Advertisement
ವಿಡಿಯೋ ಕುರಿತು : ಐಪಿಎಲ್ ಟಿ20 ಇತಿಹಾಸದಲ್ಲಿ ವೇಗವಾಗಿ ಅರ್ಧ ಶತಕ ಸಿಡಿಸಿದ ಆಟಗಾರರ ಪಟ್ಟಿ ದೊಡ್ಡದಿದೆ. ಕೆಎಲ್ ರಾಹುಲ್ ಇದೀಗ ವೇಗವಾಗಿ ಅರ್ಧ ಶತಕ ಸಿಡಿಸಿದ ಅಗ್ರ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.
Advertisement
Advertisement