Advertisement
ಕನ್ನಡಪ್ರಭ >> ವಿಷಯ

Sports

First time in history, IOA submits interest to bid for 2032 Olympic Games: Sources

ಇತಿಹಾಸದಲ್ಲೇ ಮೊದಲ ಬಾರಿಗೆ ಒಲಿಂಪಿಕ್ಸ್ ಆಯೋಜನೆಗೆ ಅವಕಾಶ ಕೋರಿದ ಭಾರತ!  Dec 04, 2018

ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಬಂತೆ ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ದೇಶದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದೆ.

WWE to hold first ever talent tryout in India

ಭಾರತದಲ್ಲಿ WWEಯಿಂದ ಟ್ಯಾಲೆಂಟ್ ಹಂಟ್, ಯಾವಾಗ ಗೊತ್ತಾ?  Dec 04, 2018

ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ತನ್ನ ಮುಂದಿನ ತಲೆಮಾರಿನ ಸೂಪರ್ ಸ್ಚಾರ್ ಗಳಿಗಾಗಿ ಶೋಧ ಆರಂಭಿಸಿದ್ದು, ಮುಂಬರುವ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಟ್ಯಾಲೆಂಟ್ ಹಂಟ್ ನಡೆಸಲಾಗುತ್ತದೆ ಎಂದು ಪ್ರಕಟಣೆ ನೀಡಿದೆ.

Lionel Messi Breaks Cristiano Ronaldo UCL Record

ಯುಸಿಎಲ್ ನಲ್ಲಿ ದಾಖಲೆ ಪುನರ್ ನಿರ್ಮಾಣ: ರೊನಾಲ್ಡೋ ದಾಖಲೆ ಮುರಿದ ಮೆಸ್ಸಿ  Nov 30, 2018

ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಹೆಸರಿನಲ್ಲಿದ್ದ ದಾಖಲೆಯನ್ನು ಬಾರ್ಸಿಲೋನಾ ಸೂಪರ್ ಸ್ಟಾರ್ ಲಿಯೋನಲ್ ಮೆಸ್ಸಿ ಮುರಿದಿದ್ದಾರೆ.

Cristiano Ronaldo Breaks Another UCL Record

ಚಾಂಪಿಯನ್ಸ್ ಲೀಗ್: ರೊನಾಲ್ಡೊ ಐತಿಹಾಸಿಕ ಸಾಧನೆ  Nov 30, 2018

ಪೋರ್ಚುಗಲ್ ಫುಟ್ಬಾಲ್ ತಂಡದ ಸೂಪರ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಐತಿಹಾಸಿ ಸಾಧನೆಯೊಂದನ್ನು ಮಾಡಿದ್ದು, ಅತೀ ಹೆಚ್ಚು ಅಂದರೆ 100 ಚಾಂಪಿಯನ್ಸ್ ಲೀಗ್ ಪಂದ್ಯಗಳ್ನು ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Shirur lake near Jog Falls in Shivamogga district |

ಈಗ, ಜೋಗ್ ಫಾಲ್ಸ್ ಸಮೀಪ ಜಲ ಕ್ರೀಡೆ ಆಡಿ, ಎಂಜಾಯ್ ಮಾಡಿ!  Nov 16, 2018

ಜೋಗ್ ಫಾಲ್ಸ್ ಸಮೀಪದ ಶಿರೂರು ಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ರೀತಿಯ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿದೆ, ಶಿವಮೊಗ್ಗ ನಗರದಿಂದ ಸುಮಾರು 110 ಕಿಮೀ .,..

Sania Mirza, Shoaib Malik Become Parents To A Baby Boy

ಸಾನಿಯಾ-ಮಲಿಕ್ ದಂಪತಿಗೆ ಗಂಡು ಮಗು ಜನನ, ಖುಷಿ ಹಂಚಿಕೊಂಡ ಶೊಯೆಬ್ ಮಲಿಕ್  Oct 30, 2018

ಕ್ರಿಕೆಟಿಗ ಶೊಯೆಬ್ ಮಲಿಕ್ ಹಾಗೂ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ದಂಪತಿಗೆ ಗಂಡು ಮಗು ಜನನವಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಶೊಯೆಬ್ ಮಲಿಕ್ ಹೇಳಿಕೊಂಡಿದ್ದಾರೆ.

French Open: Saina loses to Tzu Ying again

ಫ್ರೆಂಚ್ ಓಪನ್: ತಾಯ್ ತ್ಝು ಯಿಂಗ್ ಎದುರು ಮತ್ತೆ ಮುಗ್ಗರಿಸಿದ ಸೈನಾ ನೆಹ್ವಾಲ್  Oct 27, 2018

ಚೈನೀಸ್ ತಾಯ್ಪೆಯ ತಾಯ್ ತ್ಝು ಯಿಂಗ್ ವಿರುದ್ಧ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತೆ ಮುಗ್ಗರಿಸಿದ್ದು, ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಕೂಟದ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸೈನಾ ಸೋಲುಂಡಿದ್ದಾರೆ.

Denmark Open: Saina Nehwal loses to Tai Tzu Ying to settle for silver in Final

ಡೆನ್ಮಾರ್ಕ್ ಓಪನ್: ಫೈನಲ್ ನಲ್ಲಿ ಮುಗ್ಗರಿಸಿದ ಸೈನಾಗೆ ಬೆಳ್ಳಿ  Oct 21, 2018

ಒಡೆನ್ಸ್ ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ನ ಫೈನಲ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಮುಗ್ಗರಿಸಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

India beat Pakistan 3-1 to register their second win of the tournament

ಹಾಕಿ: ಮತ್ತೆ ಪಾಕಿಸ್ತಾನ ಬಗ್ಗು ಬಡಿದ ಭಾರತ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2ನೇ ಜಯ  Oct 21, 2018

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಭಾರತ ತಂಡ ಮತ್ತೆ ಸೋಲಿನ ರುಚಿ ತೋರಿಸಿದ್ದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ತನ್ನ 2ನೇ ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

File photo

ದಸರಾ ಕ್ರೀಡಾಕೂಟ: ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್, 2ನೇ ಸ್ಥಾನ ಪಡೆದ ಬೆಂಗಳೂರು  Oct 17, 2018

ಮಂಗಳವಾರ ಮುಕ್ತಾಯವಾದ ದಸರಾ ಸಿಎಂ ಕಪ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಉಳಿದಂತೆ ಬೆಂಗಳೂರು ಗ್ರಾಮಾಂತರ ರನ್ನರ್ ಅಪ್ ಆಗಿದೆ...

Watch: Cristiano Ronaldo Jr Follows Father's Footsteps, Scores Sensational Solo Goal

ತಂದೆಯನ್ನೇ ಮೀರಿಸುವಂತಿದೆ ಜೂನಿಯರ್ ರೊನಾಲ್ಡೋ ಕಾಲ್ಚೆಳಕ!  Oct 15, 2018

ಫುಟ್ಬಾಲ್ ಲೋಕದ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೋ ಪುತ್ರ ರೊನಾಲ್ಡೋ ಜೂನಿಯರ್ ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗಿದ್ದಾರೆ.

Bajrang Punia, Vinesh Phoga

ಪದ್ಮಶ್ರೀ ಪ್ರಶಸ್ತಿಗೆ ಭಜರಂಗ್, ವಿನೇಶ್ ಹೆಸರು ಶಿಫಾರಸು: ಖೇಲ್ ರತ್ನ ವಿವಾದದ ಬಳಿಕ ಕ್ರೀಡಾ ಸಚಿವಾಲಯ ಮಹತ್ವದ ನಿರ್ಧಾರ  Oct 03, 2018

: ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಗಳಲ್ಲಿ ಚಿನ್ನದ ಪದಕ ಗೆದ್ದು ಅದ್ಭುತ ಸಾಧನೆ ಮಾಡಿದ್ದ ಕುಸ್ತಿ ಪಟುಗಳಾದ ಭಜರಂಗ್ ಪೂನಿಯಾ ಹಾಗೂ ವಿನೇಶ್ ಪೋಗಟ್ ಅವರ ಹೆಸರನ್ನು ....

Rahul Dravid,

ಬೆಂಗಳೂರು ಕ್ರೀಡೋತ್ಸವಕ್ಕೆ ರಾಹುಲ್ ದ್ರಾವಿಡ್, ಪ್ರಕಾಶ್ ಪಡುಕೋಣೆ ಪ್ರೋತ್ಸಾಹ  Sep 27, 2018

ಡಿಸೆಂಬರ್ ತಿಂಗಳಲ್ಲಿ ಆಯೋಜಿಸಿರುವ ಎರಡು ದಿನಗಳ ಬೆಂಗಳೂರು ಕ್ರೀಡೋತ್ಸವಕ್ಕೆ ಖ್ಯಾತ ಕ್ರೀಡಾಪಟುಗಳಾದ ರಾಹುಲ್ ದ್ರಾವಿಡ್ ಹಾಗೂ ಪ್ರಕಾಶ್ ಪಡುಕೋಣೆ ಕೈ ಜೋಡಿಸುತ್ತಿದ್ದಾರೆ.

Page 1 of 1 (Total: 13 Records)

    

GoTo... Page


Advertisement
Advertisement