Advertisement
ಕನ್ನಡಪ್ರಭ >> ವಿಷಯ

Vijay Mallya

Vijay Mallya

ಕ್ರಿಕೆಟ್ ಅಭಿಮಾನಿಗಳಿಂದ 'ಚೋರ್ ಹೈ' ಘೋಷಣೆ: ಭಾರತ- ಆಸಿಸ್ ಪಂದ್ಯ ವೀಕ್ಷಣೆಗೆ ಬಂದ ಮಲ್ಯಗೆ ಮುಜುಗರ  Jun 10, 2019

ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ನಿನ್ನೆ ತೀವ್ರ ಮುಜುಗರ ಸನ್ನಿವೇಶ ಎದುರಿಸಿದ್ದಾರೆ.

ICC World Cup 2019: I am here to watch the game says Vijay Mallya at The Oval cricket ground

ನಾನು ಪಂದ್ಯ ವೀಕ್ಷಿಸಲು ಬಂದಿರುವೆ: ಓವಲ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡ ವಿಜಯ್ ಮಲ್ಯ!  Jun 09, 2019

ಭಾರತೀಯ ಬ್ಯಾಂಕ್ ಗಳಿಗೆ ಬಹುಕೋಟಿ ವಂಚನೆ ಮಾಡಿ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಇಂದು ಲಂಡನ್ ನಲ್ಲಿ ಮಾಧ್ಯಮಗಳ ಕ್ಯಾಮೆರಾಗಳ ಕಣ್ಣಿಗೆ ಸಿಕ್ಕಿದ್ದಾರೆ.

Vijay Mallya, Nirav Modi

ನೀರವ್ ಮೋದಿ, ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ: ವಿವರ ಹಂಚಿಕೊಳ್ಳಲು ವಿದೇಶಾಂಗ ಸಚಿವಾಲಯ ನಕಾರ  May 15, 2019

ಬ್ಯಾಂಕ್ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪಿಗಳಾದ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಹಸ್ತಾಂತರ ಸಂಬಂಧ ವಿವರಗಳನ್ನು ಹಂಚಿಕೊಳ್ಳಲು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಾಕರಿಸಿದೆ.

Vijay Mallya-RCB

ಆರ್‌ಸಿಬಿ ಅತ್ಯುತ್ತಮ ತಂಡ, ಅವರು ಪೇಪರ್‌ ಮೇಲಿನ ಹುಲಿಗಳು: ವಿಜಯ್ ಮಲ್ಯ ಗರಂ ಆಗಿದ್ದೇಕೆ?  May 07, 2019

ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಟೂರ್ನಿಯಿಂದ ಹೊರ ಬಂದ ಆರ್‌ಸಿಬಿ...

Vijay mallya

ಸಾಲ ವಾಪಸ್ ಕೊಡ್ತೀನಿ ಅಂದ್ರೂ ಬ್ಯಾಂಕ್ ಗಳು ಒಪ್ಪುತ್ತಿಲ್ಲ: ವಿಜಯ್ ಮಲ್ಯ  Apr 29, 2019

ಜೆಟ್ ಏರ್ವೇಸ್ ಗೆ ಬಂದೊದಗಿರುವ ಪರಿಸ್ಥಿತಿಯ ಬಗ್ಗೆ ಟ್ವೀಟ್ ಮಾಡಿರುವ ಸುಸ್ತಿದಾರ ವಿಜಯ್ ಮಲ್ಯ, "ನಾನು ಪೂರ್ತಿ ಸಾಲ ವಾಪಸ್ ಕೊಡ್ತೀನಿ ಅಂದರೂ ಬ್ಯಾಂಕ್ ಗಳು ತೆಗೆದುಕೊಳ್ಳುವುದಕ್ಕೆ ಸಿದ್ಧವಿಲ್ಲ...

Declaring me fugitive offender is like giving 'economic death penalty': Vijay Mallya tells HC

'ತಲೆಮರೆಸಿಕೊಂಡ ಅಪರಾಧಿ' ಎಂದು ಘೋಷಿಸಿರುವುದು ನನಗೆ ಆರ್ಥಿಕ ಮರಣದಂಡನೆ ಕೊಟ್ಟಂತೆ: ವಿಜಯ್ ಮಲ್ಯ  Apr 25, 2019

ನನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ವಿಶೇಷ ನ್ಯಾಯಾಲಯ ಘೋಷಿಸಿರುವುದು ನನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾದಂತಾಗಿದೆ ಎಂದು ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

Vijay Mallya asks SBI to disclose 'legal fees' spent to recover funds

ಹಣ ವಸೂಲಿಗಾಗಿ ವೆಚ್ಚ ಮಾಡಿದ 'ಕಾನೂನು ಶುಲ್ಕ'ದ ವಿವರ ಬಹಿರಂಗಪಡಿಸಿ: ಎಸ್ ಬಿಐಗೆ ವಿಜಯ್ ಮಲ್ಯ  Apr 19, 2019

ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರು...

'Feel Sorry for Jet': Vijay Mallya Says Govt Playing Favourites, Promises to Pay Even from 'Indian Jail'

ಜೆಟ್​ ಏರ್​ವೇಸ್​ ಸೇವೆ ಸ್ಥಗಿತ; ಟ್ವೀಟ್ ಮೂಲಕ ಮಲ್ಯ ವಿಷಾದ, ಸರ್ಕಾರದ ನೀತಿಗೆ ಕಿಡಿಕಾರಿದ ಮದ್ಯದ ದೊರೆ!  Apr 17, 2019

ಆರ್ಥಿಕ ಮುಗ್ಗಟ್ಟಿನಿಂದಾಗಿ ಸೇವೆ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನಸಂಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯ ವಿಷಾಧ ವ್ಯಕ್ತಪಡಿಸಿದ್ದಾರೆ.

Vijay Mallya's extradition nears as UK High Court rejects plea

ವಿಜಯ್ ಮಲ್ಯ ಅರ್ಜಿ ವಜಾಗೊಳಿಸಿದ ಯುಕೆ ಹೈಕೋರ್ಟ್, ಶೀಘ್ರ ಗಡಿಪಾರು ಸಾಧ್ಯತೆ  Apr 08, 2019

ಲಂಡನ್: ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸುಮಾರು 9 ಸಾವಿರ ಕೋಟಿ ರುಪಾಯಿ ಬಾಕಿ ಉಳಿಸಿಕೊಂಡು ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ....

Vijay Mallya

ದೇಶದಿಂದ ಓಡಿ ಹೋಗಿರುವೆ ಎನ್ನುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ- ವಿಜಯ್ ಮಲ್ಯ  Mar 31, 2019

1992 ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿರುವ ನಿಜಾಂಶವನ್ನು ನಿರ್ಲಕ್ಷಿಸಿ ದೇಶದಿಂದ ಓಡಿ ಹೋಗಿರುವ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.

Vijay Mallya-Nirav Modi

ಮಲ್ಯ ಮತ್ತು ನೀರವ್‌ರನ್ನು ಹಸ್ತಾಂತರಿಸಿದರೆ ಒಂದೇ ಜೈಲಿನ ಕೋಣೆಯಲ್ಲಿಡುತ್ತೀರಾ: ಯುಕೆ ನ್ಯಾಯಮೂರ್ತಿ  Mar 30, 2019

ಭಾರತದ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ಲಂಡನ್ ನಲ್ಲಿ ತರೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಿದರೆ...

Vijay Mallya

ವಿಜಯ್ ಮಲ್ಯಯು ಬಿಎಚ್ಎಲ್ ಷೇರುಗಳ ಮಾರಾಟದಿಂದ 1,008 ಕೋಟಿ ರೂ ಸಂಗ್ರಹ: ಇಡಿ  Mar 27, 2019

ಸಾಲ ಹಿಂಪಡೆತ ಆಯೋಗ (ಡೆಟ್ ರಿಕವರಿ ಟ್ರಿಬ್ಯೂನಲ್ ) ಮೂಲಕ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ (ಯುಬಿಎಚ್ಎಲ್) ಲಿಮಿಟೆಡ್ ಷೇರುಗಳ.....

Vijay Mallya

ನನ್ನ ಹಣ ತೆಗೆದುಕೊಂಡು ಜೆಟ್ ಏರ್ ವೇಸ್ ಉಳಿಸಿ: ಬ್ಯಾಂಕುಗಳಿಗೆ ವಿಜಯ್ ಮಲ್ಯ ಹೇಳಿಕೆ  Mar 26, 2019

ಜೆಟ್ ಏರ್ ವೇಸ್ ವೈಮಾನಿಕ ಸಂಸ್ಥೆಯ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಎನ್ ಡಿಎ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಬ್ಯಾಂಕುಗಳು ದ್ವಿಮುಖ ನೀತಿ ಅನುಸರಿಸುತ್ತಿವೆ ಎಂದು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ವಾಗ್ದಾಳಿ ನಡೆಸಿದ್ದಾರೆ.

Delhi Court orders to Confiscate Vijay Mallya properties in Bengaluru

ಬೆಂಗಳೂರಿನ ವಿಜಯ್ ಮಲ್ಯ ಆಸ್ತಿ ಮುಟ್ಟಿಗೋಲಿಗೆ ದೆಹಲಿ ಕೋರ್ಟ್ ಆದೇಶ  Mar 23, 2019

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆರಾ) ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ

Page 1 of 1 (Total: 14 Records)

    

GoTo... Page


Advertisement
Advertisement