Advertisement
ವಿಡಿಯೋ ಕುರಿತು : ಲೂಸ್ ಮಾದ ಯೋಗೇಶ್ ಮತ್ತು ಭೂಮಿಕಾ ಶೆಟ್ಟಿ ಅಭಿನಯದ ಲಂಬೋದರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ಡಬಲ್ ಮಿನಿಂಗ್ ಹೆಚ್ಚಾಗಿದೆ. ಚಿತ್ರವನ್ನ ಕೃಷ್ಣರಾಜ್ ಎಂಬುವರು ನಿರ್ದೇಶಿಸಿದ್ದಾರೆ.
Advertisement
Advertisement