Advertisement
ಕನ್ನಡಪ್ರಭ >> ವಿಷಯ

Women

Newly elected MPs for the 17th Lok Sabha Hema Malini, Tamizhachi Thangapandian, Meenakshi Lekhi.

17ನೇ ಲೋಕಸಭೆಯ ಮಹಿಳಾ ಸಂಸದರ ಸಂಖ್ಯೆ 76, ಇಲ್ಲಿಯವರೆಗೆ ಅತಿ ಹೆಚ್ಚು  May 24, 2019

ಲೋಕಸಭೆಯಲ್ಲಿ ಮಹಿಳಾ ಪ್ರತಿನಿಧಿಗಳಿಗೆ ಶೇಕಡಾ 33ರಷ್ಟು ಸ್ಥಾನಮಾನ ನೀಡಿಕೆ ಇನ್ನೂ ಬೇಡಿಕೆಯ ಹಂತದಲ್ಲಿರುವಾಗಲೇ ...

'What's wrong in it': Vivek Oberoi on meme row

ವಿವಾದಿತ ಟ್ವೀಟ್; ಅದರಲ್ಲಿ ತಪ್ಪೇನಿದೆ ಎಂದ ನಟ ವಿವೇಕ್ ಒಬೆರಾಯ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಿತ ಟ್ವೀಟ್ ಅನ್ನು ಶೇರ್ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೆರಾಯ್ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದು, ಅದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.

National Commission for Women issues notice to actor Vivek Oberoi demanding explanation over his tweet on exit polls

ವಿವಾದಿತ ಟ್ವೀಟ್; ನಟ ವಿವೇಕ್ ಒಬೆರಾಯ್ ಗೆ ಮಹಿಳಾ ಆಯೋಗ ನೋಟಿಸ್  May 20, 2019

ನಟಿ ಐಶ್ವರ್ಯಾ ರೈ ಕುರಿತಂತೆ ವಿವಾದಾತ್ಮಕ ಟ್ವೀಟ್ ಮಾಡಿದ್ದ 'ಪಿಎಂ ನರೇಂದ್ರ ಮೋದಿ' ಚಿತ್ರದ ನಾಯಕ ನಟ ವಿವೇಕ್ ಒಬೆರಾಯ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ.

ಸಂಗ್ರಹ ಚಿತ್ರ

ಸ್ನೇಹಿತರೊಂದಿಗೆ ಸೇರಿ ಯುವತಿಯರಿಬ್ಬರ ಮೇಲೆ ಕನ್ನಡದ ನಟನಿಂದ ಅತ್ಯಾಚಾರ!  May 19, 2019

ಕನ್ನಡದ ನಟನೋರ್ವ ಸ್ನೇಹಿತರೊಂದಿಗೆ ಸೇರಿ ಅಪಾರ್ಟ್ ಮೆಂಟ್ ಗೆ ನುಗ್ಗಿ ಚಾಕು ತೋರಿಸಿ ಯುವತಿಯರಿಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನಾಯ ಕೃತ್ಯ ಬೆಂಗಳೂರಿನಲ್ಲಿ ನಡೆದಿದೆ.

Samajwadi Party women candidates are richer, says ADR report

ಎಸ್‌ಪಿ ಮಹಿಳಾ ಅಭ್ಯರ್ಥಿಗಳೇ ಅತಿ ಸಿರಿವಂತರು: ಎಡಿಆರ್  May 17, 2019

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 716 ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು , ಇವರ ಪೈಕಿ ಶೇಕಡ 36 ರಷ್ಟು ಅಭ್ಯರ್ಥಿಗಳು ಅಂದರೆ 225 ಮಹಿಳಾ ಅಭ್ಯರ್ಥಿಗಳ ಆಸ್ತಿ ಒಂದು ಕೋಟಿ ರೂಪಾಯಿಗೂ ಅಧಿಕವಾಗಿದೆ

Bengaluru: Gang of 4 abducts woman, beats her for seeing lover

ಮಹಿಳೆಯನ್ನು ಅಪಹರಿಸಿದ ನಾಲ್ವರ ತಂಡ, ಪ್ರೇಮಿಯನ್ನು ನೋಡಿದ್ದಕ್ಕೆ ಥಳಿತ!  May 16, 2019

ತನ್ನ ಪ್ರೇಮಿಯನ್ನು ನೋಡಿದ್ದಕ್ಕಾಗಿ ನಾಲ್ವರ ತಂಡ ಮಹಿಳೆಯನ್ನು ಅಪಹರಿಸಿ ಥಳಿಸಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

Sushma Swaraj

ಒಮಾನ್ ನಿಂದ ರಕ್ಷಿಸಿದ ಸುಷ್ಮಾ ಸ್ವರಾಜ್ ಗೆ ಹೈದ್ರಾಬಾದ್ ಮಹಿಳೆ ಧನ್ಯವಾದ  May 16, 2019

ಉದ್ಯೋಗ ನೆಪದಲ್ಲಿ ಒಮಾನ್ ಗೆ ಸಾಗಣೆ ಮಾಡಲಾಗಿದ್ದ ಹೈದ್ರಾಬಾದಿನ ಕುಲ್ಸಾಮ್ ಬಾನು ಎಂಬ ಮಹಿಳೆಯನ್ನು ಐದು ತಿಂಗಳ ಬಳಿಕ ರಕ್ಷಿಸಲಾಗಿದ್ದು, ನೆರವು ನೀಡಿದ್ದಕ್ಕಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಧನ್ಯವಾದ ಹೇಳಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ತಾಯಿಯ ಎದುರೇ ಯುವತಿಯನ್ನು ರೇಪ್ ಮಾಡಿದ ನಟ!  May 15, 2019

ನಟ, ನಿರ್ದೇಶಕನಾಗಿ ಹೆಸರು ಮಾಡಿದ್ದು ಯುವತಿಯೊರ್ವಳನ್ನು ಅತ್ಯಾಚಾರ ಮಾಡುತ್ತಿದ್ದರೂ ಅದನ್ನು ವಿರೋಧಿಸದೇ ಆತನ ವಿಕೃತ ಕಾರ್ಯಕ್ಕೆ ತಾಯಿಯೋರ್ವಳು...

Representational image

ಹದಿಹರೆಯದ ತಾಯಂದಿರಿಗೆ ಜನಿಸಿದ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ: ಅಧ್ಯಯನ  May 15, 2019

ಹದಿಹರೆಯದ ಹೆಣ್ಣುಮಕ್ಕಳಿಗೆ ಜನಿಸುವ ಮಕ್ಕಳು ವಯಸ್ಕ ಹೆಣ್ಣುಮಕ್ಕಳಿಗೆ ಹುಟ್ಟುವ ಮಕ್ಕಳಿಗಿಂತ...

File image

ಮೊದಲ ಬಾರಿಗೆ ಚಂದ್ರನ ಮೇಲೆ ಮಹಿಳೆಯನ್ನು ಕಳುಹಿಸಲು ನಾಸಾ ಸಿದ್ಧತೆ  May 14, 2019

ಮಾನವನ ಚಂದ್ರಯಾನ ಪ್ರಯಾಣ 49ನೇ ವರ್ಷ ಪೂರ್ಣಗೊಳಿಸುವ ಹೊಸ್ತಿಲಲ್ಲಿದ್ದು, 2024ರಲ್ಲಿ ಮೊದಲ ಬಾರಿಗೆ ಪುರುಷ ಹಾಗೂ ಮಹಿಳೆ ಇಬ್ಬರನ್ನು ಚಂದ್ರನ ...

In a first, all-women anti-Naxal commando unit deployed in Bastar, Dantewada

ಬಸ್ತಾರ್, ದಾಂತೇವಾಡ: ಇದೆ ಮೊದಲ ಬಾರಿಗೆ ನಕ್ಸಲ್ ನಿಗ್ರಹಕ್ಕೆ ಮಹಿಳಾ ಪಡೆ ನೇಮಕ  May 13, 2019

ನಕ್ಸಲ್ ಪೀಡಿತ ಬಸ್ತಾರ್ ಹಾಗೂ ದಾಂತೇವಾಡಗಳಲ್ಲಿ ಇದೇ ಮೊದಲ ಬಾರಿಗೆ ನಕ್ಸಲ್ ನಿಗ್ರಹಕ್ಕೆ ಮಹಿಳಾ ಕಮಾಂಡೋಗಳನ್ನು ನೇಮಕ ಮಾಡಲಾಗಿದೆ.

Sidhu, Woman

ಪಂಜಾಬ್: ಸಚಿವ ಸಿಧು ಮೇಲೆ ಚಪ್ಪಲಿ ಎಸೆದ ಮಹಿಳೆ ಬಂಧನ  May 09, 2019

ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಮುಖಂಡ , ಸಚಿವ ನವಜೋತ್ ಸಿಂಗ್ ಸಿಧುವಿನತ್ತ ಚಪ್ಪಲಿ ಎಸೆಯಲು ಪ್ರಯತ್ನಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗ್ರಹ ಚಿತ್ರ

ನಕಲಿ ಎಸಿಬಿ ವ್ಯಕ್ತಿಗೆ ಗಂಡನಿಂದ ಕುಸ್ತಿ ಪಟ್ಟು, ಪತ್ನಿಯಿಂದ ಚಪ್ಪಲಿ ಏಟು, ವಿಡಿಯೋ!  May 08, 2019

ಎಸಿಬಿ ಅಧಿಕಾರಿ ಎಂದು ಹೇಳಿಕೊಂಡು ದಾಳಿ ಮಾಡಲು ಬಂದಿದ್ದ ವ್ಯಕ್ತಿಗೆ ಮಹಿಳೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

Women's T20 Challenge: Trailblazers beat Supernovas by 2 runs

ಮಹಿಳಾ ಐಪಿಎಲ್: ಮಂಧಾನ ಆರ್ಭಟ, ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ 2 ರನ್ ರೋಚಕ ಜಯ  May 07, 2019

ಪ್ರಸಕ್ತ ಸಾಲಿನ ಮಹಿಳಾ ಐಪಿಎಲ್ ಪಂದ್ಯಾವಳಿಯ ಚೊಚ್ಚಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಟ್ರೈಲ್‌ಬ್ಲೇಜರ್ಸ್ ತಂಡ ಸೂಪರ್‌ನೋವಾಸ್ ತಂಡವನ್ನು 2 ರನ್ ಗಳಿಂದ ಪರಾಭವಗೊಳಿಸಿದೆ.

Karnataka government provides transit hostel facility for women who come to Bengaluru looking for jobs

ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಮಹಿಳೆಯರಿಗೆ ಟ್ರಾನ್ಸಿಟ್ ಹಾಸ್ಟೆಲ್  May 04, 2019

ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ವರ್ಧಾತ್ಮಕ

CJI

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣೆಯಿಂದ ಹಿಂದೆ ಸರಿದ ಮಹಿಳೆ  Apr 30, 2019

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದ ಮಹಿಳೆ...

Casual Photo

ಗೋವಾ: ಹೋಟೆಲ್ ನಲ್ಲಿ ಪ್ರವಾಸಿ ಮಹಿಳೆಯ ಮೃತದೇಹ ಪತ್ತೆ  Apr 28, 2019

ಹೋಟೆಲ್ ನ ಕೊಠಡಿವೊಂದರಲ್ಲಿ ಪ್ರವಾಸಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ಪೊಲೀಸರು ಇಂದು ಹೇಳಿದ್ದಾರೆ.

Representational image

ಭಾರತೀಯ ಭೂಸೇನೆಗೆ ಮಹಿಳಾ ಸೈನಿಕರ ನೇಮಕಾತಿ ಪ್ರಕ್ರಿಯೆ ಆರಂಭ  Apr 25, 2019

ಮಹಿಳೆಯರ ಹೊಸ ಅವಕಾಶ ಕಲ್ಪಿಸಲು ಇದೀಗ ಭಾರತೀಯ ಸೇನೆ ಮಹಿಳಾ ಸೈನಿಕರ ನೇಮಕಾತಿ...

BCCI Announces Women’s T20 Challenge

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸು, ಬಿಸಿಸಿಐನಿಂದ ಮಹಿಳಾ ಐಪಿಎಲ್ ಟೂರ್ನಿ ಘೋಷಣೆ!  Apr 24, 2019

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸಾಗುವ ಸಮಯ ಸನಿಹವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಘೋಷಣೆ ಮಾಡಿದೆ.

Representational image

ವಿಜಯಪುರ: ಮತದಾನ ಮಾಡಿ ಪ್ರಾಣಬಿಟ್ಟ ಮಹಿಳೆ!  Apr 23, 2019

ಇಲ್ಲಿನ ಇಂಡಿ ತಾಲ್ಲೂಕಿನ ಅಹಿರಸಂಗ ಗ್ರಾಮದಲ್ಲಿ ಮತದಾನ ಮಾಡಿ ಹೊರ ಬಂದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ...

Page 1 of 4 (Total: 63 Records)

    

GoTo... Page


Advertisement
Advertisement