Advertisement
ಕನ್ನಡಪ್ರಭ >> ವಿಷಯ

Vivek Oberoi

Vivek Oberoi

ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್  May 21, 2019

ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ವೈಯಕ್ತಿಕ ಜೀವನ ಕುರಿತ ಮೀಮ್ ಟ್ವೀಟ್ ನ್ನು ಶೇರ್ ಮಾಡಿ ...

'What's wrong in it': Vivek Oberoi on meme row

ವಿವಾದಿತ ಟ್ವೀಟ್; ಅದರಲ್ಲಿ ತಪ್ಪೇನಿದೆ ಎಂದ ನಟ ವಿವೇಕ್ ಒಬೆರಾಯ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಿತ ಟ್ವೀಟ್ ಅನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.

National Commission for Women issues notice to actor Vivek Oberoi demanding explanation over his tweet on exit polls

ವಿವಾದಿತ ಟ್ವೀಟ್; ನಟ ವಿವೇಕ್ ಒಬೆರಾಯ್ ಗೆ ಮಹಿಳಾ ಆಯೋಗ ನೋಟಿಸ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ 'ಪಿಎಂ ನರೇಂದ್ರ ಮೋದಿ' ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಸಂಗ್ರಹ ಚಿತ್ರ

ಐಶ್ವರ್ಯ ರೈ ಬಗ್ಗೆ ಕೀಳು ಮಟ್ಟದ ಟ್ವೀಟ್ ಶೇರ್ ಮಾಡಿದ ವಿವೇಕ್ ಒಬೆರಾಯ್; ಟ್ವೀಟರಿಗರಿಂದ ಮಂಗಳಾರತಿ!  May 20, 2019

ಲೋಕಸಭೆ ಚುನಾವಣೆಗೆ ಕೊನೆಯ ಹಂತದ ಮತದಾನ ಮುಕ್ತಾಯ ಬಳಿಕ ದೇಶದೆಲ್ಲೆಡೆ ಮತದಾನೋತ್ತರ ಸಮೀಕ್ಷೆಯ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಇದೇ ವಿಚಾರವಾಗಿ...

Vivek Oberoi-Shivaraj Kumar

ನನಗೆ 18 ವರ್ಷವಿದ್ದಾಗಲೇ ಶಿವಣ್ಣ ನಟನೆಗೆ ಆಹ್ವಾನಿಸಿದ್ದರು: ನಟ ವಿವೇಕ್ ಒಬೆರಾಯ್  May 18, 2019

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ ಚಿತ್ರದ ಕುರಿತಂತೆ ಮಾತನಾಡಿದ ವಿವೇಕ್...

Vivek Obero

ಮೋದಿ ಕ್ಷೇತ್ರದ ಮೇಲೇ ಕಣ್ಣು ಹಾಕಿದ್ರಾ ವಿವೇಕ್ ಒಬೆರಾಯ್!?  Apr 07, 2019

2024 ರ ಲೋಕಸಭಾ ಚುನಾವಣೆಗೆ ಗುಜರಾತ್ ನ ವಡೋದರಾ ಕ್ಷೇತ್ರದಿಂದ ಪಿಎಂ ಮೋದಿ ಸ್ಪರ್ಧಿಸುವುದರ ಬಗ್ಗೆ ಚಿಂತಿಸಲಿದ್ದಾರಂತೆ!

ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ: ನರೇಂದ್ರ ಮೋದಿ ಸಿನಿಮಾ ಕುರಿತು ಕಾಂಗ್ರೆಸ್‌ ವಾಗ್ದಾಳಿ  Apr 04, 2019

ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ 'ಪಿಎಂ ನರೇಂದ್ರ ಮೋದಿ' ಚಿತ್ರದ ಕುರಿತು ಕಿಡಿಕಾರಿರುವ ಕಾಂಗ್ರೆಸ್ ಪಕ್ಷ ಇದು ಫ್ಲಾಪ್ ಹೀರೋನ ಬೋಗಸ್ ಸಿನಿಮಾ ಎಂದು ಟೀಕಿಸಿದೆ.

Narendra Modi-Siddharth

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!  Mar 21, 2019

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ಸಿದ್ದಾರ್ಥ್ ಎಲ್ಲವನ್ನು ತಾನೇ ಮಾಡಿದ್ದಾಗಿ...

Page 1 of 1 (Total: 8 Records)

    

GoTo... Page


Advertisement
Advertisement