Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
File photo

ರಫೇಲ್ ಯುದ್ಧ ವಿಮಾನ ಖರೀದಿ ತನಿಖೆಗೆ 'ಸುಪ್ರೀಂ' ನಕಾರ: ಕೇಂದ್ರ ಸರ್ಕಾರ ನಿರಾಳ

ಸಂಗ್ರಹ ಚಿತ್ರ

ಶಾಕಿಂಗ್ ಸುದ್ದಿ: ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ನಿಷೇಧ!

Linking Aadhaar card with voter ID may be mandatory

ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಕಡ್ಡಾಯ?

PM Modi-Rahul At Parliament Event After Poll Results, No Interaction

ಮುಖಾಮುಖಿ ಎದುರಾದರೂ ಪರಸ್ಪರ ಮಾತನಾಡದ ಪ್ರಧಾನಿ ಮೋದಿ-ರಾಹುಲ್

Nitin Gadkari

ಒಮ್ಮೆ ಸಾಲ ತೀರಿಸಿಲ್ಲ ಎಂದು ಮಲ್ಯರನ್ನು 'ವಂಚಕ' ಎನ್ನಬೇಡಿ: ನಿತಿನ್ ಗಡ್ಕರಿ

KT Rama Rao

ಟಿಆರ್ ಎಸ್ ಕಾರ್ಯಾಧ್ಯಕ್ಷರಾಗಿ ಕೆಸಿಆರ್ ಪುತ್ರ ಕೆ.ಟಿ ರಾಮ ರಾವ್ ನೇಮಕ

A coffee cube sachet

30 ಸೆಕೆಂಡುಗಳಲ್ಲಿ ಕಾಫಿ ರೆಡಿ! ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಿಂದ ಹೊಸ ಉತ್ಪನ್ನ ಬಿಡುಗಡೆ

ಸಂಗ್ರಹ ಚಿತ್ರ

ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡ ಮಂಗಳೂರು ಶಿಕ್ಷಕ, ವಿಡಿಯೋ ವೈರಲ್!

Normal life hits by heavy rain in Kalaburagi

ಕಲಬುರ್ಗಿಯಲ್ಲಿ ಭಾರೀ ಮಳೆ: ಅಪಾರ ಬೆಳೆ ಹಾನಿ, ಜನ ಜೀವನ ಅಸ್ತವ್ಯಸ್ಥ

Rajinikanth

ತ.ನಾಡಿಗೆ ಹರಿವ ನೀರಿನ ಪ್ರಮಾಣ ಇಳಿದರೆ ನ್ಯಾಯಾಲಯ ಮೊರೆ ಹೋಗುತ್ತೇನೆ: ಮೇಕೆದಾಟು ಕುರಿತು ನಟ ರಜನಿಕಾಂತ್

Representational image

ಜಮ್ಮು ಕಾಶ್ಮೀರ ರಸ್ತೆ ಅಪಘಾತ: 7 ಮಂದಿ ದುರ್ಮರಣ

M.B patil And S.R Patil

ಉದ್ದೇಶಪೂರ್ವಕವಾಗಿ ಉತ್ತರ ಕರ್ನಾಟಕ ಭಾಗ ನಿರ್ಲಕ್ಷ್ಯ: ಲಿಂಗಾಯತ ಸಮುದಾಯದ ಆಕ್ರೋಶ

ಶ್ರುತಿ ಹರಿಹರನ್, ಅರ್ಜುನ್ ಸರ್ಜಾ

ಹಳ್ಳ ಹಿಡಿಯುತ್ತಿದೆ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀಟೂ ಪ್ರಕರಣ!

ಮುಖಪುಟ >> ಅಂತಾರಾಷ್ಟ್ರೀಯ

ಡ್ರಗ್ ಅಪರಾಧಗಳಿಗೆ ಮರಣ ದಂಡನೆ, ಶ್ರೀಲಂಕಾ ಸರ್ಕಾರ ಅನುಮೋದನೆ

ಮೈತ್ರಿಪಾಲಾ ಸಿರಿಸೇನಾ

Maithripala Sirisena

ಕೊಲೊಂಬೊ: ಡ್ರಗ್  ಸಂಬಂಧಿತ ಅಪರಾಧಗಳಿಗೆ ಮರಣ ದಂಡನೆಯಂತಹ ಕಠಿಣ ಶಿಕ್ಷೆ ವಿಧಿಸುವ ಸೂಚನೆಗೆ  ಸುಮಾರು 40 ವರ್ಷಗಳ ನಂತರ ಶ್ರೀಲಂಕಾ ಸರ್ಕಾರ ಸರ್ವಾನುಮತದಿಂದ ಅನುಮೋದನೆ ನೀಡಿದೆ.

1978 ರಿಂದಲೂ ಶ್ರೀಲಂಕಾದಲ್ಲಿ ಮರಣದಂಡನೆ ನಡೆಸಿಲ್ಲ, ಸತತವಾಗಿ ಅಧ್ಯಕ್ಷರಾದವರೂ ಕೂಡಾ ಮರಣದಂಡನೆಗಳನ್ನು ವಿಧಿಸಲು ನಿರಾಕರಿಸಿದರು. ಗಂಭೀರ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ  ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ  ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ  ಇತ್ತೀಚಿಗೆ ಹೇಳಿಕೆ ನೀಡಿದ್ದರು ಎಂದು ಸಚಿವ ಗಾಮಿನಿ ಜಯವಿಕ್ರೇಮಾ ಪೆರೆರಾ ತಿಳಿಸಿದ್ದಾರೆ.

ಕಾರಾಗೃಹಗಳಿಗೆ ಡ್ರಗ್ಸ್  ಪೂರೈಕೆ ಈಗಲೂ ನಡೆಯುತ್ತಿದ್ದು, ಅಪರಾಧಗಳ ಮೂಲಕ ದೇಶವನ್ನು ಹಾಳು ಮಾಡಲು ಕಾರಾಗಾೃಹದಲ್ಲಿನ ಖೈದಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಡ್ರಗ್  ಸಂಬಂಧಿತ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

1976 ರಿಂದಲೂ ಮರಣದಂಡನೆಯಂತಹ ಶಿಕ್ಷೆಯನ್ನು ಶ್ರೀಲಂಕಾ ಸರ್ಕಾರ ನಿಲ್ಲಿಸಿತ್ತು. ಜೀವಿತಾವಧಿಯವರೆಗೂ  ಕಾರಾಗೃಹದಲ್ಲಿಯೇ  ವಾಸಿಸುವ ಶಿಕ್ಷೆ ವಿಧಿಸಲಾಗುತಿತ್ತು.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Srilanka, Drug offences, Death penalty, Approves, ಶ್ರೀಲಂಕಾ, ಡ್ರಗ್ ಅಪರಾಧ, ಮರಣ ದಂಡನೆ, ಅನುಮೋದನೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS