Advertisement
ಕನ್ನಡಪ್ರಭ >> ವಿಷಯ

Twitter

Kohli calls Anushka Sharma 'best friend, soulmate' on wedding anniversary

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ವಿರುಷ್ಕಾ: ಪತ್ನಿ ಬಗ್ಗೆ ಕೊಹ್ಲಿ ಹೇಳಿದ್ದೇನು ಗೊತ್ತಾ?  Dec 11, 2018

ಪ್ರಣಯ ಪಕ್ಷಿಗಳಂತೆ ತೇಲುತ್ತಿದ್ದ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಂಗಳವಾರಕ್ಕೆ ವರ್ಷಗಳು ಕಳೆದಿವೆ...

ಟ್ವಿಟರ್ ಸಿಇಒ

ಈಗ ಮಯನ್ಮಾರ್ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾದ ಟ್ವಿಟರ್ ಸಿಇಒ  Dec 09, 2018

ಇತ್ತೀಚೆಗಷ್ಟೇ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಪೋಸ್ಟರ್ ನ್ನು ಹಿಡಿದು ವಿವಾದಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ಜಾಕ್ ಡೋರ್ಸೆ ಈಗ ಮತ್ತೊಮ್ಮೆ ಇಂಥಹದ್ದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

Yash

ಕೆಜಿಎಫ್ ಬೆನ್ನಲ್ಲೇ ಹೆಸರು ಬದಲಿಸಿಕೊಂಡ ಯಶ್: ಅಣ್ತಮ್ಮನ ವಿರುದ್ಧ ಕನ್ನಡಿಗರು ತಿರುಗಿಬಿದ್ದಿದ್ದೇಕೆ?  Dec 08, 2018

ದಕ್ಷಿಣ ಭಾರತದ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ವಿಶ್ವಾದ್ಯಂತ ತೆರೆ ಕಾಣುತ್ತಿರುವ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

Scaredy Bats: Australian public bash Aussie media for insulting Team India

'ಭಯಭೀತ ಬಾವಲಿಗಳು'; ಟೀಂ ಇಂಡಿಯಾ ಹೀಗಳೆದ ಆಸಿಸ್ ಮಾಧ್ಯಮಗಳ ತರಾಟೆಗೆ ತೆಗೆದುಕೊಂಡ ಆಸ್ಟ್ರೇಲಿಯನ್ನರು!  Dec 05, 2018

ಅಸ್ಚ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ಆಸಿಸ್ ಮಾಧ್ಯಮಗಳು ತಮ್ಮ ನೀಚ ಬುದ್ದಿಯ ಪ್ರದರ್ಶನ ಮಾಡಿದ್ದು, ಟೀಂ ಇಂಡಿಯಾ ಆಟಗಾರರನ್ನು ಭಯಭೀತ ಬಾವಲಿಗಳು ಎಂದು ಟೀಕಿಸಿವೆ.

Poster row: Jodhpur Court directs police to file FIR against Twitter CEO Jack Dorsey

ಪೋಸ್ಟರ್ ವಿವಾದ: ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಸೂಚನೆ  Dec 02, 2018

ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಆರೋಪಕ್ಕೆ ಗುರಿಯಾಗಿದ್ದ ಟ್ವಿಟರ್ ಸಿಇಒ ವಿರುದ್ಧ ಎಫ್ಐಆರ್ ದಾಖಲಿಸಲು ಜೋಧ್ ಪುರ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.

Priyanka Chopra’s wedding

ಪ್ರಿಯಾಂಕ-ನಿಕ್ ವಿವಾಹದ ಸಂಭ್ರಮದಲ್ಲಿ ಸಿಡಿಯಿತು ಪಟಾಕಿ: ಬಾಲಿವುಡ್ ನಟಿಗೆ ಟ್ವಿಟಿಗರಿಂದ ತಪರಾಕಿ!  Dec 02, 2018

ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನೆರವೇರಿದ್ದು.....

Poster row: Jodhpur Court directs police to file FIR against Twitter CEO Jack Dorsey

ಪೋಸ್ಟರ್ ವಿವಾದ: ಟ್ವಿಟ್ಟರ್ ಸಿಇಒ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಆದೇಶ  Dec 01, 2018

ಸಾಮಾಜಿಕ ತಾಣದಲ್ಲಿ ಬ್ರಾಹ್ಮಣ ವಿರೋಧಿ ಪೋಸ್ಟರ್ ಹಂಚಿಕೊಂಡ ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ)...

Jaggesh

ಇನ್ಮುಂದೆ ನನಗೂ ಡಬ್ಬಿಂಗ್ ಹೋರಾಟಕ್ಕೂ ಸಂಬಂಧವಿಲ್ಲ: ನಟ ಜಗ್ಗೇಶ್  Dec 01, 2018

ಇನ್ನು ಮುಂದೆ ಡಬ್ಬಿಂಗ್ ಹೋರಾಟಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಜಗ್ಗೇಶ್ ಅವರು ಶನಿವಾರ ಹೇಳಿದ್ದಾರೆ...

'Weather isn't climate': Assam girl takes on US President Donald Trump's global warming tweet

ತಪ್ಪುತಪ್ಪಾಗಿ ಟ್ವೀಟ್ ಮಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಪಾಠ ಮಾಡಿದ ಅಸ್ಸಾಂ ಯುವತಿ!  Nov 28, 2018

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ್ದು, ಟ್ರಂಪ್ ಮಾಡಿದ್ದ ತಪ್ಪು ತಪ್ಪು ಟ್ವೀಟ್ ಗೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಯುವತಿ ನೀಡಿರುವ ಉತ್ತರ ಇದೀಗ ವೈರಲ್ ಆಗುತ್ತಿದೆ.

Ramya and Ambareesh (File photo)

ಅಂಬಿ ನೋಡಲು ಬಾರದೆ, ಟ್ವಿಟರ್'ನಲ್ಲಿ ನಟಿ ರಮ್ಯ ಸಂತಾಪ: ಅಭಿಮಾನಿಗಳ ಕಿಡಿ  Nov 26, 2018

ನಟ ಅಂಬರೀಷ್ ಅವರ ನಿಧನದ ಸುದ್ದಿ ತಿಳಿದಿದ್ದರೂ, ಸ್ವತಃ ಮಂಡ್ಯ ಮಾಜಿ ಸಂಸದೆ ರಮ್ಯಾ ಅವರು ಅಂತಿಮ ದರ್ಶನಕ್ಕೆ ಬಾರದೆ, ಟ್ವಿಟರ್ ನಲ್ಲಿ ಸಂತಾಪ ಸೂಚಿಸಿರುವುದಕ್ಕೆ ಅಭಿಮಾನಿಗಳ ವಲಯದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ...

Ambareesh

ನಟ ಅಂಬರೀಷ್ ವಿಧಿವಶ: ಪ್ರಧಾನಿ ಮೋದಿ ಸಂತಾಪ  Nov 26, 2018

ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಹೆಚ್. ಅಂಬರೀಷ್ ನಿಧನ ಹೊಂದಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ತೀವ್ರ ಸಂತಾಪ ಸೂಚಿಸಿದ್ದಾರೆ...

Rishabh Pant

ರಿಷಬ್ ಪಂತ್ 'ಗೋಲ್ಡನ್ ಡಕೌಟ್': ಕಡಿಮೆ ಪಂದ್ಯದಲ್ಲೇ ಕಳಪೆ ಸಾಧನೆ, ಕೋಚ್ ರವಿಶಾಸ್ತ್ರಿ ಕಾಲೆಳೆದ ನೆಟಿಗರು!  Nov 26, 2018

ಟೀಂ ಇಂಡಿಯಾದಲ್ಲಿ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ. ಪರಿಣಾಮ ಐಪಿಎಲ್ ನಲ್ಲಿ ಮಿಂಚಿದ್ದ ರಿಷಬ್ ಪಂತ್ ಇದೀಗ ತಂಡದಲ್ಲಿ ಆಡುವ ಸ್ಥಾನ ಪಡೆದಿದ್ದು ಕಡಿಮೆ...

Bagalkot Farmer Tweeted PM Modi To Look At Drastic Reduce In Onion Prices

ಈರುಳ್ಳಿ ಬೆಲೆ ಕುಸಿತ: ವೈರಲ್ ಆಯ್ತು ಪ್ರಧಾನಿಗೆ ಬಾಗಲಕೋಟೆಯ ರೈತ ಬರೆದ ಟ್ವೀಟ್  Nov 22, 2018

ಈರುಳ್ಳಿ ಬೆಲೆ ದಿಢೀರ್ ಕುಸಿತದಿಂದ ಸಂಕಷ್ಟಕ್ಕೀಡಾಗಿರುವ ರೈತರ ಧನಿಯಾಗಿ ಬಾಗಲಕೋಟೆಯ ರೈತ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

Right-wing group to file defamation case against Twitter CEO

ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ: ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ!  Nov 22, 2018

ಭಾರತಕ್ಕೆ ಬಂದಿದ್ದ ಟ್ವಿಟರ್‌ ಸಿಇಒ ಜಾಕ್‌ ಡಾರ್ಸೆ ಅವರು ಬ್ರಾಹ್ಮಣ ವಿರೋಧಿ ಪೋಸ್ಟರ್ ಹಾಕಿದ್ದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾಗುತ್ತಿದ್ದು, ವಿಪ್ರ ಸಂಘಟನೆ ಟ್ವಿಟರ್ ಸಿಇಒ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದೆ.

Mallika Sherawat

'ಸೆಕ್ಸಿ ಸಂಡೇ' ಅಂತ ತಮ್ಮ ಹಾಟ್ ಫೋಟೋ ಟ್ವೀಟ್ ಮಾಡಿದ ಮಲ್ಲಿಕಾ ಶೆರಾವತ್!  Nov 19, 2018

ಬಾಲಿವುಡ್ ನ ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಸದ್ಯ ಬೆಳ್ಳಿ ಪರದೆಯಿಂದ ದೂರ ಉಳಿದಿದ್ದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ...

Cauvery statue ( File Image)

ಕೆಆರ್ ಎಸ್ ನಲ್ಲಿ ಅತಿ ಎತ್ತರವಾದ ಕಾವೇರಿ ಪ್ರತಿಮೆ: ರಾಜಕೀಯ ಗಿಮಿಕ್, ನೆಟ್ಟಿಗರ ಟ್ವಿಟ್ಟರಾರತಿ!  Nov 16, 2018

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್ ಆಸ್ ಜಲಾಶಯದ ಬೃಂದಾವನ್ ಗಾರ್ಡನ್ ನಲ್ಲಿ ಅತಿ ಎತ್ತರವಾದ ಕಾವೇರಿ ಮಾತೆ ಪ್ರತಿಮೆ ನಿರ್ಮಾಣ ಮಾಡುವ ಸರ್ಕಾರದ ಪ್ರಸ್ತಾವನೆ ...

CoA to look into Virat Kohli's 'leave India' video controversy

'ಭಾರತ ಬಿಟ್ಟು ತೊಲಗಿ' ಹೇಳಿಕೆ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಸಿಒಎ ಕೆಂಗಣ್ಣು?  Nov 09, 2018

ವ್ಯಕ್ತಿಯೊಬ್ಬರನ್ನು ಇಷ್ಟವಾಗದಿದ್ದರೆ ಭಾರತ ಬಿಟ್ಟು ತೊಲಗಿ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಿಒಎ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ.

Power star Pawan Kalyan Greets Kannadigas For Karnataka Rajyotsava

'ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ'; ಕನ್ನಡಿಗರಿಗೆ ಕನ್ನಡದಲ್ಲೇ ನಟ ಪವನ್ ಕಲ್ಯಾಣ್ ಹೇಳಿದ್ದೇನು?  Nov 01, 2018

ಟಾಲಿವುಡ್​ ಪವರ್ ಸ್ಟಾರ್​ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡಿಗರಿಗೆ ಟ್ವೀಟ್​ ಮೂಲಕ ಶುಭ ಕೋರಿದ್ದಾರೆ.

BJP MP Shobha Karandlaje greets Karnataka in english on Kannada Rajyotsava

ಕನ್ನಡ ರಾಜ್ಯೋತ್ಸವ: ಇಂಗ್ಲಿಷ್ ನಲ್ಲಿ ಶುಭಾಶಯ ಕೋರಿ, ಟ್ವೀಟ್ ಡಿಲೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ  Nov 01, 2018

ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕನ್ನಡ ರಾಜ್ಯೋತ್ಸವ ನಿಮ್ಮಿತ್ತ ನಾಡಿನ ಜನತೆಗೆ ಶುಭ ಕೋರಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾರೆ.

Chiranjeevi Sarja

#Metoo: ಅರ್ಜುನ್ ಸರ್ಜಾ ಬೆಂಬಲಿಸುವಂತೆ ಚಿರಂಜೀವಿ ಸರ್ಜಾ ಟ್ವಿಟರ್ ಅಭಿಯಾನ  Oct 26, 2018

#ಮೀಟೂ ಅಭಿಯಾನದಲ್ಲಿ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರನ್ನು ಬೆಂಬಲಿಸುವಂತೆ ನಟ ಚಿರಂಜೀವಿ ಸರ್ಜಾ ಟ್ವಿಟರ್ ಅಭಿಯಾನ ಆರಂಭಿಸಿದ್ದಾರೆ.

Page 1 of 2 (Total: 29 Records)

    

GoTo... Page


Advertisement
Advertisement