Advertisement
ಕನ್ನಡಪ್ರಭ >> ವಿಷಯ

Village

Representational Image.

ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!  May 21, 2019

ಭವ್ಯವಾದ ದೇವಾಲಯಗಳು ಮತ್ತು ಹಂತ ಹಂತದ ಬಾವಿಗಳಿಗೆ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ...

Shyam Saran Negi

ಭಾರತದ ಮೊದಲ ಮತದಾರನಿಂದ 17ನೇ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾವಣೆ  May 19, 2019

ಇವರು ಭಾರತದ ಮೊದಲ ಮತದಾರ! ದೇಶದ ಮೊದಲ ಲೋಕಸಭೆಗೆ 1951ರಲ್ಲಿ ಮತ ಚಲಾಯಿಸಿದ್ದ ವ್ಯಕ್ತಿ ಈ ಬಾರಿಯ ಚುನಾವಣೆಯಲ್ಲಿ ಸಹ ಮತ್ತೊಮ್ಮೆ ಅದೇಕ್ಷೇತ್ರ, ಅದೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

Puja performed for the village deity, in Pavagada, Karnataka

ವರುಣ ದೇವನ ಸಂತೃಪ್ತಿಗೊಳಿಸಲು ಗೊಡ್ಡು ಸಂಪ್ರದಾಯಕ್ಕೆ ಮೊರೆ ಹೋದ ತುಮಕೂರು ಗ್ರಾಮಸ್ಥರು!  May 15, 2019

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೀರಿಗೆ ಬರಗಾಲ ಬಂದಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿ ಹೋಗುತ್ತಿವೆ...

Representational image

ಗದಗ ಜಿಲ್ಲೆಯ ಈ ಗ್ರಾಮಸ್ಥರು ನೀರಿಗಾಗಿ ಪ್ರತಿದಿನ 6 ಗಂಟೆ ನಿಲ್ಲಬೇಕು!  May 14, 2019

ಜಿಲ್ಲೆಯ ಈ ಗ್ರಾಮದ ಜನತೆ ಕೇಳುವುದು ಒಂದೇ ಅದು ಮೂಲಭೂತ ಅವಶ್ಯಕತೆಯಾದ ನೀರು. ತಮ್ಮ ...

Polling brings double trouble in this Allahabad's village of 150 pairs of twins

ಚುನಾವಣೆ, ಮತದಾನವೆಂದರೆ ಅಲ್ಲಹಾಬಾದ್ ನ ಈ ಗ್ರಾಮದಲ್ಲಿ ಡಬಲ್ ಟ್ರಬಲ್!  May 13, 2019

ಅಲ್ಲಹಾಬಾದ್ ನ ಮೊಹಮ್ಮದ್ ಪುರ್ ಉಮ್ರಿ ಗ್ರಾಮದಲ್ಲಿ ಚುನಾವಣೆ, ಮತದಾನವೆಂದರೆ ಅದು ಡಬಲ್ ಟ್ರಬಲ್, ಚುನಾವಣೆ ನಡೆಸುವುದಕ್ಕೆ ಟ್ರಬಲ್ ಯಾಕೆ ಅಂತೀರಾ? ಅದಕ್ಕೆ ಕಾರಣ ಇಲ್ಲಿದೆ.

A polling booth wears a deserted look on Tuesday; residents boycott polls due to poor roads, among other basic amenities

ಮೊದ್ಲು ನಮಗೆ ಸೌಲಭ್ಯ ಕೊಡಿ, ನಂತರ ವೋಟ್ ಕೇಳಿ: ಬೆಳಗಾವಿಯ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ  Apr 24, 2019

ಜಿಲ್ಲೆಯ ಖಾನಾಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮಧ್ಯೆ ಇರುವ ಸುಮಾರು 12 ಗ್ರಾಮಗಳ ಗ್ರಾಮಸ್ಥರು ಈ ...

ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾದ ಗುರುಗ್ರಾಮದ 72 ಗ್ರಾಮದ ಜನತೆ!

ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮುಂದಾದ ಗುರುಗ್ರಾಮದ 72 ಗ್ರಾಮದ ಜನತೆ!  Apr 21, 2019

ಗುರುಗ್ರಾಮದ ಐಎಂಟಿ ಮನೇಸರ್ ಪ್ರದೇಶದ 72 ಗ್ರಾಮದ ಜನತೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.

Representational image

ಪ್ರಧಾನಿ ಮಧ್ಯ ಪ್ರವೇಶಿಸಿದರೂ ಚಿಕ್ಕಮಗಳೂರಿನ ಈ ಕುಗ್ರಾಮ ಉದ್ಧಾರವಾಗಲೇ ಇಲ್ಲ!  Apr 16, 2019

ಮೂಡಿಗೆರೆ ತಾಲ್ಲೂಕಿನ ಕೊಟ್ಚಿಗೆಹಾರ ಸಮೀಪ ಇರುವ ಬಾಲೂರು ಅರಣ್ಯ ಪ್ರದೇಶದ ಮಧ್ಯದಲ್ಲಿ ...

Rafel jet

ರಾಫೆಲ್ ಗ್ರಾಮದಲ್ಲಿ ಫ್ರೆಂಚ್ ಜೆಟ್ ಚುನಾವಣೆಯ ವಿಷಯ ಆದರೆ ರಾಜಕೀಯ ಕಾರಣಕ್ಕಾಗಿ ಅಲ್ಲ!  Apr 15, 2019

ರಾಫೆಲ್ ಫೈಟರ್ ಜೆಟ್ ವಿವಾದದ ಕೇಂದ್ರಬಿಂದುವಾಗಿದ್ದರೆ, ಅದೇ ರಾಫೆಲ್ ಈ ಗ್ರಾಮದ ಹೆಸರಾಗಿದೆ.

Venkatappa Malekudi and his family have been fighting for electricity for the last 15 years

ಮೊಬೈಲ್ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳಲು ಇಲ್ಲಿನ ಗ್ರಾಮಸ್ಥರು 6 ಕಿ.ಮೀ ದೂರ ಹೋಗಬೇಕು!  Apr 05, 2019

ನಾಲ್ಕು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಶಿಲ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ...

C N Balakrishna

ಮತ ಕೇಳಲು ಬಂದ ಶಾಸಕ ಸಿ.ಎನ್ ಬಾಲಕೃಷ್ಣರನ್ನು2.5 ಕಿ.ಮೀ ನಡೆಸಿ ಬೆವರಿಳಿಸಿದ ಗ್ರಾಮಸ್ಥರು!  Mar 25, 2019

ಮತ ಕೇಳಲು ಬಂದ ಸ್ಥಳೀಯ ಶಾಸಕರಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಘಟನೆ ಹಾಸನ ಜಿಲ್ಲೆಯ ಹಿರೀಸಾವೆ ಹೋಬಳಿಯಲ್ಲಿ ನಡೆದಿದೆ. ..

Representational image

ಕೃಷಿಯಲ್ಲಿ ಹತ್ತು ಹಲವು ಸಮಸ್ಯೆ, ಸವಾಲುಗಳು; ಹಳ್ಳಿ ತೊರೆಯುವ ಯುವಕರು  Mar 21, 2019

ಹುಣಸೂರು ತಾಲ್ಲೂಕಿನ ಕುಪ್ಪೆ ಗ್ರಾಮದ ರವಿಕುಮಾರ್ ಕೆ ಎಸ್ ಅವರ ಐದು ಸದಸ್ಯರ ಕುಟುಂಬಕ್ಕೆ...

Dr Kallesh Murashillin attending to a patient at his clinic in Mallasamudra village near Gadag

ಗದಗ ಜಿಲ್ಲೆಯಲ್ಲಿ '10 ರೂಪಾಯಿ ಡಾಕ್ಟರ್' ಎಂದೇ ಫೇಮಸ್ಸಾಗಿರುವ ಮಾದರಿ ವೈದ್ಯ  Mar 10, 2019

ಇವರು 10 ರೂಪಾಯಿ ಡಾಕ್ಟರ್ ಎಂದೇ ಗ್ರಾಮದಲ್ಲಿ ಜನಪ್ರಿಯ. ಅದಕ್ಕೆ ಕಾರಣ ಅವರ ನಿಸ್ವಾರ್ಥ ಸೇವೆ...

F16

ಪಾಕ್ ಎಡವಟ್ಟು: ತಮ್ಮದೇ ವಿಮಾನದ ಪೈಲಟ್ ನನ್ನು ಭಾರತೀಯನೆಂದು ನಂಬಿ ಹಿಗ್ಗಾಮುಗ್ಗಾ ಥಳಿಸಿದ ಮಂದಿ!  Feb 28, 2019

ಪಾಕಿಸ್ತಾನ ಎಂತಹಾ ಎಡವಟ್ಟು ರಾಷ್ಟ್ರವೆನ್ನಲು ಈ ಒಂದು ಸುದ್ದಿ ತಾಜಾ ಉದಾಹರಣೆಯಾಗಿದೆ. ಪಾಕ್ ಯುದ್ಧ ವಿಮಾನ ಎಫ್ 16 ಭಾರತದ ವಾಯುಗಡಿಯೊಳಗೆ ನುಗ್ಗಿದ್ದಾಗ ಭಾರತೀಯ ಪಡೆ....

Representational image

ದೇಶ ಕಾಯುವ ಸೈನಿಕರೇ ಸತ್ತರೆ ನಮ್ಮನ್ನು ರಕ್ಷಿಸುವವರು ಯಾರು: ಗದಗ ಗ್ರಾಮಸ್ಥರ ಆತಂಕ  Feb 21, 2019

ಸುಮಾರು 4 ಸಾವಿರ ಜನಸಂಖ್ಯೆಯಿರುವ ಗದಗ ಜಿಲ್ಲೆ ಹಟಲಗೇರಿ ಗ್ರಾಮದಲ್ಲಿ ಸುಮಾರು 150 ಮಂದಿ ಸೈನಿಕರು ದೇಶ ಕಾಯಲು ತಮ್ಮ ಜೀವನನ್ನು ಮುಡುಪಾಗಿಟ್ಟಿದ್ದಾರೆ...

Village Panchayat member stabbed to death in Mandya

ಮಂಡ್ಯ: ಚಾಕುವಿನಿಂದ ಇರಿದು ಗ್ರಾಮಪಂಚಾಯ್ತಿ ಸದಸ್ಯನ ಕೊಲೆ  Feb 19, 2019

ಚಾಕುವಿನಿಂದ ಇರಿದು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.

Construction work at new IIT-D campus going on in Dharwad

ಹತ್ತಿ ಬೆಳೆಯುವ ಧಾರವಾಡದ ಈ ಗ್ರಾಮದಲ್ಲಿ ತಲೆಯೆತ್ತಲಿದೆ ಐಐಟಿ!  Feb 13, 2019

ಇಲ್ಲಿನ ನಗರದಿಂದ 11 ಕಿಲೋ ಮೀಟರ್ ದೂರದಲ್ಲಿರುವ ಚಿಕ್ಕಮಾಲಿಗವಾಡ ಗ್ರಾಮದ ಬಗ್ಗೆ ಹಲವರು ...

Government to create 1 lakh digital villages in 5 years: Piyush Goyal

ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ: ಗೋಯಲ್  Feb 01, 2019

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ‘ಡಿಜಿಟಲ್ ಇಂಡಿಯಾ’ ಯೋಜನೆಯನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಅವರು...

Page 1 of 1 (Total: 18 Records)

    

GoTo... Page


Advertisement
Advertisement