Advertisement
ಕನ್ನಡಪ್ರಭ >> ವಿಷಯ

Sruthi Hariharan

Arjun Sarja-Sruthi Hariharan

ಅರ್ಜುನ್ ಸರ್ಜಾ ವಿರುದ್ಧ #MeToo ಆರೋಪ ನಂತರ ನಟಿ ಶ್ರುತಿ ಹರಿಹರನ್‌ಗೆ ಬಂದೊದಗಿದ ದುರ್ಗತಿ!  Dec 12, 2018

ಆಕ್ಷನ್ ಪ್ರಿನ್ಸ್ ಅರ್ಜುನ್ ಸರ್ಜಾ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು #MeToo ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಗೆ ಸದ್ಯ ಸಂಕಷ್ಟದ ಸರಮಾಲೆ ಎದುರಾಗಿದೆ...

Ambareesh with Sruthi Hariharan.

ಕನ್ನಡ ಚಿತ್ರೋದ್ಯಮದ ಸಮಸ್ಯೆಗಳ ಇತ್ಯರ್ಥಕ್ಕೆ ಅಂಬರೀಷ್ 'ಸುಪ್ರೀಂ ಕೋರ್ಟ್'!  Nov 26, 2018

ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ ಅಂಬರೀಷ್ ಅಲ್ಲಿ ಹಾಜರ್, ಅವರ ಮದ್ಯಸ್ಥಿಕೆಯಿಲ್ಲದೇ ಯಾವುದೇ ಸಮಸ್ಯೆಗಳು ಬಗೆ ಹರಿಯುತ್ತಿರಲಿಲ್ಲ, ಹಲವು ...

Sruthi Hariharan

ನಾನು ಸಕ್ಕರೆಯಂತೆ, ಮಾಧ್ಯಮಗಳು ಇರುವೆ ಇದ್ದಂತೆ: ನಾನು ಹಾಗೆ ಹೇಳಿಯೇ ಇಲ್ಲ; ವರಸೆ ಬದಲಿಸಿದ ಶೃತಿ  Nov 15, 2018

ನಾನು ಸಕ್ಕರೆ ಇದ್ದಂತೆ, ಮಾಧ್ಯಮಗಳು ಇರುವೆ ಎಂದು ನಾನು ಹೇಳಿಯೇ ಇಲ್ಲ ಎಂದು ನಟಿ ಶೃತಿ ಹರಿಹರನ್ ತಮ್ಮ ಮಾತು ಬದಲಿಸಿದ್ದಾರೆ....

Actress Sruthi Hariharan

ಸಿಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದತಿಗೆ ಹೈಕೋರ್ಟ್ ಮೊರೆ ಹೋದ ನಟಿ ಶ್ರುತಿ ಹರಿಹರನ್  Nov 14, 2018

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪ್ರಕರಣದಲ್ಲಿ ಸೈಬರ್ ಕ್ರೈಂ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ನಟಿ ಶ್ರುತಿ ಹರಿಹರನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ...

Sruthi Hariharan, Actor Chethan

ಅರ್ಜುನ್ ಸರ್ಜಾ ಮೇಲಿನ ಶ್ರುತಿ ಆರೋಪಕ್ಕೂ ನನಗೂ ಸಂಬಂಧವಿಲ್ಲ: ನಟ ಚೇತನ್  Nov 10, 2018

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ "ಮೀಟೂ" ಆರೋಪಕ್ಕೂ ನನಗೂ ಯಾವ ಸಂಬಂಧವಿಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

Arjun Sarja, Sruthi Hariharan

#MeToo ಆರೋಪ ಉದ್ದೇಶಪೂರ್ವಕ, ನಾನು ತಪ್ಪು ಮಾಡಿಲ್ಲ: ಪೋಲೀಸರೆದುರು ಅರ್ಜುನ್ ಸರ್ಜಾ ಹೇಳಿಕೆ  Nov 05, 2018

ನನ್ನ ಮೇಲಿನ ಶ್ರುತಿ ಹರಿಹರನ್ ಅವರ "ಮೀಟೂ" ಆರೋಪ ಉದ್ದೇಶಪೂರ್ವಕವಾಗಿದೆ. ನಾನು ಯಾವ ತಪ್ಪೂ ಮಾಡಿಲ್ಲ ಎಂದು ಬಹು ಭಾಷಾ ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

Sruthi Hariharan-Arjun Sarja-Chetan

ಅರ್ಜುನ್ ಸರ್ಜಾ ವಿರುದ್ಧ ಶೃತಿ MeToo ಆರೋಪ; ವಿಸ್ಮಯ ಚಿತ್ರ ನಿರ್ಮಾಪಕನಿಂದ ಹೊಸ ಬಾಂಬ್!  Oct 31, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ಮಯ ಚಿತ್ರ ನಿರ್ಮಾಪಕ ಉದಯ್ ಕುಮಾರ್...

Sruthi Hariharan, Arjun Sarja, Arun Vaidyanathan

ಅರ್ಜುನ್ ಸರ್ಜಾ ಹೇಳಿದ ಹಾಗೆ ಚಿತ್ರದ ಸ್ಕ್ರಿಪ್ಟ್ ಚೇಂಜ್ ಮಾಡಲಾಯಿತು: ಪೊಲೀಸರ ಮುಂದೆ ವಿಸ್ಮಯ ನಿರ್ದೇಶಕ ಸ್ಫೋಟಕ ಹೇಳಿಕೆ!  Oct 31, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ...

Arjun Sarja, . Sruthi Hariharan

ಶ್ರುತಿ ಹರಿಹರನ್ ದಾಖಲಿಸಿರುವ ಎಫ್ ಐ ಆರ್ ರದ್ದತಿ ಕೋರಿ ಹೈಕೋರ್ಟ್ ಗೆ ಅರ್ಜುನ್ ಸರ್ಜಾ ಅರ್ಜಿ !  Oct 31, 2018

ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಟಿ ಶ್ರುತಿ ಹರಿಹರನ್ ದಾಖಲಿಸಿರುವ ಎಫ್ ಐಆರ್ ರದ್ದತಿ ಕೋರಿ ನಟ ಅರ್ಜುನ್ ಸರ್ಜಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Sangeetha Bhat-Guruprasad-Sruthi hariharan

ನಾನು ಹೆಚ್ಚು ಗೌರವಿಸುವ ಹೆಣ್ಣು ಸನ್ನಿ ಲಿಯೋನ್: ಮೀಟೂ ವಿರುದ್ಧ ನಿರ್ದೇಶಕ ಗುರುಪ್ರಸಾದ್ ಕಿಡಿ!  Oct 30, 2018

ಸ್ಯಾಂಡಲ್ವುಡ್ ನಲ್ಲಿ ಸದ್ಯ ಮೀಟೂ ಆರೋಪಗಳು ಬಿರುಗಾಳಿಯನ್ನು ಎಬ್ಬಿಸಿದ್ದು ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ...

Arjun Sarja and Sruthi Hariharan

ಶ್ರುತಿ ಹರಿಹರನ್ ದೂರು ಬಳಿಕ ಅರ್ಜುನ್ ಸರ್ಜಾ ವಿರುದ್ಧ ಎಫ್ಐಆರ್ ದಾಖಲು  Oct 28, 2018

ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಬಹುಭಾಷಆ ನಟ ಅರ್ಜುನ್ ಸರ್ಜಾ ಮತ್ತು ನಟಿ ಶ್ರುತಿ ಹರಿಹರನ್ ನಡುವಿನ ಮೀ ಟೂ ವಿವಾದ ಮಹತ್ವದ ತಿರುವು ಪಡೆದುಕೊಂಡಿದೆ...

Arjun Sarja, Sruthi Hariharan

ನನ್ನ ದೇಹದ ಭಾಗಗಳನ್ನು ಮುಟ್ಟಿ ಅಸಭ್ಯ ವರ್ತನೆ; ಅರ್ಜುನ್ ಸರ್ಜಾ ವಿರುದ್ಧ ಶೃತಿ ದೂರು  Oct 27, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಇದೀಗ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

Nathicharami

ಶೃತಿ ಹರಿಹರನ್ ಅಭಿನಯದ 'ನಾತಿಚರಾಮಿ' ಬಿಡುಗಡೆಗೂ ಮುನ್ನ ಪ್ರದರ್ಶನ, ಶೃತಿ ನಟನೆಗೆ ಭಾರೀ ಮೆಚ್ಚುಗೆ!  Oct 27, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿ ಕೆಲ ದಿನಗಳಿಂದ ವಿವಾದದಿಂದ ಸುದ್ದಿಯಲ್ಲಿರುವ ನಟಿ ಶೃತಿ ಹರಿಹರನ್ ಈಗ ಹೊಸ ಚಿತ್ರದ ಮೂಲಕ ಸದ್ದು ಮಾಡಿದ್ದಾರೆ...

Arjun Sarja, Sruthi Hariharan, Prakash Rai

#MeToo: ಅರ್ಜುನ್ ನನಗೆ ಒಳ್ಳೆಯ ಗೆಳೆಯ, ಶ್ರುತಿ ಹರಿಹರನ್ ಅವಕಾಶವಾದಿ ಹೆಣ್ಣಲ್ಲ- ಪ್ರಕಾಶ್ ರೈ  Oct 25, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪಕ್ಕೆ ಬೆಂಬಲ ಸೂಚಿಸಿದ್ದ ನಟ ಪ್ರಕಾಶ್ ರಾಜ್ ಇದೀಗ ಶೃತಿ ಪರ ನಿಂತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ...

Haripriya-Arjun Sarja-Sruthi Hariharan-Vijayalakshmi

ನಿಲ್ಲದ #MeToo ಸಮರ: ಶ್ರುತಿ ಹರಿಹರನ್ ವಿರುದ್ಧ ಕಿಡಿಕಾರಿ, ಸರ್ಜಾ ಬೆನ್ನಿಗೆ ನಿಂತ ಹರಿಪ್ರಿಯ, ವಿಜಯಲಕ್ಷ್ಮಿ!  Oct 24, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ಆರೋಪ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು ಇದಕ್ಕೆ ಪರ ವಿರೋಧ ಹೇಳಿಕೆಗಳು ಬರುತ್ತಿವೆ...

'More power to you Ekta, Lots of strength your way': Sruthi Hariharan

'ತಿಥಿ' ಈರೇಗೌಡ ವಿರುದ್ಧ #MeToo ಆರೋಪ, ಯುವತಿ ಬೆಂಬಲಕ್ಕೆ ನಿಂತ ಶೃತಿ ಹರಿಹರನ್!  Oct 23, 2018

'ತಿಥಿ' ಚಿತ್ರ ಖ್ಯಾತಿಯ ಬರಹಗಾರ ಈರೇಗೌಡ ವಿರುದ್ಧ ಕೇಳಿಬಂದಿರುವ ಗಂಭೀರ #MeToo ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ಪ್ರತಿಕ್ರಿಯೆ ನೀಡಿದ್ದು, ಯುವತಿ ಪರವಾಗಿ ನಾವಿದ್ದೇವೆ ಎಂದು ಹೇಳಿದ್ದಾರೆ.

Darshan Backs Arjun sarja in Sandalwood Metoo Allegations

#Metoo: ಶೃತಿ ಹಾಡಿ ಹೊಗಳಿದ್ದ ದರ್ಶನ್, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ್ರು!  Oct 23, 2018

ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಟೂ ಆರೋಪಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರತಿಕ್ರಿಯಿಸಿದ್ದಾರೆ.

MeToo Actress were found half Nude with famous people says Harshika Poonacha

#MeToo ಆರೋಪ ಮಾಡಿದ್ದವರು ಅವಕಾಶಕ್ಕಾಗಿ ಖ್ಯಾತನಾಮರೊಂದಿಗೆ ಅರೆಬೆತ್ತಲಾಗಿ ಕುಳಿತಿದ್ದರು: ಹರ್ಷಿಕಾ ಗಂಭೀರ ಆರೋಪ  Oct 23, 2018

ಸ್ಯಾಂಡಲ್ ವುಡ್ ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿರುವ ಮೀಟೂ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು, ನಟ ಅರ್ಜುನ್ ಸರ್ಜಾ ಪರ ನಿಂತಿದ್ದ ನಟಿ ಹರ್ಷಿಕಾ ಪೂಣಚ್ಛ ಇದೀಗ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

Sruthi Hariharan,  Arjun Sarja and Jaggesh

ಅರ್ಜುನ್ ಸರ್ಜಾ ವಿರುದ್ಧ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು: ಜಗ್ಗೇಶ್  Oct 23, 2018

ಅರ್ಜುನ್ ಸರ್ಜಾ ಅವರಂತಹಾ ನಟರ ಬಗ್ಗೆ ಆರೋಪಿಸುವ ಮುನ್ನ ಶ್ರುತಿ ಒಮ್ಮೆ ಯೋಚಿಸಬೇಕಿತ್ತು ಎಂದು ಸ್ಯಾಂಡಲ್ ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಹೇಳಿದ್ದಾರೆ.

Arjun Sarja, Sruthi Hariharan, Chetan

ಅರ್ಜುನ್ ಸರ್ಜಾ ಮೇಲೆ ನನಗೆ ದ್ವೇಷವಿಲ್ಲ, ಬೇಕಾದ್ರೆ 10 ಲಕ್ಷ ವಾಪಸ್ ಕೊಡ್ತೀನಿ: ನಟ ಚೇತನ್  Oct 23, 2018

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿದ್ದ ಮೀ ಟೂ ವಿವಾದ ಸುದ್ದಿಯಾಗುತ್ತಿದ್ದು ನಟ ಚೇತನ್ ಹಣದ ಕಾರಣದಿಂದ ಶ್ರುತಿ ಹರಿಹರನ್ ಬೆನ್ನಿಗೆ...

Page 1 of 2 (Total: 38 Records)

    

GoTo... Page


Advertisement
Advertisement