Advertisement
ಕನ್ನಡಪ್ರಭ >> ವಿಷಯ

Threat

'Shouldn't take it seriously': MEA on Al-Qaeda chief's threat call for 'united jihad' in Kashmir

ಅಲ್ ಖೈದಾ ಬೆದರಿಕೆ ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ: ವಿದೇಶಾಂಗ ಸಚಿವಾಲಯ  Jul 11, 2019

ಉಗ್ರ ಸಂಘಟನೆಗಳ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ. ದೇಶದ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವ ಕಾಪಾಡಲು ನಮ್ಮ ಸೇನೆ ಸಮರ್ಥವಾಗಿದೆ...

Dawood Ibrahim(File photo)

'ಸುರಕ್ಷಿತ ಸ್ವರ್ಗ'ದಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಇಬ್ರಾಹಿಂ ಅಪಾಯಕಾರಿ: ಪಾಕಿಸ್ತಾನ ವಿರುದ್ಧ ಭಾರತ ವಾಗ್ದಾಳಿ  Jul 10, 2019

ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಮತ್ತೆ ಭಾರತ ವಾಗ್ದಾಳಿ ನಡೆಸಿದೆ. ದಾವೂದ್ ಇಬ್ರಾಹಿಂ ಮತ್ತು ಆತನ ...

Mumbai-Newark Air India flight makes precautionary landing in London after 'bomb threat' report

ಬಾಂಬ್ ಬೆದರಿಕೆ: ಲಂಡನ್ ನಲ್ಲಿ ಲ್ಯಾಂಡ್ ಆದ ಏರ್ ಇಂಡಿಯಾ ವಿಮಾನ  Jun 27, 2019

ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಹಿನ್ನೆಲೆಯಲ್ಲಿ ಮುಂಬೈನಿಂದ ಅಮೆರಿಕದ ನೇವಾರ್ಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಲಂಡನ್...

Manoj Tiwari

ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಗೆ ಅಪರಿಚಿತರಿಂದ ಜೀವ ಬೆದರಿಕೆ  Jun 23, 2019

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಗೆ ಆಪರಿಚಿತ ದುಷ್ಕರ್ಮಿಯೊಬ್ಬ ಜೀವ ಬೆದರಿಕೆ ಒಡ್ಡಿದ್ದಾನೆ.

Mithun Rai

ಮಂಗಳೂರು: ಮಿಥುನ್ ರೈಗೆ ಜೀವ ಬೆದರಿಕೆ ಹಾಕಿದ ಮೂವರ ಬಂಧನ  May 28, 2019

ಭಜರಂಗ ದಳ ಕಾರ್ಯಕರ್ತರಿಂದ ತಮಗೆ ಜೀವಬೆದರಿಕೆಯಿದೆ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್...

NIA

ದಕ್ಷಿಣ ಭಾರತಕ್ಕೆ ಉಗ್ರ ಭೀತಿ, ತಮಿಳನಾಡಿನ 10 ಕಡೆಗಳಲ್ಲಿ ಶೋಧ ಕಾರ್ಯಾಚರಣೆ  May 21, 2019

ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ ಎಂಬ ಸಂಗತಿ ಹೊರಬಿದ್ದಿರುವುದು ಆತಂಕ ಮೂಡಿಸಿದೆ.

BJP Leaders threatens Kanpur Cirlce officer

ನೀನು ನನ್ನ ಹಿಟ್ ಲಿಸ್ಟ್ ನಲ್ಲಿದ್ದೀಯಾ: ಸರ್ಕಲ್ ಇನ್ಸ್ ಪೆಕ್ಟರ್ ಗೆ ಬಿಜೆಪಿ ಮುಖಂಡನ ಆವಾಜ್!  Apr 30, 2019

ಮತದಾನದ ವೇಳೆ ಬಿಜೆಪಿ ಮುಖಂಡ ಹಾಗೂ ಪೊಲೀಸ್ ಅಧಿಕಾರಿ ಮಧ್ಯೆ ವಾಗ್ವಾದ ನಡೆದಿದ್ದು, ಈ ವೇಳೆ ಬಿಜೆಪಿ ಮುಖಂಡ ಅಧಿಕಾರಿಗೆ ಬೆದರಿಕೆ ಹಾಕಿದ ಘಟನೆ ...

Prime Minister Justin Trudeau, right, poses for a photograph with Gurmukh Singh, center, after marching in the Vaisakhi parade, in Vancouver, British Columbia, Canada.

ಭಯೋತ್ಪಾದಕ ಬೆದರಿಕೆ ವರದಿಯಲ್ಲಿ ಸಿಖ್ಖ್ ಉಗ್ರವಾದದ ಉಲ್ಲೇಖವನ್ನು ಕೈಬಿಟ್ಟ ಕೆನಡಾ  Apr 14, 2019

ನಡಾದಲ್ಲಿನ ಸಿಖ್ಖ್ ವಲಸೆಗಾರರ ಒತ್ತಡಕ್ಕೆ ಮಣಿದು ಭಯೋತ್ಪಾದನಾ ಬೆದರಿಕೆಗಳ ಕುರಿಇತಂತೆ ತಾನು ತಯಾರಿಸಿದ್ದ ೨೦೧೮ರ ವರದಿಯಿಂದ ಸಿಖ್ಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ.

No security threat to Wankhede stadium: Mumbai police

ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ: ಮುಂಬೈ ಪೊಲೀಸರು  Apr 13, 2019

ಐಪಿಎಲ್ ಪಂದ್ಯಾವಳಿ ನಡೆಯುತ್ತಿರುವ ದಕ್ಷಿಣ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂಗೆ ಯಾವುದೇ ಬೆದರಿಕೆ ಇಲ್ಲ ಎಂದು ಶನಿವಾರ ಮುಂಬೈ...

B S Yedyurappa

ಜೀವ ಬೆದರಿಕೆಯಿದೆ ಎಂದು ಪೊಲೀಸರ ಮೊರೆ ಹೋದ ಯಡಿಯೂರಪ್ಪನವರ ಮಾಜಿ ಪಿಎ  Apr 13, 2019

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಖಾಸಗಿ ಸಹಾಯಕನಿಂದ ಅಪಹರಣ ...

Page 1 of 1 (Total: 10 Records)

    

GoTo... Page


Advertisement
Advertisement