Advertisement
ವಿಡಿಯೋ ಕುರಿತು : ಬಾಲಿವುಡ್ ನಟ ವಿವೆಕ್ ಒಬೆರಾಯ್ ಅಭಿನಯದ ಪ್ರಧಾನಿ ಮೋದಿ ಜೀವನಾಧಾರಿತ "ಪಿಎಂ ನರೇಂದ್ರ ಮೋದಿ" ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಹಲವು ಡೈಲಾಗ್ ಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಚಿತ್ರವನ್ನು ಒಮುಂಗ್ ಕುಮಾರ್ ನಿರ್ದೇಶಿಸಿದ್ದಾರೆ.
Advertisement
Advertisement