Advertisement
ವಿಡಿಯೋ ಕುರಿತು : ಮದ್ಯ ಮುಕ್ತ ಜನವರಿನಾ? ಅರೆ, ಹೊಸ ವರ್ಷದ ಮೊದಲ ತಿಂಗಳು... ಚಳಿನೂ ಇರುತ್ತೆ ಹೀಗಿದ್ದಾಗ ಈ ತಿಂಗಳಲ್ಲಿ ಮದ್ಯಸೇವನೆ ಮಾಡ್ಬೇಡಿ ಅಂತ ಹೇಳ್ತೀರಾ? ಅಂತ ಹುಬ್ಬೇಬೇಡಿ, ಜನವರಿ ತಿಂಗಳಲ್ಲಿ ಮದ್ಯ ಸೇವನೆ ಕಡಿಮೆ ಮಾಡುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಉತ್ತಮ ಪರಿಣಾಮಗಳು ಬೀರುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
Advertisement
Advertisement