ರಮೇಶ್ ಅರವಿಂದ್ ಕನ್ನಡದ ನಾಡಿನ ಬಹುಮುಖ ಪ್ರತಿಭೆ ಎಂದರೆ ತಪ್ಪಲ್ಲ.ಅವರೇನೇ ಮಾಡಿದರೂ ಅತ್ಯುತ್ತಮವಾದದ್ದನ್ನೇ ಮಾಡುತ್ತಾರೆ....

RelativesOf inmates

ಬ್ರೆಜಿಲ್ ಜೈಲಿನಲ್ಲಿ ಗಲಭೆ: 40 ಕೈದಿಗಳ ಸಾವು  May 28, 2019

ಬ್ರೆಜಿಲ್ ನ ಜೈಲೊಂದರಲ್ಲಿ ಎರಡು ಕೈದಿಗಳ ಗುಂಪಿನ ಮಧ್ಯೆ ಸೋಮವಾರ ನಡೆದ ಗಲಭೆಯಲ್ಲಿ 15 ಜನ ಮೃತಪಟ್ಟ ಬೆನ್ನಲ್ಲೆ ದೇಶದ ಬೇರೆ ಬೇರೆ ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳು ಮೃತಪಟ್ಟಿದ್ದಾರೆ.

Representational Image.

ಶೌಚಾಲಯ ನಿರ್ಮಾಣಕ್ಕೆ ಹಣ ಸಿಗಲಿಲ್ಲ ಎಂದು ನೊಂದು ವಿಷ ಸೇವಿಸಿದ ಜಾರ್ಖಂಡ್ ಮಹಿಳೆ!  May 28, 2019

ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಹಣ ಸಿಗಲಿಲ್ಲ ಎಂದು ....

Page 1 of 5 (Total: 90 Records)

    

GoTo... Page


Advertisement
Advertisement