Advertisement
ವಿಡಿಯೋ ಕುರಿತು : ದುಬೈನಲ್ಲಿ ನಡೆದ ವಿಶ್ವ ಸರ್ಕಾರೀ ಶೃಂಗಸಭೆಯಲ್ಲಿ ಭಾರತದ ಸಾಂಪ್ರದಾಯಿಕ ನೃತ್ಯ ಶೈಲಿ ಭರತನಾಟ್ಯ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದೇಶಿ ಯುವತಿಯರೂ ಕೂಡ ಪಾಲ್ಗೊಂಡು ಗಣ್ಯರ ಗಮನ ಸೆಳೆದರು.
Advertisement
Advertisement