Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Narendra Modi In Varanasi To Thank Voters After Election Win

ವಾರಾಣಸಿ: ಕಾಶಿ ವಿಶ್ವನಾಥ ಮಂದಿರಲ್ಲಿ ನರೇಂದ್ರ ಮೋದಿ ಪೂಜೆ

Maldives may be Modi

ಎನ್ ಡಿಎ-2: ಯಾವ ದೇಶಕ್ಕೆ ಈ ಬಾರಿ ಮೊದಲ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಮೋದಿ: ಇಲ್ಲಿದೆ ಮಾಹಿತಿ

5 members of a family killed after a massive road accident at Bengaluru

ನಡುರಾತ್ರಿಯಲ್ಲಿ ಜವರಾಯನ ಅಟ್ಟಹಾಸ: ಬೆಂಗಳೂರಿನ ಭೀಕರ ಅಪಘಾತಕ್ಕೆ ಒಂದೇ ಕುಟುಂಬದ ಐವರು ದುರ್ಮರಣ

Narendra Modi-Anurag Kashyap

ಅನುರಾಗ್ ಕಶ್ಯಪ್ ನಿನ್ನ ಮಗಳನ್ನು ರೇಪ್ ಮಾಡ್ತೀವಿ: ಮೋದಿ ಬೆಂಬಲಿಗರಿಂದ ಬೆದರಿಕೆ, ದೂರು!

Siddaramaiah

ಸರ್ಕಾರದ ಪುನರಚನೆ, ಸಂಪುಟ ವಿಸ್ತರಣೆ ಯಾವುದೂ ಇಲ್ಲ: ಸಿದ್ದರಾಮಯ್ಯ

Nanak palace

ಪಾಪಿಗಳ ಕೃತ್ಯ: ಪಾಕ್ ನಲ್ಲಿದ್ದ ಐತಿಹಾಸಿಕ ನಾನಕ್ ಪ್ಯಾಲೇಸ್ ಧ್ವಂಸ

Representational image

ರೈಲ್ವೆಯಲ್ಲಿ ಟಿಕೆಟ್ ಖರೀದಿಸದೆ ಪ್ರಯಾಣಿಸುವವರ ಸಂಖ್ಯೆ ಶೇ.60ರಷ್ಟು ಅಧಿಕ

Apurvi Chandela

ಶೂಟಿಂಗ್ ವಿಶ್ವಕಪ್: ವರ್ಷದ ಎರಡನೇ ಸ್ವರ್ಣಪದಕ ಗೆದ್ದ ಅಪೂರ್ವಿ

Broadway

ಕೊಚ್ಚಿಯ ಬ್ರಾಡ್ ವೇ ರಸ್ತೆ ಬಳಿ ಅಗ್ನಿ ದುರಂತ; ಮೂರು ಮಳಿಗೆಗಳು ಸಂಪೂರ್ಣ ಭಸ್ಮ

Trust, terror-free atmosphere vital for peace: modi to imran

ದೂರವಾಣಿ ಕರೆಯಲ್ಲಿ ಇಮ್ರಾನ್ ಪ್ರಸ್ತಾವನೆಗೆ ಮೋದಿ ಪ್ರತಿಕ್ರಿಯೆ ಏನಿತ್ತು ಗೊತ್ತೇ?

Rahul Gandhi paid respect to Pandit Jawaharlal Nehru

ಭಾರತ ಸೇರಿದಂತೆ ಹಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಸರ್ವಾಧಿಕಾರದತ್ತ ವಾಲುತ್ತಿವೆ: ರಾಹುಲ್ ಗಾಂಧಿ ಕಳವಳ

Siddaramaiah

ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ಹಿನ್ನೆಲೆ: ಮೇ 29ಕ್ಕೆ ಸಿಎಲ್ ಪಿ ಸಭೆ ಕರೆದ ಕಾಂಗ್ರೆಸ್

Representational image

ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರಿಗೆ ಬಿಜೆಪಿಯಿಂದ ಗೋವಾದಲ್ಲಿ ರೂಂ ಬುಕ್ಕಿಂಗ್

ಮುಖಪುಟ >> ಅಂತಾರಾಷ್ಟ್ರೀಯ

ಇಸ್ರೇಲ್ ಪ್ರೀತಿಗೆ ನಾನು ಅಭಾರಿ, ಯಾವುದೇ ಕಾರಣಕ್ಕೂ ನಂಬಿಕೆ ಹುಸಿಗೊಳಿಸುವುದಿಲ್ಲ: ನೆತನ್ಯಾಹು

ಇಸ್ರೇಲ್ ಚುನಾವಣೆ ಗೆಲುವಿನ ಬಳಿಕ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲ ಪ್ರತಿಕ್ರಿಯೆ
"This is a night of great victory" says Netanyahu

ಇಸ್ರೇಲ್ ಪ್ರಧಾನಿ ನೆತನ್ಯಾಹು

ಟೆಲ್ ಅವೀವ್: ಇಸ್ರೇಲ್ ಚುನಾವಣೆ ಗೆಲುವು ಸಾಧಿಸಿ ದಾಖಲೆಯ ಸತತ 5ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಜನರ ಪ್ರೀತಿಗೆ ತಾವು ಅಭಾರಿಯಾಗಿದ್ದು, ಯಾವುದೇ ಕಾರಣಕ್ಕೂ ಅವರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.

ಅತ್ತ ಚುನಾವಣಾ ಫಲಿತಾಂಶದಲ್ಲಿ ತಮ್ಮ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೆಯೇ ಅತ್ತ ರಾಜಧಾನಿ ಟೆಲ್ ಅವೀವ್ ನಲ್ಲಿ ಲಿಕುಡ್ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು, ಅಭಿಮಾನಿಗಳೊಂದಿಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂಭ್ರಮಾಚರಣೆಯಲ್ಲಿ ತೊಡಗಿದರು. ಪಕ್ಷದ ಪ್ರಮುಖ ನಾಯಕರು ಹಾಗೂ ಮಿತ್ರ ಕೂಟದ ನಾಯಕರು ನೆತನ್ಯಾಹು ಅವರನ್ನು ಅಭಿನಂಧಿಸಿದರು. ಅಂತೆಯೇ ಕಾರ್ಯಕರ್ತರು ನೆತನ್ಯಾಹು ಅವರು ಪ್ರೀತಿಯಿಂದ ಬಿಬಿ ಎಂದು ಕೂಗುತ್ತಾ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನೆತನ್ಯಾಹು ಅವರು, ಇಂದಿನ ರಾತ್ರಿ ಸರ್ವಶ್ರೇಷ್ಠ ವಿಜಯದ ರಾತ್ರಿಯಾಗಿರುತ್ತದೆ. ಲಿಕುಡ್ ಪಕ್ಷ ಅಭೂತ ಪೂರ್ವ ಜಯ ಕಂಡಿದೆ. ನಮ್ಮ ಮೈತ್ರಿ ಪಕ್ಷಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಅಂತೆಯೇ  ಇಸ್ರೇಲ್ ಜನರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದ ನೆತನ್ಯಾಹು ಅವರು, ಈ ಜಯದ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದದ್ದು. ಸತತ 5ನೇ ಬಾರಿಗೆ ಇಸ್ರೇಲ್ ಜನತೆ ನನ್ನ ಮೇಲೆ ನಂಬಿಕೆ ಇರಿಸಿದ್ದಾರೆ. ಯಾವುದೇ ಕಾರಣಕ್ಕೂ ಅವರ ನಂಬಿಕೆಯನ್ನು ನಾನು ಹುಸಿಗೊಳಿಸುವುದಿಲ್ಲ. 
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Jerusalem, Israel Election, Benjamin Netanyahu, Likud party, ಜೆರುಸಲೇಂ, ಇಸ್ರೇಲ್ ಚುನಾವಣೆ, ಬೆಂಜಮಿನ್ ನೆತನ್ಯಾಹು, ಲಿಕುಡ್ ಪಕ್ಷ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS