Advertisement
ವಿಡಿಯೋ ಕುರಿತು : ರೋಹಿತ್ ಮತ್ತು ದಿವ್ಯ ನಟನೆಯ ಫೇಸ್ 2 ಫೇಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಸಖತ್ ಸಸ್ಪೆನ್ಸ್ ಆಗಿ ಮೂಡಿಬಂದಿದ್ದು ಅನೈತಿಕ ಸಂಬಂಧದ ಕುರಿತಾಗಿ ಚಿತ್ರ ಮೂಡಿಬಂದಿದೆ. ಚಿತ್ರವನ್ನು ಸಂದೀಪ್ ಜನಾರ್ಧನ್ ನಿರ್ದೇಶಿಸಿದ್ದಾರೆ.
Advertisement
Advertisement