Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Prime Minister Narendra Modi in Varanasi yesterday

ಸ್ವಾತಂತ್ರ್ಯ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪರ ಅಲೆಯಿದೆ: ನರೇಂದ್ರ ಮೋದಿ

SrlLanka revises Easter blasts death toll to 253

ಶ್ರೀಲಂಕಾ ಉಗ್ರ ದಾಳಿಯಲ್ಲಿ ಸತ್ತಿದ್ದು 359 ಅಲ್ಲ.. ನಿಖರ ಮಾಹಿತಿ ನೀಡಿದ ಆರೋಗ್ಯ ಇಲಾಖೆ!

Sri Lankan politician calls for burka ban in wake of terror attacks

ಉಗ್ರ ದಾಳಿ ಹಿನ್ನಲೆ, ಶ್ರೀಲಂಕಾದಲ್ಲಿ ಬುರ್ಖಾ ನಿಷೇಧಕ್ಕೆ ಆಗ್ರಹ!

All Sri Lanka Catholic Church Services Suspended After Blasts: Priest

ಉಗ್ರ ದಾಳಿ ಹಿನ್ನಲೆ, ಶ್ರೀಲಂಕಾದಲ್ಲಿ ಚರ್ಚ್ ಗಳು ತಾತ್ಕಾಲಿಕ ಬಂದ್, ಜೀವ ಹಾನಿ ತಡೆಯಲು ಸರ್ಕಾರದ ಕ್ರಮ!

Sri Lanka blasts bring back Kumar Sangakkara speech. Viral video takes internet by storm

ಶ್ರೀಲಂಕಾ ಸರಣಿ ಬಾಂಬ್​ ಸ್ಫೋಟದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸಂಗಕ್ಕಾರ ವಿಡಿಯೋ ವೈರಲ್, ಇಷ್ಟಕ್ಕೂ ಈ ವಿಡಿಯೋದಲ್ಲೇನಿದೆ?

Jet Airways

ಮುಳುಗುತ್ತಿರುವ ಜೆಟ್ ಎರ್ವೇಸ್ ಉಳಿಸಲು ಗಲ್ಫ್ ಮೂಲದ ಎನ್ನಾರೈಗಳ ಸಿದ್ದತೆ

ಸಂಗ್ರಹ ಚಿತ್ರ

ಪ್ರಧಾನಿ ಮೋದಿ ಹೆಲಿಕಾಪ್ಟರ್ ತಪಾಸಣೆಗೈದ ಕರ್ನಾಟಕ ಐಎಎಸ್ ಅಧಿಕಾರಿ ಅಮಾನತು ಆದೇಶಕ್ಕೆ ತಡೆ

Minor goes for yoga on terrace, falls to death

ಬೆಂಗಳೂರು: ಟೆರೇಸ್ ಮೇಲೆ ಯೋಗಾಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಬಿದ್ದ ಯುವತಿ ಸಾವು

KPCC president Dinesh Gundu Rao addresses a meeting on the upcoming bypolls, at the KPCC office in Bengaluru on Thursday. The coalition government has started hectic preparations for the crucial bypolls

ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ: ಮತ್ತೆ ಅತಂತ್ರದಲ್ಲಿ ಮೈತ್ರಿ ಸರ್ಕಾರ?

Man on death row breaks out of high-security Hindalga jail

ಬೆಳಗಾವಿ: ಮರಣದಂಡನೆ ಶಿಕ್ಷೆಗೊಳಗಾಗಿದ್ದ ಖೈದಿ ಹಿಂಡಲಗಾ ಜೈಲಿನಿಂದ ಪರಾರಿ

Collection photo

ರಾಯಚೂರು:ವಿದ್ಯಾರ್ಥಿನಿ ಸಾವು ಪ್ರಕರಣ, ಸಿಐಡಿಯಿಂದ ಆರೋಪಿಯ ತೀವ್ರ ವಿಚಾರಣೆ, ಪೊಲೀಸರಿಗೆ ಪ್ರತಿಭಟನೆ ಬಿಸಿ

Justice NV Ramana

ಸಿಜೆಐ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ವಿಚಾರಣಾ ಸಮಿತಿಯಿಂದ ಹೊರಬಂದ ನ್ಯಾಯಮೂರ್ತಿ ಎನ್.ವಿ.ರಮಣ

Mallikarjun Kharge

ಮತದಾನ ನಿಯಮ ಉಲ್ಲಂಘನೆ: ಮಲ್ಲಿಕಾರ್ಜುನ ಖರ್ಗೆಗೆ ಕ್ಲೀನ್ ಚಿಟ್ ಸಾಧ್ಯತೆ

ಮುಖಪುಟ >> ಪ್ರವಾಸ-ವಾಹನ

ಏಪ್ರಿಲ್ 2020 ರಿಂದ ನ್ಯಾನೋಗೆ 'ಟಾಟ'!

Tata Motors to discontinue Nano from April 2020

ಏಪ್ರಿಲ್ 2020 ರಿಂದ ನ್ಯಾನೋಗೆ 'ಟಾಟ'!

ಏಪ್ರಿಲ್ 2020 ರಿಂದ ರತನ್ ಟಾಟಾ ಅವರ ಡ್ರೀಮ್ ಕಾರ್ ನ್ಯಾನೋ ಉತ್ಪಾದನೆ ಹಾಗೂ ಮಾರಾಟ ಸ್ಥಗಿತಗೊಳ್ಳಲಿದೆ. 

ಬಿಎಸ್ -6 ಮಾನದಂಡಗಳಿಗೆ ಅನುಗುಣವಾಗಿ ಟಾಟಾ ನ್ಯಾನೋವನ್ನು ಅಪ್ ಗ್ರೇಡ್ ಮಾಡುವುದಕ್ಕೆ ಟಾಟಾ ಮೋಟಾರ್ಸ್ ಯಾವುದೇ ಯೋಜನೆಯನ್ನೂ ಹೊಂದಿಲ್ಲ ಎಂದು ಹೇಳುವ ಮೂಲಕ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಟಾಟಾ ನ್ಯಾನೋ ಉತ್ಪಾದನೆ, ಮಾರಾಟ ಸ್ಥಗಿತಗೊಳ್ಳುವ ಸೂಚನೆ ನೀಡಿದ್ದಾರೆ. 

"ಗುಜರಾತ್ ನಲ್ಲಿ ನ್ಯಾನೋ ಉತ್ಪಾದನೆ ಮಾಡಲಾಗುತ್ತಿದೆ. ಜನವರಿ ತಿಂಗಳಲ್ಲಿ ಕೆಲವು ಸುರಕ್ಷಾ ನಿಯಮಗಳು ಜಾರಿಗೆ ಬಂದವು. ಏಪ್ರಿಲ್ ನಲ್ಲಿ ಕೆಲವು ಸುರಕ್ಷಾ ನಿಯಮಗಳು ಜಾರಿಗೆ ಬರಲಿವೆ. ಅಕ್ಟೋಬರ್ ತಿಂಗಳಲ್ಲಿಯೂ ಮತ್ತಷ್ಟು ಸುರಕ್ಷಾ ನಿಯಮಗಳು ಜಾರಿಗೆ ಬರಲಿವೆ. ಬಿಎಸ್-6 ಮಾನದಂಡಗಳು 2020 ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಆದರೆ ಬಿಎಸ್-6 ಮಾನದಂಡಗಳಿಗೆ ಅನುಗುಣವಾಗಿ ಅಪ್ ಗ್ರೇಡ್ ಮಾಡಲು ಸಾಧ್ಯವಿಲ್ಲದ ಹಲವು ಉತ್ಪನ್ನಗಳಿವೆ  ಈ ಪೈಕಿ ಟಾಟಾ ನ್ಯಾನೋ ಸಹ ಒಂದು ಎಂದು ಟಾಟಾ ಮೋಟಾರ್ಸ್ ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯುನಿಟ್ ನ ಮುಖ್ಯಸ್ಥ ಮಯಾಂಕ್ ಪರೀಕ್ ಹೇಳಿದ್ದಾರೆ. 
Posted by: SBV | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Tata Motors, Nano, April 2020, ಟಾಟಾ ಮೋಟಾರ್ಸ್, ನ್ಯಾನೋ, ಏಪ್ರಿಲ್ 2020

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS