Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Big responsibility on Cong now, it

ಇದು ಬದಲಾವಣೆಯ ಪರ್ವ, ಕಾಂಗ್ರೆಸ್ ಮೇಲೆ ದೊಡ್ಡ ಜವಾಬ್ದಾರಿ ಇದೆ: ರಾಹುಲ್ ಗಾಂಧಿ

PM Modi

ಮಿನಿ ಮಹಾಸಮರದಲ್ಲಿ ಗೆದ್ದ ಕಾಂಗ್ರೆಸ್, ಕೆಸಿಆರ್ ಗೆ ಪ್ರಧಾನಿ ಮೋದಿ ಅಭಿನಂದನೆ

Former finance secretary Shaktikanta Das appointed as new RBI governor

ಆರ್ ಬಿಐ ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ

Congress Leads In 3 States, TRS Gold In Telangana

ಪಂಚ ರಾಜ್ಯ ಚುನಾವಣೆ: 3 ರಾಜ್ಯಗಳಲ್ಲಿ ಕಾಂಗ್ರೆಸ್ , ತೆಲಂಗಾಣದಲ್ಲಿ ಟಿಆರ್ ಎಸ್ ಸರ್ಕಾರ ರಚನೆಯತ್ತ ಚಿತ್ತ

Bulandshahr violence: CCTV footage shows youth snatching Subodh Kumar

ಬುಲಂದ್ ಶಹರ್ ಹಿಂಸಾಚಾರ: ಪೊಲೀಸ್ ಅಧಿಕಾರಿ ಗನ್ ಕದ್ದು, ಶೂಟ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Casual Photo

ಪಂಚರಾಜ್ಯಗಳ ಫಲಿತಾಂಶ: ರಾಜ್ಯ ಬಿಜೆಪಿಯಲ್ಲಿ ತಳಮಳ, ಲೋಕಸಭಾ ಚುನಾವಣೆಗೆ ಸಿದ್ಧತೆ

ಸಂಗ್ರಹ ಚಿತ್ರ

ಗ್ರಾಹಕರಿಗೆ ಎಂಜಲು ಊಟ: ಪಾರ್ಸೆಲ್‌ ಬಿಚ್ಚಿ ತಿಂದ ಜೋಮ್ಯಾಟೋ ಡೆಲಿವೆರಿ ಬಾಯ್, ವಿಡಿಯೋ ವೈರಲ್!

KCR

ರಾಷ್ಟ್ರ ರಾಜಕರಾಣದಲ್ಲೂ ಸಕ್ರಿಯನಾಗುವೆ: 2019 ರ ಚುನಾವಣೆ ತಂತ್ರದ ಸುಳಿವು ನೀಡಿದ ಕೆಸಿಆರ್

Kapil Sibal

ಪಂಚ ರಾಜ್ಯಗಳ ಪ್ರಚಂಡ ಗೆಲುವು ರಾಹುಲ್ ಗಾಂಧಿಯ ಗೆಲುವು: ಕಪಿಲ್ ಸಿಬಲ್

MS Dhoni, Rishabh Pant

ಎಂಎಸ್ ಧೋನಿ ದೇಶದ ಹೀರೋ, ನನ್ನ ಸಾಧನೆ ಅವರಿಗೆ ಅರ್ಪಣೆ: ರಿಷಬ್

Virat Kohli, Anushka Sharma, Prithvi Shaw

ಅಡಿಲೇಡ್ ಟೆಸ್ಟ್ ಗೆಲುವಿನ ಸಂಭ್ರಮಾಚರಣೆಯಲ್ಲಿ ವಿರುಷ್ಕಾ-ಪೃಥ್ವಿ!

Raman Singh

ಸೋಲಿನ ಹೊಣೆ ಹೊರುತ್ತೇನೆ, ಜನರ ಪ್ರೀತಿಗೆ ಅಭಾರಿ: ಛತ್ತೀಸ್ ಗಢ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮಣ್ ಸಿಂಗ್

Digant, Aindrita Ray

ಐಂದ್ರಿತಾ ರೇ-ದಿಗಂತ್‌ಗೆ ಅರಿಶಿಣ ಶಾಸ್ತ್ರ; ನಂದಿಬೆಟ್ಟದ ಬಳಿ ವಿವಾಹ

ಮುಖಪುಟ >> ಪ್ರವಾಸ-ವಾಹನ

ವಿದ್ಯುತ್ ವಾಹನಗಳ ಮಾರಾಟದಲ್ಲಿನ ಸಬ್ಸಿಡಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ

casual photo

ಸಾಂದರ್ಭಿಕ ಚಿತ್ರ

ಹೈದ್ರಾಬಾದ್ : ವಿದ್ಯುತ್ ವಾಹನಗಳ ಮಾರಾಟದಲ್ಲಿ ಸಹಾಯಧನ ಒದಗಿಸಲು  ಭಾರಿ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ಮೂರು ವರ್ಷಗಳ ನಂತರ  ವಿದ್ಯುತ್ ವಾಹನ ಯೋಜನೆ- ಎಫ್ ಎ ಎಂ ಇ ಯನ್ನು  ಜಾರಿಗೊಳಿಸಿದೆ.

ವಿದ್ಯುತ್ ವಾಹನಗಳ ಮಾರಾಟದಲ್ಲಿ ತೆಲಂಗಾಣ 10 ನೇ ಸ್ಛಾನದಲ್ಲಿದೆ. ತಮಿಳುನಾಡು ಮತ್ತು ಕರ್ನಾಟಕ ಕ್ರಮವಾಗಿ ಐದು ಮತ್ತು ಆರನೇ ಸ್ಥಾನದಲ್ಲಿವೆ.

ಎಫ್ ಎಎಂಇ ಯೋಜನೆಯಲ್ಲಿ ದೊರೆಯುವ  ಸಬ್ಸಿಡಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದಾಗಿ ವಿದ್ಯುತ್ ವಾಹನಗಳ ಡೀಲರ್ ಹಾಗೂ ಅಪರೇಟರ್ ಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಎಫ್ ಎಎಂಇ ವೆಬ್ ಸೈಟ್ ಪ್ರಕಾರ ಈ ಯೋಜನೆಯಡಿ  ದ್ವಿಚಕ್ರ, ನಾಲ್ಕು ಚಕ್ರವಾಹನಗಳು ಸೇರಿದಂತೆ 7, 401 ವಾಹನಗಳು ಮಾರಾಟವಾಗಿವೆ.ಎಫ್ ಎಎಂಇ ಮಾರ್ಗದರ್ಶಿಯಂತೆ ಮಾರ್ಚ್ 31 ರಂದು ಮೊದಲ ಹಂತ ಕೊನೆಯಾಗಲಿದ್ದು, ಎರಡನೇ ಹಂತ ಪರಿಷ್ಕರಿಸಲಾಗುತ್ತಿದೆ.

 ಸಬ್ಸಿಡಿ ಆಧಾರದಲ್ಲಿ ವಿದ್ಯುತ್ ವಾಹನ ಕೊಂಡುಕೊಂಡ ಗ್ರಾಹಕರ ಸಂಪೂರ್ಣ ಮಾಹಿತಿ ಇಡಲಾಗಿದ್ದು, ಈ ಯೋಜನೆಯಡಿ 7,500 ರಿಂದ 1, 38, 000 ವಾಹನಗಳ ಪಟ್ಟಿ ಇದೆ.

 ಆದಾಗ್ಯೂ, ನಗರದ ಎಷ್ಟೋ ಜನರಿಗೆ ಈ ಸಬ್ಸಿಡಿಯ ಬಗ್ಗೆ ಗೊತ್ತಿಲ್ಲ. ಇದೊಂದು ಪರಿಸರ ಸ್ನೇಹಿ ಯೋಜನೆಯಾಗಿದೆ ಎಂದು ಚಾರು ಮಿನಾರ್ ನ  ದ್ವಿಚಕ್ರವಾಹನ ಸೇಲ್ಸ್ ಮ್ಯಾನ್ ಅಸ್ಲಾಮ್ ಹಸನ್ ಹೇಳುತ್ತಾರೆ.

 ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಹೈದ್ರಾಬಾದಿನ ಶೇ. 7 ರಷ್ಟು ಜನರಿಗೆ ಮಾತ್ರ  ವಿದ್ಯುತ್ ವಾಹನ  ಹಾಗೂ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಅರಿವಿದೆ. ಆದರೆ ಶೇಕಡಾ. 54 ಜನರಿಗೆ ಈ ಯೋಜನೆಯ ಮಹತ್ವ ತಿಳಿದಿಲ್ಲ.

 ಈ ಮಧ್ಯೆ ತೆಲಂಗಾಣದಲ್ಲಿ ಮೂರು ತಿಂಗಳ ನಂತರ ರಾಜ್ಯಾದ್ಯಂತ ವಿದ್ಯುತ್ ವಾಹನ ಯೋಜನೆ ಜಾರಿಗೊಳಿಸಲಾಗಿದ್ದು, ರಸ್ತೆ ತೆರಿಗೆ ಕಡಿಮೆಯಾಗಿರುವುದು ಪರಿಸರ ಸ್ನೇಹಿ ವ್ಯವಸ್ಥೆಗೆ ನೆರವಾಗಲಿದೆ ಎಂದು ತಜ್ಞರು ಹೇಳುತ್ತಾರೆ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Hyderabadh, Electric vehicles, subsidy ಹೈದ್ರಾಬಾದ್, ವಿದ್ಯುತ್ ವಾಹನ, ಸಬ್ಸಿಡಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS