Advertisement
ಕನ್ನಡಪ್ರಭ >> ವಿಷಯ

Us

Kusuma Shivalli

ಕುಂದಗೋಳ ವಿಧಾನಸಭೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಕುಸುಮ ಶಿವಳ್ಳಿ ಗೆಲುವು  May 23, 2019

ತೀವ್ರ ಕುತೂಹಲ ಕೆರಳಿಸಿದ್ದ ಕುಂದಗೋಳ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಮಾಜಿ ಸಚಿವ ಸಿ.ಎಸ್ ಶಿವಳ್ಳಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ...

kusumavati shivalli And Avinash jadhav

ವಿಧಾನಸಭೆ ಉಪ ಚುನಾವಣೆ: ಕುಂದಗೋಳದಲ್ಲಿ ಕುಸಮಾ ಶಿವಳ್ಳಿ ಓಟ; ಚಿಂಚೋಳಿಯಲ್ಲಿ ಜಾಧವ್ ನಾಗಾಲೋಟ  May 23, 2019

ಕುಂದಗೋಳ ವಿಧಾನಸಭೆ ಉಪಚುನಾವಣೆ ಮೊದಲ ಹಂತದ ಮತ ಎಣಿಕೆ ನಡೆಯುತ್ತಿದ್ದು ಈವರೆಗಿನ ಎಣಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಮುನ್ನಡೆ ...

There'll be tit-for-tat: Paswan replies to Kushwaha's 'bloodshed' warning over EVMs

ಟಿಟ್ ಫಾರ್ ಟ್ಯಾಟ್: ಕುಶ್ವಾಹ ರಕ್ತಪಾತದ ಎಚ್ಚರಿಕೆಗೆ ಪಾಸ್ವಾನ್ ಪ್ರತಿಕ್ರಿಯೆ  May 22, 2019

ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಇವಿಎಂ ಗಳನ್ನು ತಿರುಚಲು ಯತ್ನಿಸಿದರೆ ರಕ್ತಪಾತ ಉಂಟಾಗುತ್ತದೆ ಎಂಬ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ಹೇಳಿಕೆಗೆ ಎನ್ ಡಿಎ ಮಿತ್ರ ಪಕ್ಷ ಎಲ್ ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್

ಸಂಗ್ರಹ ಚಿತ್ರ

ಚುನಾವಣೋತ್ತರ ಸಮೀಕ್ಷೆ ನಿಜವಾದರೆ ಮಾನ್ಯತೆ ಕಳೆದುಕೊಳ್ಳುವ ಆತಂಕದಲ್ಲಿ ಸಿಪಿಎಂ, ಸಿಪಿಐ!  May 22, 2019

ಕೇಂದ್ರದಲ್ಲಿ ರಾಷ್ಟ್ರೀಯ ಡೆಮಾಕ್ರಟಿಕ್ ಮೈತ್ರಿಕೂಟ(ಎನ್ ಡಿಎ) ಕೇರಳದಲ್ಲಿ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್(ಯುಡಿಎಫ್) ಹೆಚ್ಚು ಸ್ಥಾನ ಪಡೆಯುವ ಭವಿಷ್ಯ ವಾಣಿ...

ಸಂಗ್ರಹ ಚಿತ್ರ

ಬೆಂಗಳೂರು: ಪತ್ನಿ ಮೇಲೆ ಶಂಕೆ, ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟ ಪತಿ; ಆತನ ತಲೆ ಒಡೆದ ಪತ್ನಿ!  May 22, 2019

ಪತ್ನಿಯ ಮೇಲೆ ಅನುಮಾನಗೊಂಡು ಪತಿ ಮನೆಯಲ್ಲಿ 22 ಸ್ಪೈ ಕ್ಯಾಮೆರಾ ಇಟ್ಟು ಹೆಂಡತಿಯ ಚಲನವಲನ ಗಮನಿಸುತ್ತಿದ್ದ ಇದನ್ನು ತಿಳಿದ ಪತ್ನಿ ಮನೆಯಲ್ಲಿದ್ದ ಬ್ಯಾಟ್ ನಿಂದ ಆತನ ತಲೆಯನ್ನು...

Abhinaya

ಏಳು ವರ್ಷದ ನಂತರ ಬೆಳ್ಳಿತೆರೆಗೆ ಮರಳಿದ ಅಭಿನಯ  May 22, 2019

: ಸುಮಾರು ಏಳು ವರ್ಷಗಳಿಂಡ ಸ್ಯಾಂಡಲ್ ವುಡ್ ನಿಂದ ದೂರವಾಗಿದ್ದ ಹಿರಿಯ ನಟಿ ಅಭಿನಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೊಸ ನಿರ್ದೇಶಕ ಅಭಿ ಇದೇ ಮೊದಲ ಬಾರಿಗೆ ನಿರ್ದೇಶನ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದ್ದಾರೆ.

Michael Slater

ಧಿಮಾಕು ತೋರಿಸಿ ವಿಮಾನದಿಂದ ಹೊರ ದಬ್ಬಿಸಿಕೊಂಡ ಆಸೀಸ್ ಮಾಜಿ ಕ್ರಿಕೆಟಿಗ!  May 22, 2019

ಮಹಿಳೆಯರ ಜೊತೆ ವಾಗ್ವಾದ. ವಿಮಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ ವಿಮಾನದ ಸಿಬ್ಬಂದಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ರನ್ನು ಹೊರದಬ್ಬಿದ್ದಾರೆ.

After Exit poll, Operation Lotus is on table in Karnataka

ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಆಪರೇಷನ್ ಕಮಲಕ್ಕೆ ರೋಷನ್ ಬೇಗ್ ಮೊದಲ ಹಿಟ್ ವಿಕೆಟ್?  May 21, 2019

ಚುನಾವಣೋತ್ತರ ಸಮೀಕ್ಷೆ ಬಹಿರಂಗವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ತರ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಆಪರೇಷನ್ ಕಮಲಕ್ಕೆ ಬಿಜೆಪಿ ಚಾಲನೆ ನೀಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

Bengaluru Police fired on Driver murder accused

ಬೆಂಗಳೂರು: ಕಾರು ಚಾಲಕನನ್ನು ಜೀವಂತವಾಗಿ ಸುಟ್ಟುಹಾಕಿದ್ದ ಆರೋಪಿಗಳ ಮೇಲೆ ಫೈರಿಂಗ್  May 21, 2019

ಕಾರು ಚಾಲಕನೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿದ್ದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ...

Roshan Baig

ಸಿದ್ದರಾಮಯ್ಯ, ಗುಂಡೂರಾವ್ ಫ್ಲಾಪ್ ಶೋ; ಮುಸ್ಲಿಮರು ಬಿಜೆಪಿ ಜೊತೆ ಕೈ ಜೋಡಿಸಬೇಕು: ರೋಷನ್ ಬೇಗ್  May 21, 2019

ರಾಜ್ಯ ಕಾಂಗ್ರೆಸ್ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ರೋಷನ್‌ ಬೇಗ್‌, ಸಂದರ್ಭ ಬಂದರೆ ಮುಸಲ್ಮಾನರು ಎನ್‌ಡಿಎಗೆ ಬೆಂಬಲಿಸುವ ...

Gayathri Iyer

ಸುಶೀಲ್ ನಂಬಿಯಾರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಗಾಯತ್ರಿ ಅಯ್ಯರ್  May 21, 2019

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದ ಸಿನಿಮಾದಲ್ಲಿ ನಟಿಸಿದ್ದ ಗಾಯತ್ರಿ ಅಯ್ಯರ್ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ...

Upendra, Shivarajkumar

ಸ್ಯಾಂಡಲ್ ವುಡ್ ನ ಬೆಸ್ಟ್ ಫ್ರೆಂಡ್ಸ್ ಶಿವಣ್ಣ-ಉಪ್ಪಿ ಗಲ್ಲಾ ಪೆಟ್ಟಿಗೆಯಲ್ಲಿ ಫೈಟ್?  May 21, 2019

ಇಬ್ಬರು ಪ್ರಮುಖ ಸ್ಟಾರ್ ನಟರ ಚಿತ್ರಗಳು ಒಂದೇ ದಿನ ಬಿಡುಗಡೆಯಾದರೆ ಬಾಕ್ಸ್ ಆಫೀಸ್ ನಲ್ಲಿ ಘರ್ಷಣೆಗಳಾಗುವುದು ಸಾಮಾನ್ಯ. ಆಗಸ್ಟ್ ವೇಳೆಗೆ ದರ್ಶನ್, ನಿಖಿಲ್ ಅಭಿನಯದ ಅದ್ದೂರಿ ಚಿತ್ರ "ಕುರುಕ್ಷೇತ್ರ"....

Casual Photo

ನಾಯ್ಡು-ಮಮತಾ ಮಾತುಕತೆ: ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಬಿಜೆಪಿಯೇತರ ಸರ್ಕಾರ ರಚನೆ ಬಗ್ಗೆ ಚರ್ಚೆ  May 21, 2019

ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಂದು ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿರುವ ಕಾರಣ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷಗಳಿಗೆ ಆಘಾತವಾಗಿದ್ದು, ಆತಂಕದ ನಡುವೆಯೇ ಮುಂದಿನ ಕಾರ್ಯತಂತ್ರದ ಬಗ್ಗೆ ಲೆಕ್ಕಾಚಾರಗಳನ್ನು ಶುರು ಮಾಡಿವೆ

Karnataka plans to build modern bus stands to accommodate government offices, says minister DC Thammanna

ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಡಿ ಸಿ ತಮ್ಮಣ್ಣ  May 20, 2019

ಸರ್ಕಾರಿ ಕಚೇರಿಗಳನ್ನೊಳಗೊಂಡ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಸರ್ಕಾರ ಉದ್ದೇಶಿಸಿದ್ದು, ಪ್ರತಿಯೊಂದು ತಾಲ್ಲೂಕುಗಳಲ್ಲಿ ಇಂತಹ....

Yogendra Yadav

ಕಾಂಗ್ರೆಸ್ ಸಾಯಬೇಕು: ಎಕ್ಸಿಟ್ ಪೋಲ್ ಸಮೀಕ್ಷೆ ನಂತರ ಯೋಗೇಂದ್ರ ಯಾದವ್ ಪ್ರತಿಕ್ರಿಯೆ  May 20, 2019

ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ...

Virat Kohli-Brad Hodge

ದುಡ್ಡಿಗಾಗಿ ಏನ್ ಬೇಕಾದರೂ ಮಾಡ್ತಾರೆ? ಕೊಹ್ಲಿ ವಿರುದ್ಧ ಆಸೀಸ್ ಕ್ರಿಕೆಟಿಗ ಟ್ವೀಟ್, ಬ್ರಾಡ್ ಬೆವರಿಳಿಸಿದ ಫ್ಯಾನ್ಸ್!  May 19, 2019

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿನಯದ ಜಾಹಿರಾತು ಕುರಿತಂತೆ ಆಸೀಸ್ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಟ್ವೀಟ್ ಒಂದನ್ನು ಮಾಡಿದ್ದು ಇದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Golden jubilee Celebrations For Kempegowda Bus Station, KSRTC offers Free raid But Conditions Apply

ಕೆಂಪೇಗೌಡ ಬಸ್‌ ನಿಲ್ದಾಣದ ಇತಿಹಾಸದ ಮಾಹಿತಿ ನೀಡಿದರೆ ಉಚಿತ ಪ್ರಯಾಣ!  May 18, 2019

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಹೊಸದೊಂದು ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಂತೆ ಪ್ರಯಾಣಿಕರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದಂತೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ...

After Mars, Venus on isro's planetary mission list

ಮಂಗಳ ಗ್ರಹದ ಅನ್ವೇಷಣೆ ನಂತರ ಶುಕ್ರ ಗ್ರಹದ ಮೇಲೆ ಕಣ್ಣಿಟ್ಟ ಇಸ್ರೋ!  May 18, 2019

ಮಂಗಳ ಯಾನ ಯಶಸ್ವಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮುಂದಿನ 10 ವರ್ಷಗಳಲ್ಲಿ 7 ವೈಜ್ಞಾನಿಕ ಅನ್ವೇಷಣೆಗಳಿಗೆ ತಯಾರಿ ನಡೆಸಿದೆ. ಈ ಪೈಕಿ ಶುಕ್ರಯಾನವೂ ಒಂದು.

Vivek Oberoi-Shivaraj Kumar

ನನಗೆ 18 ವರ್ಷವಿದ್ದಾಗಲೇ ಶಿವಣ್ಣ ನಟನೆಗೆ ಆಹ್ವಾನಿಸಿದ್ದರು: ನಟ ವಿವೇಕ್ ಒಬೆರಾಯ್  May 18, 2019

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ ಚಿತ್ರದ ಕುರಿತಂತೆ ಮಾತನಾಡಿದ ವಿವೇಕ್...

USD 10 million on offer in ICC World Cup 2019, winner to earn USD 4 million

ವಿಶ್ವಕಪ್​ ವಿಜೇತ ತಂಡಕ್ಕೆ ಸಿಗಲಿದೆ 28 ಕೋಟಿ ರು. ಬಹುಮಾನ, ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ  May 17, 2019

ಐಸಿಸಿ ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ...

Page 1 of 5 (Total: 100 Records)

    

GoTo... Page


Advertisement
Advertisement