Advertisement
ವಿಡಿಯೋ ಕುರಿತು : ದೇಶಾದ್ಯಂತ ಭಾರೀ ನಿರೀಕ್ಷೆಗಳನ್ನು ಮೂಡಿಸಿರುವ ಕೆಜಿಎಫ್ ಚಿತ್ರದ ತಾಯಿ ಮಗನ ಬಾಂಧವ್ಯವನ್ನು ಸಾರುವ 'ಗರ್ಭದಿ' ಹಾಡಿನ ಲಿರಿಕ್ ವಿಡಿಯೋ ಬಿಡುಗಡೆಯಾಗಿದೆ. ಕರುಳು ಹಿಂಡುವಂತಿದೆ ಹಾಡಿನ ಸಾಲುಗಳು. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.
Advertisement
Advertisement