Advertisement
ಕನ್ನಡಪ್ರಭ >> ವಿಷಯ

Uttar Pradesh

Questions Raised Over Movement Of EVMs In Uttar Pradesh, Bihar After Videos Surface

ರಸ್ತೆ ಬದಿ ಗೋಡೌನ್ ನಲ್ಲಿ ಇವಿಎಂ ಶೇಖರಣೆ ವಿಡಿಯೋ ವೈರಲ್; ಚು. ಆಯೋಗ ಹೇಳಿದ್ದೇನು?  May 21, 2019

ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯಕ್ಕೆ ಇನ್ನು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಮತಯಂತ್ರಗಳನ್ನು ರಸ್ತೆಬದಿ ಗೋಡೌನ್ ಗೆ ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

SC turns down 100% matching of VVPATs with EVMs

ಲೋಕಸಮರ: ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ 'ಸುಪ್ರೀಂ'ನಿಂದ ವಜಾ  May 21, 2019

ಲೋಕಸಭೆ ಮಹಾಚುನಾವಣೆ ಫಲಿತಾಂಶ ಮೇ 23ರಂದು ಘೊಷಣೆಯಾಗಲಿದ್ದು ಈ ಕುರಿತಂತೆ ಮಂಗಳವಾರ ಎರಡು ಅತ್ಯಂತ...

UP CM Yogi Adityanath recommends to governor sacking of minister Om Prakash Rajbhar from his cabinet

ಸಂಪುಟದಿಂದ ರಾಜ್ ಭರ್ ಕೈಬಿಟ್ಟ ಸಿಎಂ ಯೋಗಿ ಆದಿತ್ಯಾನಾಥ್  May 20, 2019

ಉತ್ತರ ಪ್ರದೇಶ ರಾಜಕೀಯದಲ್ಲಿ ಮತ್ತೆ ಬಿರುಗಾಳಿ ಎದ್ದಿದ್ದು, ಮೈತ್ರಿ ಪಕ್ಷದ ಸಚಿವರನ್ನೇ ಸಿಎಂ ಯೋಗಿ ಆದಿತ್ಯಾನಾಥ್ ಸರ್ಕಾರ ವಜಾ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದೆ.

Woman in UP dies after explosion in her mouth during treatment

ಉತ್ತರಪ್ರದೇಶ: ಚಿಕಿತ್ಸೆ ಸಂದರ್ಭ ಬಾಯಲ್ಲಿ ಸ್ಫೋಟ, ಮಹಿಳೆ ಸಾವು  May 16, 2019

ವಿಚಿತ್ರ ಸನ್ನಿವೇಶವೊಂದರಲ್ಲಿ ಶಸ್ತ್ರಚಿಕಿತ್ಸೆಯ ವೇಳೆ ರೋಗಿಯ ಬಾಯಿಯಿಂದ ಸ್ಪೊಟ ಸಂಭವಿಸಿದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

PM Narendra Modi in Kushinagar of Uttar Pradesh

ಉಗ್ರಗಾಮಿಗಳನ್ನು ಕೊಲ್ಲಲು ಸೈನಿಕರು ಚು.ಆಯೋಗದ ಅನುಮತಿ ಪಡೆಯಬೇಕೆ?: ಪ್ರಧಾನಿ ನರೇಂದ್ರ ಮೋದಿ  May 12, 2019

ಉಗ್ರಗಾಮಿಗಳನ್ನು ಕೊಲ್ಲಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕೆ ಎಂದು ಪ್ರಧಾನಿ...

Representational image

ಫನಿ ಚಂಡಮಾರುತ ಎಫೆಕ್ಟ್: ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8 ಮಂದಿ ಬಲಿ  May 03, 2019

ಫನಿ ಚಂಡಮಾರುತದ ಎಫೆಕ್ಟ್ ಉತ್ತರ ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ, ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 8 ಮಂದಿ ಬಲಿಯಾಗಿದ್ದಾರೆ.

PM Narendra Modi in rally

ನೀವು ಪ್ರೀತಿ ತೋರಿಸಿದಷ್ಟೂ ಅಲ್ಲಿ ಎಸ್ಪಿ, ಬಿಎಸ್ಪಿಯವರ ಬಿಪಿ ಹೆಚ್ಚಾಗುತ್ತಿರುತ್ತದೆ: ಪ್ರಧಾನಿ ಮೋದಿ  May 01, 2019

ಉತ್ತರ ಪ್ರದೇಶದ ಜನರು ಭಾರತೀಯ ಜನತಾ ಪಾರ್ಟಿ ಮೇಲೆ ತೋರಿಸುತ್ತಿರುವ ಪ್ರೀತಿ ನೋಡಿ ಸಮಾಜ...

Priyanka Gandhi in Uttar Pradesh

ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿಲ್ಲವೇಕೆ? ಇಲ್ಲಿದೆ ಕಾರಣ  May 01, 2019

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ದಟ್ಟವಾದ ವದಂತಿ ಹಬ್ಬಿತ್ತು. ಕೊನೆ ಕ್ಷಣದಲ್ಲಿ ....

Priyanka Gandhi in UP's Unnao

ಇಡೀ ಜಗತ್ತೇ ಸುತ್ತಿಕೊಂಡು ಬಂದ ಪ್ರಧಾನಿ ಮೋದಿ ವಾರಣಾಸಿಯಲ್ಲಿ ಮಾತ್ರ ಒಂದೇ ಒಂದು ಗ್ರಾಮಕ್ಕೂ ಹೋಗಲಿಲ್ಲ; ಪ್ರಿಯಾಂಕಾ ಗಾಂಧಿ  Apr 28, 2019

ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯ ಒಂದೇ ಒಂದು ಗ್ರಾಮಕ್ಕೆ ಸಹ ಭೇಟಿ ನೀಡಿಲ್ಲ ...

UP alliance's mantra is 'play caste card, loot money': PM Narendra Modi

ಜಾತಿ ಹೆಸರಲ್ಲಿ ಮತ, ಜನತೆಯ ಹಣ ಲೂಟಿ, ಇದು ಉತ್ತರ ಪ್ರದೇಶದ ಮೈತ್ರಿ ಮಂತ್ರ: ಪ್ರಧಾನಿ ನರೇಂದ್ರ ಮೋದಿ  Apr 28, 2019

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ರಚನೆಯಾಗಿರುವ ಎಸ್ ಪಿ-ಬಿಎಸ್ ಪಿ-ಆರ್ ಎಲ್ ಡಿ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

Casual photo

ಯುವತಿರನ್ನು ಕಾಮುಕ ಗಂಡ ರೇಪ್ ಮಾಡುತ್ತಿದ್ರೆ ಹೆಂಡತಿ ವಿಡಿಯೋ ಮಾಡ್ತಿದ್ಲು, ಯಾಕೆ ಗೊತ್ತ?  Apr 25, 2019

ಕಾಮಾಂಧ ಪತಿ ಯುವತಿಯರಿಬ್ಬರ ರೇಪ್ ಮಾಡುತ್ತಿದ್ರೆ ಅದನ್ನು ವಿಡಿಯೋ ಮಾಡಿ ಸಂತ್ರಸ್ತೆಯರನ್ನು ಮಾನವ ಕಳ್ಳ ಸಾಗಣೆಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಪತ್ನಿಯನ್ನು ಉತ್ತರ ಪ್ರದೇಶದ ಮುಜಾಫರ್ ನಗರದ ಪೊಲೀಸರು ಬಂಧಿಸಿದ್ದಾರೆ.

Apoorva Shukla Wife Of Rohit Shekhar, ND Tiwari's Son, Arrested For His Murder

ಮಾಜಿ ಸಿಎಂ ಎನ್ ​ಡಿ ತಿವಾರಿ ಮಗ ರೋಹಿತ್​​ ಶೇಖರ್​ ಸಾವು; ಪತ್ನಿ ಅಪೂರ್ವ ಶುಕ್ಲಾ ಬಂಧನ  Apr 24, 2019

ವಾರದ ಹಿಂದೆ ಮೃತಪಟ್ಟ ಉತ್ತರ ಪ್ರದೇಶದ ಮಾಜಿ ಸಿಎಂ ಎನ್​ ಡಿ ತಿವಾರಿ ಮಗ ರೋಹಿತ್​ ಶೇಖರ್​ ಸಾವು ಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಸಾವಿನ ಹಿಂದೆ ಅವರ ಹೆಂಡತಿ ಅಪೂರ್ವ ಶುಕ್ಲಾ ಕೈವಾಡವಿರುವ ಶಂಕೆಯ ಮೇರೆಗೆ ಪೋಲಿಸರು ಅವರನ್ನು ಇಂದು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಗ್ರಹ ಚಿತ್ರ

ಅಕಸ್ಮಾತಾಗಿ ಬಿಜೆಪಿಗೆ ಮತ ಹಾಕಿದ, ಮನನೊಂದು ತನ್ನ ಬೆರಳನ್ನೇ ಕತ್ತರಿಸಿಕೊಂಡ, ವಿಡಿಯೋ ವೈರಲ್!  Apr 19, 2019

ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್​​ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್​​ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ...

Uttar Pradesh Police's heroic act saves couple from burning bike moving at 112 km hour

ಬೈಕ್ ಗೆ ಬೆಂಕಿ, ಗಮನಿಸದೆ ವೇಗವಾಗಿ ಚಲಿಸುತ್ತಿದ್ದ ದಂಪತಿಯ ಚೇಸ್ ಮಾಡಿ ರಕ್ಷಿಸಿದ ಪೊಲೀಸರು, ವಿಡಿಯೋ ವೈರಲ್!  Apr 17, 2019

ಬೈಕಿಗೆ ಬೆಂಕಿ ಹೊತ್ತಿರುವುದನ್ನೂ ಗಮನಿಸದೇ ವೇಗವಾಗಿ ಚಲಿಸುತ್ತಿದ್ದ ದಂಪತಿಯನ್ನು ಹಿಂಬಾಲಿಸಿದ ಪೊಲೀಸರು ಅವರನ್ನು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

I am a woman, I can't even repeat what he said And I don't know what I did to him

ನಿಮ್ಮ ಟೀಕೆಗೆ ಹೆದರಿ ಓಡಿ ಹೋಗುವವಳು ನಾನಲ್ಲ: ಅಜಂಖಾನ್ ವಿರುದ್ಧ ಜಯಪ್ರದಾ ಆಕ್ರೋಶ  Apr 15, 2019

ಸಮಾಜವಾದಿ ಮುಖಂಡ ಅಜಂಖಾನ್ ರ 'ಖಾಕಿ ಅಂಡರ್ ವೇರ್' ಹೇಳಿಕೆ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಹಾಗೂ ನಟಿ ಜಯಪ್ರದ ಈ ಸಂಬಂಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

KhakiUnderwear remarks: FIR registered against Samajwadi Party leader Azam Khan

ಖಾಕಿ ಅಂಡರ್ ವೇರ್ ಹೇಳಿಕೆ: ಎಸ್ ಪಿ ಮುಖಂಡ ಅಜಂಖಾನ್ ಗೆ ಮತ್ತೊಂದು ಸಂಕಷ್ಟ, ಎಫ್ ಐಆರ್ ದಾಖಲು  Apr 15, 2019

ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ 'ಖಾಕಿ ಅಂಡರ್ ವೇರ್' ಪದ ಬಳಕೆ ಮಾಡಿ ವಿವಾದಕ್ಕೆ ಕಾರಣವಾಗಿರುವ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಅವರ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ.

NCW chief takes note of Azam Khan's below-the-belt remarks against Jaya Prada

ಖಾಕಿ ಅಂಡರ್ ವೇರ್ ವಿವಾದ: ಅಜಂಖಾನ್ ಗೆ ಮಹಿಳಾ ಆಯೋಗ ತೀವ್ರ ತರಾಟೆ!  Apr 15, 2019

ನಟಿ ಹಾಗೂ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ಧ ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ಮಾಡಿರುವ ಖಾಕಿ ಅಂಡರ್ ವೇರ್ ಹೇಳಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

I will not contest polls if proved guilty: Azam Khan on objectionable remarks against Jaya Prada

ಖಾಕಿ ಅಂಡರ್ ವೇರ್ ಹೇಳಿಕೆ: ನನ್ನದೇ ತಪ್ಪು ಎಂದಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ- ಅಜಂ ಖಾನ್  Apr 15, 2019

ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಸಮರ್ಥನೆ ನೀಡಿದ್ದು, ನಾನು ಮಾಡಿದ್ದು ತಪ್ಪು ಎಂದು ಸಾಬೀತಾದರೆ ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದ್ದಾರೆ.

Jaya Prada wears khaki underwear: SP leader Azam Khan's new Controversy

ಜಯಪ್ರದಾ ಖಾಕಿ ಅಂಡರ್ ವೇರ್ ಧರಿಸುತ್ತಾರೆ; ಅಜಂಖಾನ್ ಹರಕುಬಾಯಿಯ ಕೊಳಕು ಮಾತು  Apr 15, 2019

ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿರುದ್ದ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಕೀಳುಮಟ್ಟದ ಟೀಕೆ ಮಾಡಿದ್ದು, ಜಯಪ್ರದ ಖಾಕಿ ಅಂಡರ್ ವೇರ್ ಧರಿಸುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

Mayawati

ಬಜರಂಗಬಲಿ, ಅಲಿ ಇಬ್ಬರೂ ನಮ್ಮವರೇ, ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ: ಮಾಯಾವತಿ  Apr 14, 2019

ಬಜರಂಗಬಲಿ, ಅಲಿ ಇಬ್ಬರೂ ನಮ್ಮವರೇ ಇಬ್ಬರೂ ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

Page 1 of 3 (Total: 49 Records)

    

GoTo... Page


Advertisement
Advertisement