Advertisement
ಕನ್ನಡಪ್ರಭ >> ವಿಷಯ

Yana

30000 motorcyclists booked for not wearing helmets in Puducherry

ಪುದುಚೇರಿ: ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು  Feb 14, 2019

ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಾಲಿ ಪುದುಚೇರಿ ರಾಜ್ಯಪಾಲೆ ಕಿರಣ್ ಬೇಡಿ ಅವರು ಸ್ವತಃ ರಸ್ತೆಗಿಳಿದು ಹೆಲ್ಮೆಟ್ ಧರಿಸದ ಬೈಕ್ ಸವಾರರ ವಿರುದ್ಧ ಕಿಡಿ ಕಾರಿದ್ದಾರೆ. ಪರಿಣಾಮ ಪುದುಚೇರಿಯಲ್ಲಿ ಈ ವರೆಗೂ ಹೆಲ್ಮೆಟ್ ಧರಿಸದ 30 ಸಾವಿರ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

PM encouraged Guv Bedi to create problems, says Puducherry CM V Narayanasamy

ದೆಹಲಿ ಆಯ್ತು ಈಗ ಪುದುಚೇರಿ ಸರದಿ, ರಾಜ್ಯಪಾಲ ಕಿರಣ್ ಬೇಡಿ ವಿರುದ್ಧ ಸಿಎಂ ನಾರಾಯಣ ಸ್ವಾಮಿ ಕಿಡಿ  Feb 14, 2019

ದೆಹಲಿ ಬಳಿಕ ಇದೀಗ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ ಆರಂಭವಾಗಿದೆ.

BJP can't and never purchase me. If I want I can bring 10 BJP MLAs says JDS MLA Narayana Gowda

ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ, ನಾನು ಬಯಸಿದರೆ ಬಿಜೆಪಿಯ 10 ಶಾಸಕರೇ ಹೈಜಾಕ್: ನಾರಾಯಣ ಗೌಡ  Feb 13, 2019

ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ, ನಾನು ಬಯಸಿದರೆ ಬಿಜೆಪಿಯ 10 ಶಾಸಕರನ್ನೇ ಹೈಜಾಕ್ ಮಾಡಿ ಜೆಡಿಎಸ್ ಪಕ್ಷಕ್ಕೆ ಸೇರಿಸಬಲ್ಲ ಎಂದು ಕೃಷ್ಣರಾಜಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಹೇಳಿದ್ದಾರೆ.

A cover to hide nervousness: Akhilesh hits back as Yogi says SP chief's Allahabad University visit could have triggered violence

ಭಯದಿಂದ ನನ್ನನ್ನು ತಡೆಯಲಾಗಿದೆ: ಯೋಗಿಗೆ ಅಖಿಲೇಶ್ ಯಾದವ್ ತಿರುಗೇಟು  Feb 12, 2019

ನಾನು ಅಲಹಬಾದ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವುದರಿಂದ ಹಿಂಸಾಚಾರ ಸಂಭವಿಸಬಹುದು ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್....

Akhilesh's visit to Allahabad University could have sparked violence on campus: Yogi Adityanath

ಅಲಹಾಬಾದ್ ವಿವಿಗೆ ಅಖಿಲೇಶ್ ಹೋಗುವುದರಿಂದ ಹಿಂಸಾಚಾರ ಸಂಭವಿಸಬಹುದು: ಸಿಎಂ ಯೋಗಿ ಆದಿತ್ಯಾನಾಥ್  Feb 12, 2019

ಅಲಹಾಬಾದ್ ವಿಶ್ವವಿದ್ಯಾಲಯಕ್ಕೆ ಅಖಿಲೇಶ್ ತೆರಳುವುದರಿಂದ ಅಲ್ಲಿ ಹಿಂಸಾಚಾರ ಸಂಭವಿಸಬಹುದು, ಇದೇ ಕಾರಣಕ್ಕೆ ಅವರನ್ನು ತಡೆಯಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಹೇಳಿದ್ದಾರೆ.

Priyanaka Gandhi Vadra roadshow

ಲಖನೌ: ಪ್ರಿಯಾಂಕಾ ಗಾಂಧಿ ರೋಡ್ ಶೋನಲ್ಲಿ ಭಾರೀ ಜನಸ್ತೋಮ: ರಾಹುಲ್, ರಾಹುಲ್ ಜೈಕಾರ  Feb 11, 2019

ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ ನಡೆಸುವ ಮೂಲಕ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ದಾರೆ.

Kavya Shetty

ರಾಮಾಯಣ ಕಥೆ ಆಧಾರಿತ 'ಲಂಕೆ' ಚಿತ್ರೀಕರಣ ಪ್ರಾರಂಭ!  Feb 11, 2019

ನವ ನಿರ್ದೇಶಕ ರಾಮ್ ಪ್ರಸಾದ್ ಅವರು ಪೌರಾಣಿಕ ರಾಮಾಯಣ ಆಧಾರಿತ ಲಂಕೆ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದು ಚಿತ್ರದ ಚಿತ್ರೀಕರಣ ಪ್ರಾರಂಭಗೊಂಡಿದೆ.

Narayanagowda

ಮಂಡ್ಯ: ನಾಪತ್ತೆಯಾಗಿದ್ದ ಜೆಡಿಎಸ್ ಶಾಸಕ ದಿಢೀರ್ ಪ್ರತ್ಯಕ್ಷ!  Feb 10, 2019

ಕೆ. ಆರ್ . ಪೇಟೆ ಜೆಡಿಎಸ್ ಶಾಸಕ ನಾರಾಯಣ ಗೌಡ ಅಶ್ಚರ್ಯಕರ ರೀತಿಯಲ್ಲಿ ಮಂಡ್ಯದಲ್ಲಿ ನಿನ್ನೆ ಪ್ರತ್ಯಕ್ಷರಾಗಿದ್ದಾರೆ.

Seetharama Kalyana

ಸೀತಾರಾಮ ಕಲ್ಯಾಣ ಸಿನಿಮಾ ಪೈರಸಿ: ಅನಿತಾ ಕುಮಾರಸ್ವಾಮಿಯಿಂದ ದೂರು ದಾಖಲು  Feb 08, 2019

ನಿಖಿಲ್‌ ಕುಮಾರಸ್ವಾಮಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾಗಿರುವ 'ಸೀತಾರಾಮ ಕಲ್ಯಾಣ' ಸಿನಿಮಾವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿರುವ ಕುರಿತು ...

Virender Sehwag

ವೀರೇಂದ್ರ ಸೆಹ್ವಾಗ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು? ಯಾವ ಪಕ್ಷದಿಂದ, ಯಾವ ಕ್ಷೇತ್ರ!  Feb 07, 2019

ಟೀಂ ಇಂಡಿಯಾದ ಮಾಜಿ ಆಟಗಾರ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ರಾಜಕೀಯ ರಂಗಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿದ್ದು ಹರಿಯಾಣದ ರೋಹತಕ್ ಲೋಕಸಭಾ ಕ್ಷೇತ್ರದಿಂದ...

Yogi Adhityanath

ಪಶ್ಚಿಮ ಬಂಗಾಳದ ಪುರುಲಿಯಾ ತಲುಪಲು ಜಾರ್ಖಂಡ್ ನಿಂದ ರಸ್ತೆ ಮಾರ್ಗವಾಗಿ ಯೋಗಿ ಆದಿತ್ಯನಾಥ್ ಪ್ರಯಾಣ  Feb 05, 2019

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಆಯೋಜಿಸಿರುವ ಬಿಜೆಪಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜಾರ್ಖಂಡ್ ನ ಬೊಕಾರೊ ಮೂಲಕ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿಬೇಕಾಗಿದೆ.

Rakshit Shetty

'ಅವನೇ ಶ್ರೀಮನ್ನಾರಾಯಣ'ನಿಗೆ ಕಾಡಿನಲ್ಲಿ ರಕ್ಷಿತ್ ಶೆಟ್ಟಿ ಚಿತ್ರೀಕರಣ  Feb 05, 2019

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ ಶೂಟಿಂಗ್ ಗೆ 200 ದಿನಗಳ ಶೂಟಿಂಗ್ ಎಂದು ...

Yogi Adhityanath

ಪಶ್ಚಿಮ ಬಂಗಾಳದ ಬಾಲೂರ್ ಘಾಟ್ ನಲ್ಲಿ ಯೋಗಿ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅನುಮತಿ ನಿರಾಕರಣೆ- ಬಿಜೆಪಿ  Feb 03, 2019

ಪಶ್ಚಿಮ ಬಂಗಾಳದ ಬಾಲೂರ್ ಘಾಟ್ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅಲ್ಲಿನ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಬಿಜೆಪಿ ಇಂದು ಆರೋಪಿಸಿದೆ.

Narendra modi,

2019 ಲೋಕಸಭೆ ಚುನಾವಣೆ: ಮತ್ತೆ ಪ್ರಧಾನಿಯಾಗುವ ಮೋದಿ ಆಸೆಗೆ ಈ 3 ಮಹಿಳೆಯರೇ ಅಡ್ಡಗಾಲು!  Feb 02, 2019

ಈ ಬಾರಿಯ ಲೋಕಸಭೆ ಚುನಾವಣಾ ಕಣ ಭಾರೀ ರಂಗೇರುತ್ತಿದೆ. ಗೆಲ್ಲಲೇ ಬೇಕೆಂಬ ಆಸೆ ಹೊತ್ತಿರುವ ಎಲ್ಲಾ ಪಕ್ಷಗಳ ಘಟಾನುಘಟಿಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿದ್ದಾರೆ...

Yogi Adityanath

ಸಂಗಮದಲ್ಲಿ ಎಲ್ಲರೂ ನಗ್ನ: ಯೋಗಿ ಬಗ್ಗೆ ತರೂರ್ ಟ್ವೀಟ್; ಸೂಟು, ಟೈ ಹಾಕ್ಕೊಂಡು ಹೋಗ್ತಾರಾ?: ಬಿಜೆಪಿ ತಿರುಗೇಟು  Jan 30, 2019

ಪವಿತ್ರ ಕುಂಭಮೇಳಕ್ಕೆ ಭೇಟಿ ನೀಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೆಂಟ್ ಸಿಟಿಯಲ್ಲಿ ಸಂಪುಟ ಸಭೆಯನ್ನೂ ನಡೆಸಿ ಜ.29 ರಂದು ಪವಿತ್ರ ಸ್ನಾನವನ್ನೂ ಮಾಡಿದ್ದರು. ಈ ಬಗ್ಗೆ....

Yogi Adityanath

ಪ್ರಯಾಗ್ ರಾಜ್ : ಕುಂಭ ಮೇಳದಲ್ಲಿ ಸಂಪುಟ ಸಭೆ,ವಿಶ್ವದ ಅತ್ಯಂತ ಉದ್ದದ ಎಕ್ಸ್ ಪ್ರೆಸ್ ವೇ ನಿರ್ಮಾಣ- ಯೋಗಿ  Jan 29, 2019

ಕುಂಭ ಮೇಳ ವೇದಿಕೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಇಂದು ಸಂಪುಟ ಸಭೆ ನಡೆಯಿತು

Mahatma Gandhi spinning yarn, in late 1920

ಸರ್ಕಾರ ಭದ್ರತೆ ನೀಡಿದರೆ ನಾನು ದೆಹಲಿ ಬಿಟ್ಟು ಹೋಗುತ್ತೇನೆ ಎಂದಿದ್ದರಂತೆ ಗಾಂಧೀಜಿ!  Jan 29, 2019

ದೇಶದ ಪಿತಾಮಹ ಮಹಾತ್ಮಾ ಗಾಂಧಿಯವರು ತಮ್ಮ ಜೀವಕ್ಕೆ ರಕ್ಷಣೆ ನೀಡಿದರೆ ...

Nikhil Kumar And Subaskaran

2.0 ಚಿತ್ರ ನಿರ್ಮಿಸಿದ ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಕುಮಾರ್ ಮುಂದಿನ ಸಿನಿಮಾ  Jan 29, 2019

ಸೀತಾರಾಮ ಕಲ್ಯಾಣ ಸಿನಿಮಾ ನಂತರ ನಟ ನಿಖಿಲ್ ಕುಮಾರ್ ರಜನಿಕಾಂತ್ ನಟನೆಯ 2.0 ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಜೊತೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ....

We can resolve Ayodhya dispute in 24 hours: Yogi Adityanath

24 ಗಂಟೆಯಲ್ಲೇ ಅಯೋಧ್ಯಾ ವಿವಾದ ಬಗೆಹರಿಸುತ್ತೇವೆ: ಯೋಗಿ ಆದಿತ್ಯನಾಥ್  Jan 26, 2019

ಅಯೋಧ್ಯ ವಿವಾದವನ್ನು ನಮಗೆ ಹಸ್ತಾಂತರಿಸಿದರೆ ನಾವು ಅದನ್ನು ಕೇವಲ 24 ಗಂಟೆಯಲ್ಲೇ ಬಗೆಹರಿಸುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ...

Narayana Murthy plans to develop National Institute of Engineering at Mysuru

ಮೈಸೂರಿನ ಎನ್ಐಇ ಅಭಿವೃದ್ದಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಒಲವು  Jan 25, 2019

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಭಿವೃದ್ದಿ ಕುರಿತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ....

Page 1 of 5 (Total: 88 Records)

    

GoTo... Page


Advertisement
Advertisement