Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
I have to provide a stability & move ahead together with all allies: Newly-appointed Goa CM Pramod Sawant

ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋವಾ ಅಭಿವೃದ್ದಿಗೆ ಶ್ರಮಿಸುತ್ತೇನೆ: ನೂತನ ಸಿಎಂ ಪ್ರಮೋದ್ ಸಾವಂತ್

Dalai Lama says his successor may come from India

ಭಾರತದಿಂದಲೇ ನನ್ನ ಉತ್ತರಾಧಿಕಾರಿ: ದಲೈಲಾಮ

Inspired by film, TV host Akul Balaji adopts government school

ಸಿನಿಮಾದಿಂದ ಸ್ಫೂರ್ತಿ: ಸರ್ಕಾರಿ ಶಾಲೆ ದತ್ತು ಪಡೆದ ನಿರೂಪಕ ಅಕುಲ್ ಬಾಲಾಜಿ

Representational image

ವಿಶೇಷಚೇತನರಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಿರುವ ಚುನಾವಣಾ ಆಯೋಗ

Representational image

ಹಾಜರಾತಿ ಕೊರತೆ; 10 ಸಾವಿರಕ್ಕೂ ಅಧಿಕ ಎಸ್ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಕಾರ

ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ

ನೀರವ್ ಮೋದಿ ವಿರುದ್ಧ ಲಂಡನ್ ಕೋರ್ಟ್ ನಿಂದ ಬಂಧನ ವಾರೆಂಟ್ ಜಾರಿ: ಶೀಘ್ರವೇ ವಶಕ್ಕೆ ಸಾಧ್ಯತೆ

Representational image

ಅಭಿವೃದ್ಧಿ ನಿರ್ಲಕ್ಷ್ಯ: ಗದಗದ 2 ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

DCM Dr G Parameshwar

ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ ನಲ್ಲಿಯೇ ಉಳಿಸಿಕೊಳ್ಳಲು ಡಿಸಿಎಂ ಪರಮೇಶ್ವರ್ ಒಲವು?

HardikPatel

'ಬೆರೋಜ್ಗರ್'ಟ್ವಿಟರ್ ಖಾತೆ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್, ಚೌಕಿದಾರ್ ಮೋದಿಗೆ ಟಾಂಗ್!

Reliance Communications pays Rs 458.77 crore to Ericsson: Sources

ಜೈಲು ಶಿಕ್ಷೆಯಿಂದ ಅನಿಲ್‌ ಅಂಬಾನಿ ಪಾರು, ಎರಿಕ್ಸನ್ ಗೆ 458 ಕೋಟಿ ರೂ. ಪಾವತಿಸಿದ ರಿಲಯನ್ಸ್ ಕಮ್ಯುನಿಕೇಷನ್ಸ್‌

Nikhil Kumarswamy visits Shringeri Temple and seeks blessings

ತೋರಣ ಗಣಪತಿ ಸನ್ನಿಧಾನದಲ್ಲಿ ಒಡೆಯದ ಇಡುಗಾಯಿ: ನಿಖಿಲ್ ಗೆ ಅಪಶಕುನ

Manohar Parrikar cremated at Miramar, thousands from across Goa bid emotional adieu to CM

ಮಿರಾಮಾರ್ ನಲ್ಲಿ ಮನೋಹರ್ ಪರಿಕ್ಕರ್ ಅಂತ್ಯಕ್ರಿಯೆ: ನೆಚ್ಚಿನ ಮುಖ್ಯಮಂತ್ರಿಗೆ ಜನತೆಯ ಭಾವಪೂರ್ಣ ನಮನ

ಮುಖಪುಟ >> ಪ್ರವಾಸ-ವಾಹನ

ಭಾರತದ ಮಾರುಕಟ್ಟೆಗೆ ಹೊಸ ಸ್ಯಾಂಟ್ರೋ ಆಗಮನ: 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆ

Hyundai Santro launched in all-new avatar at introductory starting price of Rs 3.89 lakh

ಭಾರತದ ಮಾರುಕಟ್ಟೆಗೆ ಹೊಸ ಸ್ಯಾಂಟ್ರೋ ಆಗಮನ: 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆ

ನವದೆಹಲಿ: ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಾಗಿದೆ. 

ಈ ಹಿಂದಿನ ಸ್ಯಾಂಟ್ರೋ ಕಾರಿನ ಹೋಲಿಕೆಗಳನ್ನು ಅಷ್ಟಾಗಿ ಹೊಂದಿರದ ಹೊಸ ಸ್ಯಾಂಟ್ರೋ ವಿನ್ಯಾಸ ಸಂಪೂರ್ಣವಾಗಿ ಬದಲಾಗಿದ್ದು, ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.  ಎಹೆಚ್2 ಎಂಬ ಕೋಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಸ ಮಾದರಿಯ ಸ್ಯಾಂಟ್ರೋಗಾಗಿ ಹ್ಯುಂಡೈ ಸಂಸ್ಥೆ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 4- ಸಿಲಿಂಡರ್ 1.1 ಲೀಟರ್ ಪೆಟ್ರೋಲ್ ಇಂಜಿನ್ ನ್ನು ಹೊಂದಿದ್ದು, ಎಎಂಟಿ ಹಾಗೂ ಸಿಎನ್ ಜಿ ಇಂಧನ ಆಯ್ಕೆಗಳೂ ಲಭ್ಯವಿದ್ದು ಪ್ರತಿ ಗಂಟೆಗೆ 20.3 ಕಿ.ಮೀ ಇಂಧನ ಕ್ಷಮತೆ ಹೊಂದಿದೆ. 
 
ಡಿಲೈಟ್, ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಅಸ್ಟಾ ಆವೃತ್ತಿಗಳಲ್ಲಿ ಸ್ಯಾಂಟ್ರೋ ಲಭ್ಯವಿದ್ದು,  ಸ್ಪೋರ್ಟ್ಸ್ ಸಿಎನ್ ಜಿಗೆ 5.26 ಲಕ್ಷ ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hyundai Santro, Starting price, ಹ್ಯುಂಡೈ ಸ್ಯಾಂಟ್ರೋ, ಪ್ರಾರಂಭಿಕ ಬೆಲೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS