Advertisement
ವಿಡಿಯೋ ಕುರಿತು : ಐಪಿಎಲ್ 2018ರ ಟೂರ್ನಿಯಲ್ಲಿ ಪ್ಲೇ ಆಫ್ ಹಂತ ಪ್ರವೇಶ ಮಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಜಾಲಿಮೂಡ್ ನಲ್ಲಿದ್ದು, ಚಾಂಪಿಯನ್ ಹಾಡಿನ ಹಾಡುಗಾರ ಬ್ರಾವೋ ಮತ್ತು ಸಹ ಆಟಗಾರರು ಅಂಬಾಟಿ ರಾಯುಡು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಡು.. ಡು... ಅಂಬಾಟಿ ರಾಯುಡು ಹಾಡನ್ನು ಬ್ರಾವೋ ಹಾಡಿದ್ದಾರೆ.
Advertisement
Advertisement