Advertisement
ವಿಡಿಯೋ ಕುರಿತು : ಒರಟ ಚಿತ್ರದ ನಟ ಪ್ರಶಾಂತ್ ಅಭಿನಯದ ಯಾರಿಗೆ ಯಾರುಂಟು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೂವರು ನಾಯಕರಿಯರಿದ್ದು ಲೇಖಾ ಚಂದ್ರ, ಕೃತಿಕಾ ರವೀಂದ್ರ ಹಾಗೂ ಅಧಿತಿ ರಾವ್ ನಟಿಸಿದ್ದಾರೆ. ಚಿತ್ರವನ್ನು ಕಿರಣ್ ಗೋವಿ ನಿರ್ದೇಶಿಸಿದ್ದಾರೆ.
Advertisement
Advertisement